Browsing Tag

bjp leader

Crime News : ವಾಕಿಂಗ್‌ಗೆ ವೇಳೆ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಉತ್ತರ ಪ್ರದೇಶ : ಬಿಜೆಪಿ ಮುಖಂಡರೊಬ್ಬರು ಸಂಜೆ ವೇಳೆ ವಾಕಿಂಗ್‌ಗೆ ಎಂದು ತೆರಳಿದ್ದಾಗ, ಗುಂಡಿಕ್ಕಿ (Crime News) ಹತ್ಯೆಗೈದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ
Read More...

ಕೈ ತೊರೆದು ಕಮಲ ಹಿಡಿದ ಕಾಗೋಡು ಪುತ್ರಿ : ಬೇಳೂರಿಗೆ ಸಂಕಟ ತಂದ ಬಂಡಾಯ

ಬೇಳೂರು : ರಾಜಕಾರಣ ವಂಶಪಾರಂಪರ್ಯವಲ್ಲ. ಆದರೆ ಎಲ್ಲ ರಾಜಕಾರಣಿಗಳು ವಂಶವೃಕ್ಷವನ್ನು ರಾಜಕೀಯದಲ್ಲೇ ಮುಂದುವರೆಸಲು ಬಯಸುತ್ತಾರೆ. ಹೀಗಾಗಿ ಚುನಾವಣೆ ಹೊತ್ತಿನಲ್ಲಿ ರಾಜಕೀಯದಲ್ಲಿ ಹಿಂದೆಂದೂ ಊಹಿಸದ ಪಕ್ಷಾಂತರಗಳಾಗುತ್ತವೆ.‌ಇಂತಹುದೇ ಅನೀರಿಕ್ಷಿತ ಬದಲಾವಣೆಯಲ್ಲಿ ಕಾಂಗ್ರೆಸ್ ಎಂದರೇ ಕಾಗೋಡು,
Read More...

Praveen Nettar Murder : ಪ್ರವೀಣ್‌ ಹತ್ಯೆ : ಸಿಎಂ ಬೊಮ್ಮಾಯಿ, ನಳಿನ್‌ ವಿರುದ್ದ ಹಿಂದೂ ಕಾರ್ಯಕರ್ತರ ಆಕ್ರೋಶ

ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು (Praveen Nettar Murder) ಹತ್ಯೆ ಪ್ರಕರಣದಿಂದಾಗಿ ರಾಜ್ಯವೇ ಬೆಚ್ಚಿಬಿದ್ದಿದೆ. ಬಿಜೆಪಿ ಪಕ್ಷದ ಮುಖಂಡನೇ ಹತ್ಯೆಯಾಗಿದ್ದರು ಕೂಡ ಆಳುವ ಪಕ್ಷದ ಜನಪ್ರತಿನಿಧಿಗಳು ಇದುವರೆಗೂ ಸ್ಥಳಕ್ಕೆ ಬಂದಿಲ್ಲ. ಇದು ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ
Read More...

Praveen Nettaru murder : ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ : ಸಿಎಂ ಬೊಮ್ಮಾಯಿ ಖಂಡನೆ, ಯಾರು ಈ ಪ್ರವೀಣ್‌…

ಸುಳ್ಯ : ಶಾಂತವಾಗಿದ್ದ ಕರಾವಳಿಯಲ್ಲೀಗ ನೆತ್ತರು ಹರಿದಿದೆ. ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು (Praveen Nettaru murder) ಎಂಬವರನ್ನುದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯಲ್ಲಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಘಟನೆಯಿಂದಾಗಿ ಕರಾವಳಿ ಬೆಚ್ಚಿ
Read More...

Health minister Sudhakar : ಪೋನ್ ಎತ್ತಲ್ಲ, ದೂರಿಗೂ ಸ್ಪಂದಿಸಲ್ಲ: ಡಾ.ಸುಧಾಕರ್ ವಿರುದ್ಧ ತಿರುಗಿ ಬಿದ್ದ…

ಬೆಂಗಳೂರು : ಕೊರೋನಾ ಸಂದರ್ಭದಲ್ಲಿ ರಾಜ್ಯದ ಕೊರೋನಾ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಸಚಿವ ಡಾ.ಸುಧಾಕರ್ (Health minister Sudhakar ) ಅದ್ಯಾಕೋ ಸ್ವಪಕ್ಷಿಯರಿಗೇ ವಿಲನ್ ಆಗಿದ್ದಾರೆ. ಹಿಂದಿನಿಂದಲೂ ಡಾ.ಸುಧಾಕರ್ ವಿರುದ್ಧ ಕೇಳಿ ಬಂದಿದ್ದ ಅಸಮಧಾನಕ್ಕೆ ಈಗ ಮತ್ತಷ್ಟು
Read More...

bjp leader balachandran killed : ಭದ್ರತಾ ಸಿಬ್ಬಂದಿ ಟೀ ವಿರಾಮಕ್ಕೆ ತೆರಳಿದ್ದ ವೇಳೆ ಬಿಜೆಪಿ ನಾಯಕನ ಬರ್ಬರ ಹತ್ಯೆ

bjp leader balachandran killed : ತಮಿಳುನಾಡು ಬಿಜೆಪಿ ಎಸ್ಸಿ -ಎಸ್ಟಿ ಘಟಕದ ಕೇಂದ್ರ ಜಿಲ್ಲಾಧ್ಯಕ್ಷ ಬಾಲಚಂದ್ರನ್​​ರನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಚೆನ್ನೈನ ಚಿಂತಾದ್ರಿಪೇಟೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದೆ. ಮೃತ ಬಾಲಚಂದ್ರನ್​​ಗೆ
Read More...

BJP leader Suicide Honey trap : ಹನಿಟ್ರ್ಯಾಪ್ ಗೆ ಬಿಜೆಪಿ ಮುಖಂಡ ಬಲಿ : ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ

ಬೆಂಗಳೂರು : ಬಿಜೆಪಿ ನಾಯಕರ ಸಿಡಿ ಪ್ರಕರಣಗಳು ತಣ್ಣಗಾಗುವ ಹೊತ್ತಿನಲ್ಲಿ ಬಿಜೆಪಿ ಮುಖಂಡರೊಬ್ಬರ ಹನಿಟ್ರ್ಯಾಪ್ ಪ್ರಕರಣ (BJP leader Suicide Honey trap) ಬೆಳಕಿಗೆ ಬಂದಿದೆ. ಹೇರೋಹಳ್ಳಿ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪತಿಯ ಆತ್ಮಹತ್ಯೆಗೆ
Read More...

BJ Puttaswamy : ಬಿ.ಜೆ.ಪುಟ್ಟಸ್ವಾಮಿ ಇನ್ನೂ ಗಾಣಿಗರ ಮಹಾಸ್ವಾಮಿ : ಇಳಿವಯಸ್ಸಿನಲ್ಲಿ ಸನ್ಯಾಸದ ಮೊರೆ ಹೋದ ಮಾಜಿ ಸಚಿವ

ಬೆಂಗಳೂರು : ಇಳಿ ವಯಸ್ಸಿನಲ್ಲಿ ವಾನಪ್ರಸ್ಥಾಶ್ರಮ ಸ್ವೀಕರಿಸಬೇಕು ಅನ್ನೋ ಮಾತಿದೆ. ಈ‌ ಮಾತಿಗೆ ಬಲಕೊಡುವಂತೆ ಮಾಜಿ ಸಚಿವ, ಯೋಜನಾ ಅಯೋಗದ ಮಾಜಿ ಉಪಾಧ್ಯಕ್ಷ, ಬಿಜೆಪಿ ಹಿರಿಯ ನಾಯಕ ಬಿ.ಜೆ.ಪುಟ್ಟಸ್ವಾಮಿ ಇಳಿವಯಸ್ಸಿನಲ್ಲಿ ಖಾದಿ ಬಿಟ್ಟು ಖಾವಿ ತೊಡಲು ಹೊರಟಿದ್ದಾರೆ. ಹೌದು ಬಿಜೆಪಿ (Bjp )
Read More...

Kalyan Singh : ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ವಿಧಿವಶ

ಲಖನೌ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜಸ್ತಾನದ ಮಾಜಿ ರಾಜ್ಯಪಾಲ, ಬಿಜೆಪಿ ಹಿರಿಯ ನಾಯಕ ಕಲ್ಯಾಣ್ ಸಿಂಗ್ ( 89 ವರ್ಷ) ವಿಧಿವಶರಾಗಿದ್ದಾರೆ. ಸೆಪ್ಸಿಸ್ ಮತ್ತು ಬಹು ಅಂಗಾಂಗ ವೈಫಲ್ಯದಿಂದಾಗಿ ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ
Read More...

ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟಿಗೆ ಸಂಕಷ್ಟ….! ಕಿರಾತಕ ನಾಯಕಿ ವಿರುದ್ಧ ದೂರು ನೀಡಿದ ಬಿಜೆಪಿ…!!

ಸ್ಯಾಂಡಲ್ ವುಡ್ ನಟಿಮಣಿಯರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ರಾಗಿಣಿ, ಸಂಜನಾ ಬಳಿಕ ಈಗ ಕಿರಾತಕ ಸುಂದರಿ  ಓವಿಯಾ ಹೆಲೆನ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಓವಿಯಾ ಹೆಲೆನ್ ವಿರುದ್ಧ
Read More...