Browsing Tag

anitha bhat

ಅನಿತಾ ಭಟ್‌ ಇಂದಿರಾಗೆ ಜೊತೆಯಾದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌

ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟಿ ಅನಿತಾ ಭಟ್‌ ಸದ್ಯ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯ ಮೂಲಕ ಕನ್ನಡಿಗರ ಮನಗೆದ್ದಿರುವ ಮಲೆನಾಡ ಬೆಡಗಿ, ಇದೀಗ ಎರಡನೇ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಮುದ್ರಂ ಸಿನಿಮಾ ನಿರ್ಮಾಣದ ಬೆನ್ನಲ್ಲೇ ಇಂದಿರಾ ಆಗಿ ಚಂದನವನಕ್ಕೆ ಎಂಟ್ರಿ
Read More...

ನಿರ್ಮಾಪಕಿಯಾದ್ರು ನಟಿ ಅನಿತಾ ಭಟ್‌ : ‘ಸಮುದ್ರಂ’ ಗೆ ಸಾಥ್‌ ಕೊಟ್ಟ ಶ್ರೀ ಮುರುಳಿ

ಅದ್ಬುತ ನಟನೆಯಿಂದ ಚಿತ್ರಪ್ರೇಮಿಗಳ ಮನಗೆದ್ದಿರುವ ಸ್ಯಾಂಡಲ್‌ವುಡ್‌ ಪ್ರತಿಭಾನ್ವಿತ ನಟಿ, ಮಲೆನಾಡ ಬೆಡಗಿ ಅನಿತಾ ಭಟ್‌ ಇದೀಗ ನಿರ್ಮಾಪಕಿಯಾಗಿದ್ದಾರೆ. ಸದ್ದಿಲ್ಲದೇ ತಮ್ಮ ಸಿನಿಮಾದ ಟೈಟಲ್‌ ಕೂಡ ರಿಲೀಸ್‌ ಮಾಡಿಸಿದ್ದಾರೆ. ಅನಿತಾ ಭಟ್‌ಗೆ ರೋರಿಂಗ್ ಸ್ಟಾರ್ ನಟ ಶ್ರೀಮುರುಳಿ ಸಾಥ್‌
Read More...

ಸೈಕೋ ಸುಂದರಿಗೆ ಟ್ರೋಲ್ ಕಾಟ: ಬ್ಯಾಡ್ ಕಮೆಂಟ್ ವಿರುದ್ಧ ಪೊಲೀಸರ ಮೊರೆ ಹೋದ ನಟಿ

ಸೈಕೋ ಸುಂದರಿ, ಸ್ಯಾಂಡಲ್ ವುಡ್ ನ ಹಾಟ್ ಬೆಡಗಿ ಎಂದೇ ಕರೆಯಿಸಿಕೊಳ್ಳೋ ನಟಿ ಅನಿತಾ ಭಟ್ ತಮ್ಮ ಸೋಷಿಯಲ್ ಮೀಡಿಯಾ ಸ್ವಾತಂತ್ರಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಅನಿತಾ ಭಟ್ ಹಲವಾರು ವಿಚಾರಗಳು, ಪುಸ್ತಕಗಳ ಬಗ್ಗೆ ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಹವ್ಯಾಸ ಹೊಂದಿದ್ದಾರೆ.
Read More...

ಬ್ರಾಹ್ಮಣ್ಯ ಮತ್ತು ಗೋಡ್ಸೆ! ನಟಿ ಅನಿತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಸಿದ್ರು ಸಂಚಲನ!

ಇತ್ತೀಚಿಗೆ ಅತಿಹೆಚ್ಚು ಚರ್ಚೆಯಾಗ್ತಿರೋ ಸಂಗತಿಗಳಲ್ಲಿ ಒಂದು ದೇಶಭಕ್ತಿ ಇನ್ನೊಂದು ಬ್ರಾಹ್ಮಣ್ಯ. ಆದರೆ ಈ ಸೂಕ್ಷ್ಮ ವಿಚಾರದ ಬಗ್ಗೆ ಸ್ಯಾಂಡಲ್ ವುಡ್ ನಟ-ನಟಿಯರು ಮೌನವಾಗಿರೋದೇ ಹೆಚ್ಚು. ಆದರೆ ನಟಿ ಅನಿತಾ ಭಟ್ ಮಾತ್ರ ಬೋಲ್ಡ್ ಓಪಿನಿಯನ್ ಹಂಚಿಕೊಂಡು ಚರ್ಚೆ ಹುಟ್ಟುಹಾಕಿದ್ದಾರೆ.
Read More...

ಕೃಷ್ಣಲಂಕೆಗೆ ಸೈಕೋ ಸುಂದರಿ…! ಟಾಲಿವುಡ್ ಗೆ ಹಾರಿದ ಸ್ಯಾಂಡಲ್ ವುಡ್ ಬೆಡಗಿ…!!

ಮಾದಕ ಚೆಲುವೆಯಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ನಟಿ ಅನಿತಾ ಭಟ್ ಕೊರೋನಾ ಬಳಿಕ ಸಖತ್ ಬ್ಯುಸಿಯಾಗಿದ್ದು, ಕನ್ನಡದ ಸಾಲು-ಸಾಲು ಚಿತ್ರಗಳ ಜೊತೆ ಇದೀಗ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸೈಕೋ ಬೆಡಗಿ ಕೃಷ್ಣ ಲಂಕೆಯ ಸುಂದರಿಯಾಗಲಿದ್ದಾರೆ.
Read More...

ವಿಭಿನ್ನವಾದ ಕಥೆ ಹೇಳ್ತಿದೆ ಬಳೆಪೇಟೆ …! ಕುತೂಹಲ ಹುಟ್ಟಿಸಿದೆ ಸಿನಿಮಾದ ಟೀಸರ್

ಸ್ಯಾಂಡಲ್ ವುಡ್ ನಲ್ಲೀಗ ಒಂದೊಂದೆ ಸಿನಿಮಾಗಳು ತೆರೆಬರುತ್ತಿವೆ. ಅದ್ರಲ್ಲೂ ಬಿಡುಗಡೆಗೆ ಸಿದ್ದವಾಗಿರೋ ಸಿನಿಮಾಗಳಲ್ಲಿ ಹೆಚ್ಚು ಕುತೂಹಲ ಸೃಷ್ಟಿಸಿರೋದು ಬಳೆಪೇಟೆ ಸಿನಿಮಾ. ವಿಭಿನ್ನ ಕಥೆಯೊಂದಿಗೆ ಸಿದ್ದಗೊಂಡಿರೋ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ.
Read More...