Browsing Tag

bihar

teacher sleeps in classroom : ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿ: ಬೀಸಣಿಗೆಯಲ್ಲಿ ಗಾಳಿ ಬೀಸಿದ ವಿದ್ಯಾರ್ಥಿನಿ

ಬಿಹಾರ :teacher sleeps in classroom: ಭವಿಷ್ಯದ ಪ್ರಜೆಗಳನ್ನು ರೂಪಿಸುವಂತಹ ದೊಡ್ಡ ಮಟ್ಟದ ಜವಾಬ್ದಾರಿಯು ಶಿಕ್ಷಕರ ಮೇಲಿರುತ್ತದೆ. ಶಾಲೆಗೆ ಬರುವ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಬೋಧನೆಯನ್ನು ಮಾಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಮಾರ್ಗವನ್ನು ತೋರಿಸುವ ಕಾರ್ಯ
Read More...

iron bridge : 60 ಅಡಿ ಉದ್ದದ ಸೇತುವೆಯನ್ನು ಕದ್ದು ಪರಾರಿಯಾಗಿದ್ದ ಕಳ್ಳರು ಅಂದರ್​​

ಬಿಹಾರ : ನೀರಾವರಿ ಅಧಿಕಾರಿಗಳ ಸೋಗಿನಲ್ಲಿ ಬಂದು 60 ಅಡಿ ಹಳೆಯ ಸೇತುವೆಯನ್ನು (iron bridge) ಕಳ್ಳತನ ಮಾಡಿದ ಪ್ರಕರಣದ ಅಡಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗಾಧಿಕಾರಿ ಸೇರಿದಂತೆ ಎಂಟು ಮಂದಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ . ಆರೋಪಿಗಳನ್ನು ಬಂಧಿಸಿದ ಪೊಲೀಸರು ಒಂದು ಜೆಸಿಬಿ
Read More...

11 Vaccine Shots : 11 ಬಾರಿ ಕೊರೊನಾ ಲಸಿಕೆ ಸ್ವೀಕರಿಸಿದ್ದ ವೃದ್ಧನಿಗೆ ಬಿಗ್​ ರಿಲೀಫ್​​

11 Vaccine Shots : ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಬರೋಬ್ಬರಿ 11 ಡೋಸ್​ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದ ಬಿಹಾರದ 84 ವರ್ಷದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಜೈಲುಪಾಲಾಗೋದ್ರಿಂದ ಬಚಾವ್​ ಆಗಿದ್ದಾರೆ. ಭಾರತೀಯ ದಂಡ ಸಂಹಿತೆಯ ವಾರಂಟ್​ ಇಲ್ಲದೇ ಬಂಧಿಸುವ ನಿಬಂಧನೆಯ
Read More...

man climbs atop electricity tower : ಸಿಹಿತಿಂಡಿ ಬೇಕೆಂದು ವಿದ್ಯುತ್​ ಕಂಬವನ್ನೇರಿ ವ್ಯಕ್ತಿಯ ಹುಚ್ಚಾಟ..!

ಸಿಹಿತಿಂಡಿ ಅಂದರೆ ಅನೇಕರು ಬಾಯಲ್ಲಿ ನೀರೂರಿಸುತ್ತಾರೆ. ಈ ಸಿಹಿ ತಿಂಡಿಗಳನ್ನು ಪಡೆಯಬೇಕು ಅಂದರೆ ಅಬ್ಬಬ್ಬಾ ಅಂದರೆ ನೀವು ಎಷ್ಟರ ಮಟ್ಟಿಗೆ ರಿಸ್ಕ್​ನ್ನು ತೆಗೆದುಕೊಳ್ಳಲು ತಯಾರಿದ್ದೀರಿ..? ಎಂದು ಕೇಳಿದರೆ ನಿಮಗೆ ತಮಾಷೆ ಎನಿಸಬಹುದು. ಏಕೆಂದರೆ ಯಾರಾದರೂ ತಿನ್ನುವ ವಸ್ತುವಿಗಾಗಿ ರಿಸ್ಕ್​
Read More...

6 People Died : ಟಕ್‌- ಕಾರು ಭೀಕರ ಅಪಘಾತ : ಅಂತ್ಯಕ್ರಿತೆಗೆ ತೆರಳಿದ್ದ 6 ಮಂದಿ ದುರ್ಮರಣ

ಜಮುಯಿ : ಅಂತ್ಯಕ್ರೀಯೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಎಸ್‌ಯವಿ ಕಾರು ಹಾಗೂ ಟ್ರಕ್‌ ನಡುವೆ ನಡೆದ ಭೀಕರ ಅಫಘಾತದಲ್ಲಿ 6 ಮಂದಿ ಸಾವನ್ನಪ್ಪಿರುವ (6 People Died) ಭೀಕರ ಘಟನೆ ಬಿಹಾರದ ಜಮುಯಿಯ ಸಿಕಂದ್ರಾ -ಶೇಖ್‌ಪುರ ಮುಖ್ಯರಸ್ತೆಯಲ್ಲಿ ನಡೆದಿದೆ. ಮೃತಪಟ್ಟವರ ಪೈಕಿ 5 ಮಂದಿ
Read More...

ಸರಸದ ವೇಳೆ ಸಿಕ್ಕಿಬಿದ್ದವನ ಮರ್ಮಾಂಗ ಕತ್ತರಿಸಿ ಕೊಲೆ, ಹುಡುಗಿ ಮನೆ ಎದುರಲ್ಲೇ ಬಾಲಕನ ಅಂತ್ಯಕ್ರೀಯೆ

ಪಾಟ್ನಾ : ಯುವತಿಯ ಜೊತೆ ಆಕೆಯ ಮನೆಯಲ್ಲಿ ಸರಸವಾಡುತ್ತಿದ್ದ ವೇಳೆಯಲ್ಲಿ ಯುವಕ ಸಿಕ್ಕಿಬಿದ್ದಿದ್ದಾನೆ. ಇದರಿಂದ ಕೆರಳಿದ ಯುವತಿ ಪೊಲೀಸರು ಯುವಕನ ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದಾರೆ. ನಂತರ ಯುವಕನ ಅಂತ್ಯಕ್ರೀಯೆಯನ್ನು ಯುವತಿಯ ಮನೆ ಮುಂದೆ ನೆರವೇರಿಸಿದ್ದಾರೆ. ಇಂತಹ ಅಮಾನವೀಯ ಘಟನೆ
Read More...

ಕೋಲು ಬಳಸಿ ಪರಸ್ಪರ ಹಾರ ಬದಲಾಯಿಸಿಕೊಂಡ ವಧು-ವರ….! ಪಾಟ್ನಾದಲ್ಲಿ ನಡೆಯಿತು ಕೊರೋನಾ ಮಾದರಿ ವಿವಾಹ…!!

ಪಾಟ್ನಾ: ಕೊರೋನಾ ಎರಡನೇ ಅಲೆ ದೇಶದಾದ್ಯಂತ ಆತಂಕದ ಅಲೆ ಸೃಷ್ಟಿಸಿದೆ. ಈ ಮಧ್ಯೆ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಮದುವೆ,ಹಬ್ಬ,ಸಾವು ಸೇರಿದಂತೆ ಎಲ್ಲದಕ್ಕೂ ನಿಯಮ ರೂಪಿಸಿದೆ. ಹೀಗಾಗಿ ಸರ್ಕಾರದ ನಿಯಮಗಳ ಎಫೆಕ್ಟ್ ನಿಂದ ವಧು-ವರರಿಬ್ಬರೂ ಕೋಲಿನಿಂದ ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸಬಾಳಿಗೆ
Read More...

ಜೋಳ ಹುರಿಯುವಾಗ ಬೆಂಕಿ‌ ಅವಘಡ : 6 ಮಕ್ಕಳು ಸಜೀವ ದಹನ

ಬಿಹಾರ : ಜೋಳ ಹುರಿಯುವ ಸಂದರ್ಭದಲ್ಲಿ ಗುಡಿಸಲಿಗೆ ಬೆಂಕಿಬಿದ್ದು, 6 ಮಕ್ಕಳು ಸಜೀವವಾಗಿ ದಹನವಾಗಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ. ಹಸನ್ ಆಲಿ, ತಬ್ರೇಜ್, ಗುಲ್ನಾಜ್, ಹುಸ್ನಾರಾ, ಅಶ್ರಫ್, ದಿಲ್ಬಾರ್ ಎಂಬವರೇ ಮೃತ ದುರ್ದೈವಿಗಳು. ಮಕ್ಕಳು ಗುಡಿಸಲು ಮನೆಯಲ್ಲಿ ಜೋಳ
Read More...

ಕೊರೊನಾ ಕಾರಣಕ್ಕೆ ಶಾಲೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ ? ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಪಾಟ್ನಾ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಭಯದಲ್ಲೇ ಶಾಲೆಗೆ ಹಾಜರಾಗುತ್ತಿದ್ದಾರೆ. ಆದರೆ ಅದ್ರಲ್ಲೂ ಬಿಹಾರ ರಾಜ್ಯವೊಂದರಲ್ಲೇ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಯನ್ನು ತೊರೆದಿದ್ದಾರೆ. ಸರ್ಕಾರಿ ಶಾಲೆಗಳ 5ರಿಂದ 6ನೇ ತರಗತಿಗೆ ದಾಖಲಾದ 6 ಲಕ್ಷ
Read More...

ಇವರು ಆಧುನಿಕ ಭಗೀರಥ : ನೀರಿಗಾಗಿ 30 ವರ್ಷ ಕಾಲುವೆ ಕೊರೆದ ವೃದ್ದ !

ವಂದನಾ ಕೊಮ್ಮುಂಜೆ ಸಾಧಿಸುವ ಮನಸ್ಸಿದ್ರೆ ಏನನ್ನಾದ್ರೂ ಸಾಧಿಸಬಹುದು ಎಂಬ ಮಾತಿದೆ. ಹಾಗಂತ ಸಾಧಿಸುವವರಿಗೆ ಅಡೆತಡೆಗಳು ಹೆಚ್ಚು. ಅದನ್ನು ದಾಟಿ ಸಾಧಿಸೋದು ಅಂದ್ರೆ ಸಾಮಾನ್ಯದ ಕೆಲಸವಲ್ಲ. ಅದರಲ್ಲೂ ಪರೋಪಕಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡೋದು ಅಷ್ಟೆಲ್ಲಾ ಸುಲಭವಲ್ಲ. ಆದ್ರೆ
Read More...