Browsing Tag

astrologer vadhiraj bhat

ನಿತ್ಯಭವಿಷ್ಯ : 17-04-2020

ಮೇಷರಾಶಿಸ್ವಂತ ಉದ್ಯಮದಲ್ಲಿ ನೆಮ್ಮದಿ, ವಾಹನ-ಭೂಮಿ ಖರೀದಿಗೆ ಮನಸ್ಸು, ಚಿಂತಿತ ಕೆಲಸ ಕಾರ್ಯಗಳು ತಕ್ಕಮಟ್ಟಿಗೆ ನೆರವೇರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳಿಗೆ ಕಾಯುವಂತಾದೀತು. ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಆಕಸ್ಮಿಕ ಉದ್ಯೋಗ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಮುನ್ನಡೆ.
Read More...

ನಿತ್ಯಭವಿಷ್ಯ :16-04-2020

ಮೇಷರಾಶಿಮಾನಸಿಕ ಕಿರಿಕಿರಿ, ದೇಹದಲ್ಲಿ ಆಲಸ್ಯ, ಆತ್ಮೀಯರೊಂದಿಗೆ ಮನಃಸ್ತಾಪ, ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮಗಿದ್ದು ಮುನ್ನಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಫ‌ಲವಿರುತ್ತದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಆರ್ಥಿಕ ಅಡಚಣೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ
Read More...

ನಿತ್ಯಭವಿಷ್ಯ : 15-04-2020

ಮೇಷರಾಶಿಅನಗತ್ಯ ಯೋಚನೆ ಮಾಡುವಿರಿ, ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮಗಿದ್ದು ಮುನ್ನಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಫ‌ಲವಿರುತ್ತದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಆರ್ಥಿಕ ಅಡಚಣೆ ಇರುತ್ತದೆ. ಆರೋಗ್ಯದಲ್ಲಿ ಏರುಪೇರು, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ ಸಾಧ್ಯತೆ,
Read More...

ನಿತ್ಯಭವಿಷ್ಯ :13-04-2020

ಮೇಷರಾಶಿವಿವಿಧ ರೀತಿಯಲ್ಲಿ ಅನುಕೂಲವು ಉಂಟಾಗಲಿದೆ. ನೌಕರರಿಂದ ಸಹಕಾರವೂ ದೊರಕಲಿದೆ. ಒಮ್ಮೊಮ್ಮೆ ಆರ್ಥಿಕ ಅಡಚಣೆಗಳಿಂದ ಆತ್ಮಸ್ಥೈರ್ಯ ಕುಗ್ಗಲಿದೆ. ನೂತನ ಕೆಲಸ ಕಾರ್ಯಗಳಿಗೆ ಸಕಾಲವಲ್ಲ. ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಕಲಹ, ಭೂ ಲಾಭ.
Read More...

ನಿತ್ಯಭವಿಷ್ಯ : 12-04-2020

ಮೇಷರಾಶಿವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಲಾಭ, ಆಸ್ತಿ ಸಂಬಂಧಿ ವಿವಾದಗಳು ಸಮಸ್ಯೆ ತಂದಾವು. ಅಧಿಕಾರಿ ವರ್ಗದವರಿಗೆ ಭಡ್ತಿ ತಡೆ ಹಿಡಿದೀತು. ಹಿರಿಯರ ಆರೋಗ್ಯ ಸರಿಯಿರದು. ಸಂಚಾರದಲ್ಲಿ ಜಾಗ್ರತೆ ಇರಲಿ. ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ, ಪ್ರಾಮಾಣಿಕತೆಯಿಂದ ಯಶಸ್ಸು, ಧಾರ್ಮಿಕ
Read More...

ನಿತ್ಯಭವಿಷ್ಯ : 11-04-2020

ಮೇಷರಾಶಿವೃತ್ತಿರಂಗದಲ್ಲಿ ದೃಢ ನಿರ್ಧಾರಗಳು ಮುನ್ನಡೆಗೆ ಸಾಧಕವಾಗಲಿದೆ. ಉದ್ಯೋಗಿಗಳಿಗೆ ಸ್ಥಾನ ಬದಲಾವಣೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಅಚ್ಚರಿಯ ರೀತಿಯಲ್ಲಿ ಅಭಿವೃದ್ಧಿ ಇರುತ್ತದೆ. ಆಕಸ್ಮಿಕ ದುರ್ಘಟನೆ, ಮನಸ್ಸಿಗೆ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸ್ಥಿರಾಸ್ತಿ ವಿಚಾರದಲ್ಲಿ
Read More...

ನಿತ್ಯಭವಿಷ್ಯ : 10-04-2020

ಮೇಷರಾಶಿಹೊಸದಾದ ಕೆಲಸಗಳ ಆರಂಭಕ್ಕೆ ಅವಸರಿಸದಿರಿ. ಕೃಷಿ, ಬೇಸಾಯದ ಕೆಲಸ ಕಾರ್ಯಗಳಿಗೆ ತಯಾರಿ ನಡೆಯಲಿದೆ. ಪಿತ್ರಾರ್ಜಿತ ಆಸ್ತಿಗಳಿಗೆ ವಂಚನೆಗೆ ಸಾಧ್ಯತೆ ಇದೆ. ಮಾತೃವಿನಿಂದ ಅನುಕೂಲ, ನರ ದೌರ್ಬಲ್ಯ, ಕುತ್ತಿಗೆ ನೋವು, ದೇಹದಲ್ಲಿ ಆಯಾಸ, ಆತ್ಮೀಯರಿಗಾಗಿ ಅಧಿಕ ಖರ್ಚು.
Read More...

ನಿತ್ಯಭವಿಷ್ಯ : 09-04-2020

ಮೇಷರಾಶಿಸಾಂಸಾರಿಕ ನೆಮ್ಮದಿ ಹಾಗೂ ಕೆಲವೊಂದು ಅನುಕೂಲಗಳು ನಡೆಯಲಿವೆ. ಆಕಸ್ಮಿಕ ಧನಪ್ರಾಪ್ತಿ ಯಿಂದ ಸಂತಸ ತರಲಿವೆ. ಮಕ್ಕಳ ಅಭ್ಯಾಸದ ಬಗ್ಗೆ ಗಮನವಿರಲಿ. ಮನಸ್ಸಿನಲ್ಲಿ ಗಾಬರಿ ಆತಂಕ, ಸಂಗಾತಿಯಿಂದ ಸ್ಥಿರಾಸ್ತಿ ಪ್ರಾಪ್ತಿ, ವಾಹನ ಯೋಗ, ದೇಹದಲ್ಲಿ ನೋವು-ತುರಿಕೆ, ಆರೋಗ್ಯದಲ್ಲಿ ವ್ಯತ್ಯಾಸ.
Read More...

ನಿತ್ಯ ಭವಿಷ್ಯ : 08-04-2020

ಮೇಷರಾಶಿಪ್ರಯತ್ನ ಬಲದಿಂದ ಕಾರ್ಯಸಾಧನೆಗೆ ಅನುಕೂಲ. ನೌಕರ ವರ್ಗದವರಿಗೆ ಜೀವನ ಅಸಹನೀಯವಾಗಲಿದೆ. ಆರ್ಥಿಕವಾಗಿ ಕಷ್ಟನಷ್ಟಗಳು ಕಂಡು ಬಂದಾವು. ನಿರೀಕ್ಷಿತ ಯೋಜನೆ ಫಲಕೊಡಲಿದೆ. ಹಳೇಬಾಕಿ ಸಾಲಗಾರರು ಅಂತಹವನ್ನು ಸೃಷ್ಟಿಸಿಯಾರು. ಸಂಚಾರದಲ್ಲಿ ಜಾಗ್ರತೆ. ವೃಷಭರಾಶಿಆರ್ಥಿಕ ಸಂಕಷ್ಟ ಸಮಸ್ಯೆಗೆ
Read More...

ನಿತ್ಯಭವಿಷ್ಯ -07-04-2020

ಮೇಷರಾಶಿಸತಿಪತಿಗಳ ಸಾಮರಸದಿಂದ ಗೃಹ ಸ್ವರ್ಗವೆನಿಸಲಿದೆ. ಯತ್ನ ಕಾರ್ಯಗಳಲ್ಲಿ ಜಯ, ಆತ್ಮೀಯರೊಂದಿಗೆ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ. ಮಕ್ಕಳಿಗೆ ಕಫ‌ ಬಾಧೆ ಸಮಸ್ಯೆ ತಂದೀತು. ದೂರದೃಷ್ಟಿಯಿಂದ ಅವಘಡವೊಂದು ತಪ್ಪಲಿದೆ. ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.
Read More...