Browsing Tag

Apeksha purohit

ಪವನ್ ಒಡೆಯರ ಬರ್ತಡೆಗೆ ಬಂದ ಪುತ್ರ….! ಜಗತ್ತಿನ ಬೆಸ್ಟ್ ಗಿಫ್ಟ್ ಎಂದ ಡೈರೆಕ್ಟರ್….!!

ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪವನ್ ಒಡೆಯರ್ ಪುತ್ರೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮ ದುಪ್ಪಟ್ಟಾಗೋದಿಕ್ಕೆ ಕಾರಣ ಅವರ ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಪವನ್ ಹಾಗೂ ಅಪೇಕ್ಷಾ ದಂಪತಿ ಗಂಡುಮಗುವಿನ ಪೋಷಕರಾಗಿದ್ದಾರೆ. ಹೌದು, ಡಿಸೆಂಬರ್ 10 ಪವನ್ ಒಡೆಯರ್ ಹುಟ್ಟುಹಬ್ಬ.
Read More...