Browsing Tag

#Biggboss

Biggboss:ಬಿಗ್ ಬಾಸ್ ಮನೆಯಲ್ಲಿ ಅವಘಡ…! ಟಾಸ್ಕ್ ನಿಂದ ಗಾಯಾಳುವಾದ ದಿವ್ಯಾ ಉರುಡುಗ…!!

ಕನ್ನಡ ಬಿಗ್ ಬಾಸ್ ಮತ್ತೊಮ್ಮೆ ಆರಂಭಗೊಂಡಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.  ಗ್ರ್ಯಾಂಡ್ ಫಿನಾಲೆಗೆ  ಕೆಲವೇ ವಾರಗಳು ಬಾಕಿ ಇರುವಾಗಲೇ ಟಾಸ್ಕ್ ವೇಳೆ ದಿವ್ಯಾ ಉರುಡುಗ ಗಾಯಗೊಂಡಿದ್ದು, ಕಣ್ಣೀರಿಟ್ಟಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆಗೆ!-->!-->!-->!-->!-->!-->!-->…
Read More...

Raja-Rani: ರೀಲ್ ನಲ್ಲಿ ರಿಯಲ್ ಕಪಲ್ಸ್….! ನಾಳೆಯಿಂದ ಮನೆ-ಮನೆಗೆ ರಾಜಾ ರಾಣಿ…!!

ವಿಭಿನ್ನ ರಿಯಾಲಿಟಿ ಶೋಗಳಿಗೆ ಹೆಸರಾದ ಕನ್ನಡದ ಕಲರ್ಸ್ ಕನ್ನಡ ಟಿವಿ ವಾಹಿನಿ ನಾಳೆಯಿಂದ ರೀಲ್ ನಟ-ನಟಿಯರ ರಿಯಲ್ ಜೋಡಿಯನ್ನು ತೆರೆ ಮೇಲೆ ತರಲಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಶೋ ಬಗ್ಗೆ ಬಿಗ್ ಬಾಸ್ ನಲ್ಲೂ ಸ್ಪೆಶಲ್ ಟಾಸ್ಕ್ ನೀಡಲಾಗಿದೆ.ಕನ್ನಡ ಕಿರುತೆರೆಯ ನೂರಾರು!-->!-->!-->!-->!-->!-->!-->…
Read More...

Biggboss: ಬಿಗ್ ಬಾಸ್ ಮನೆಯಲ್ಲಿ ಮುಂದುವರಿದ ಹೈಡ್ರಾಮಾ….! ಕುಚಿಕುಗಳ ನಡುವೆ ಬಿರುಕು…ಕಣ್ಣೀರಿಟ್ಟ ಸಂಬರಗಿ…!!

ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನ್ನಿಂಗ್ಸ್ ಶೋನಲ್ಲಿ ಪರಸ್ಪರ ಜಗಳ, ಕಾಲೆಳೆಯೋದು ಹಾಗೂ ಕಣ್ಣೀರು ಕಾಮನ್ ಎಂಬಂತಾಗಿದ್ದು,ಸದಾ ಇನ್ನೊಬ್ಬರಿಗೆ ಟಾಂಟ್ ಕೊಟ್ಟು, ಅಡ್ವೈಸ್ ಕೊಡುತ್ತಾ ಓಡಾಡುತ್ತಿದ್ದ ಪ್ರಶಾಂತ್ ಸಂಬರಗಿ ಕಣ್ಣೀರು ಹಾಕಿ ಅಚ್ಚರಿ ಮೂಡಿಸಿದ್ದಾರೆ.ಬಿಗ್ ಬಾಸ್ ನಲ್ಲಿ!-->!-->!-->!-->!-->!-->!-->…
Read More...

Biggboss: ರಣಾಂಗಣವಾದ ಬಿಗ್ ಬಾಸ್ ಅಂಗಳ…! ಮತ್ತೆ ಜಗಳವಾಡಿಕೊಂಡ ಚಂದ್ರಚೂಡ್ , ಪ್ರಿಯಾಂಕಾ…!!

ಕನ್ನಡ ಬಿಗ್ ಬಾಸ್ ಸೀಸನ್ 8 ರಲ್ಲಿ ಜಗಳ,ಗಲಾಟೆ ಪರಸ್ಪರ ಆರೋಪ ಪ್ರತ್ಯಾರೋಪದ ಭರಾಟೆ ಜೋರಾಗಿದೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ನಾಯಕತ್ವಕ್ಕಾಗಿ 10 ಸ್ಪರ್ಧಿಗಳು ಇನ್ನಿಲ್ಲದ ಸರ್ಕಸ್ ನಡೆಸಿದ್ದು, ದಿವ್ಯಾಸುರೇಶ್, ಪ್ರಿಯಾಂಕಾ ತಿಮ್ಮೇಶ್ ಹಾಗೂ ಚಂದ್ರಚೂಡ್ ನಡುವೆ ವಾಗ್ಯುದ್ಧವೇ ನಡೆದು!-->!-->!-->…
Read More...

BigBoss : ಬಿಗ್ ಬಾಸ್ ಮನೆಯಿಂದ ಹೊರಬಂದ ನಿಧಿ ಸುಬ್ಬಯ್ಯ

ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತಲೇ ಪೈಪೋಟಿ ಜೋರಾಗಿದೆ. ಎರಡನೇ ವಾರ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಎರಡನೇ ವಾರ ನಟಿ ನಿಧಿ ಸುಬ್ಬಯ್ಯ ತುಂಬಾ ಚೆನ್ನಾಗಿಯೇ ಆಟವಾಡಿದ್ದಾರೆ. ಟಾಸ್ಕ್ ಗಳಲ್ಲಿ!-->!-->!-->!-->!-->…
Read More...

Divya-Arvind: ಬಿಗ್ ಬಾಸ್ ಮನೆಯಲ್ಲೇ ನಡೆಯುತ್ತಾ ಕಲ್ಯಾಣ…?! ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರೇಮಕ್ಕೆ ಹೆತ್ತವರು…

ಬಿಗ್ ಬಾಸ್ ಮನೆಯೊಳಗೆ ಕೋಪ,ದ್ವೇಷ,ಹಾರಾಟ,ಕೂಗಾಟಗಳಷ್ಟೇ ಸದ್ದು ಮಾಡೋದು ಪ್ರೇಮಕತೆಗಳು. ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಹುಟ್ಟಿದ ಪ್ರೇಮಕತೆಗಳಲ್ಲಿ ಕೆಲವು ಮದುವೆಯಲ್ಲಿ ಅಂತ್ಯವಾಗಿದೆ. ಆದರೆ ಸೀಸನ್ 8 ರಲ್ಲಿ ಹುಟ್ಟಿಕೊಂಡಿರೋ ದಿವ್ಯ ಹಾಗೂ ಅರವಿಂದ್ ಲವ್ ಸ್ಟೋರಿ ಬಿಗ್ ಬಾಸ್ ಮನೆಯಲ್ಲೇ!-->!-->!-->…
Read More...

Nayana puttaswamy:ತಾಯಿಯಾದ ಸ್ಯಾಂಡಲ್ ವುಡ್ ನಟಿ….! ಅಮೇರಿಕಾದಿಂದಲೇ ಸಿಹಿಸುದ್ದಿ ಹಂಚಿಕೊಂಡ ನಯನಾ…

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಮಂಗಳವಾದ್ಯ ಹಾಗೂ ಲಾಲಿ ಹಾಡಿನ ಸದ್ದೇ ಜೋರಾಗಿದೆ. ನಟಿ ಮಯೂರಿ ತಾಯಿಯಾದ ಬೆನ್ನಲ್ಲೇ, ಇದೀಗ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಖ್ಯಾತಿಯ ನಯನಾ ಪುಟ್ಟಸ್ವಾಮಿ ಮಗುವಿಗೆ ಜನ್ಮ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ.ಪ್ಯಾಟೇ!-->!-->!-->!-->!-->!-->!-->…
Read More...

Biggboss: ಹೈಡ್ರಾಮಾಗಳ ಬಳಿಕ ಕಣ್ಣೀರ ಧಾರೆ….! ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಎಮೋಶನಲ್….!!

 ಹೈಡ್ರಾಮಾಗಳ ಬಳಿಕ ಬಿಗ್ ಬಾಸ್ ಮನೆಯಲ್ಲಿ ಈಗ ಕಣ್ಣೀರ ಕೋಡಿಯೇ ಹರಿದಿದ್ದು, ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಕಣ್ಣೀರಿಟ್ಟು ಪ್ರೇಕ್ಷಕರ ಬೇಸರ ತರಿಸಿದ್ದಾರೆ. ಪ್ರಶಾಂತ್ ಸಂಬರಗಿ, ಚಂದ್ರಚೂಡ್, ಮಂಜು ಹಾಗೂ ದಿವ್ಯಾ ಸುರೇಶ್ ಈ ಕಣ್ಣೀರ ಕಹಾನಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.!-->!-->!-->!-->!-->!-->…
Read More...

Biggboss: ದೊಡ್ಮನೆಯಲ್ಲಿ ಆಕ್ರೋಶದ ವಾಕ್ಸಮರ…..! ಮಂಜು-ಚಂದ್ರಚೂಡ ಯುದ್ಧದಲ್ಲಿ ಹೊರಬಿತ್ತು ಸತ್ಯ…!!

ಕೊರೋನಾ ಎರಡನೇ ಅಲೆ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೆ ಆರಂಭವಾಗಿದೆ. ಆದರೆ ಆರಂಭದಲ್ಲೇ ಬಿಗ್ ಬಾಸ್ ಮನೆ ರಣರಂಗವಾಗಿದ್ದು, ಕಿಚ್ಚನ ಎದುರಿನಲ್ಲಿ ನಡೆದ ವಾರದ ಕತೆ ಆಕ್ರೋಶದ ಮಾತುಗಳಿಗೆ ವೇದಿಕೆಯಾಗಿದೆ.ಬುಧವಾರದಿಂದ ಆರಂಭಗೊಂಡ ಬಿಗ್ ಬಾಸ್ ಶೋದ!-->!-->!-->!-->!-->!-->!-->…
Read More...