Browsing Tag

aneesha poojari sucide

ಅನಿಶಾ ಪೂಜಾರಿ ಅನುಮಾನಾಸ್ಪದ ಸಾವು ಪ್ರಕರಣ : ಸಿಐಡಿ ತನಿಖೆಗೆ ಒಪ್ಪಿಸಲು ಹೈಕೋರ್ಟ್ ಗೆ ರಿಟ್ ಅರ್ಜಿ

ಉಡುಪಿ : ಎಂಬಿಎ ಪದವೀಧರೆ ಅನಿಶಾ ಪೂಜಾರಿ ಅನುಮಾನಾಸ್ಪದ ಸಾವು ಪ್ರಕರಣದ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿದ್ದರೂ ಕೂಡ, ತನಿಖೆ ವಿಳಂಭವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅನಿಶಾ ಪೂಜಾರಿ ಪ್ರಕರಣವನ್ನು ಸಿಐಡಿ ತನಿಖೆಗೆ
Read More...

ಅನಿಶಾ ಪೂಜಾರಿ ಸಾವಿಗೆ ಸಿಗುತ್ತಾ ನ್ಯಾಯ ? ಸಾವಿಗೆ ಸಾಕ್ಷಿ ನುಡಿದ ಡೆತ್ ನೋಟ್, ಮೆಸೇಜ್ : ನ್ಯಾಯಕ್ಕಾಗಿ ಬಿಲ್ಲವ…

ಬ್ರಹ್ಮಾವರ : ಅವರಿಬ್ಬರದ್ದು 6 ವರ್ಷ ಪ್ರೀತಿ. ನೂರಾರು ಕನಸು ತೋರಿಸಿ ಪ್ರೀತಿಯ ಅಲೆಯಲ್ಲಿ ತೇಲಿಸಿದ್ದ ಪ್ರಿಯಕರ ಮತ್ತೊಬ್ಬಾಕೆ ಯನ್ನು ಮದುವೆಯಾಗಲು ಮುಂದಾಗಿದ್ದ. ತನ್ನನ್ನ ಮದುವೆಯಾಗುವಂತೆ ಪರಿಪರಿಯಾಗಿ ಬೇಡಿಕೊಂಡರೂ ಪ್ರಿಯಕರ ಹಾಗೂ ಮನೆ ಯವರೂ ಕ್ಯಾರೇ ಅನ್ನಲಿಲ್ಲ. ಕೊನೆಗೆ
Read More...