Browsing Tag

#bollywood

Rashmika mandanna: ಗುಡ್ ಬೈ ಪಾರ್ಟಿಯಲ್ಲಿ ಕಿರಿಕ್ ಬೆಡಗಿ…! ರಶ್ಮಿಕಾ ಸಖತ್ ಡ್ಯಾನ್ಸ್ ಪೋಟೋ ವೈರಲ್…!!

ಕೊಡಗಿನ ಕುವರಿ ರಶ್ಮಿಕಾ ಮಾಯಾನಗರಿ ಮುಂಬೈನಲ್ಲೂ ತಮ್ಮ ಸಿನಿಜರ್ನಿ ಶುಭಾರಂಭ ಮಾಡಿದ್ದು, ಮೊದಲ ಚಿತ್ರದಲ್ಲೇ ಬಿಗ್ ಬಿ ಮಗಳಾಗಿ ನಟಿಸುವ ಮೂಲಕ ಒಳ್ಳೆಯ ಅವಕಾಶ ಪಡೆದಿದ್ದಾರೆ. ಇಷ್ಟೇ ಅಲ್ಲ ಸಿನಿಮಾ ತಂಡದ ಪಾರ್ಟಿಯಲ್ಲಿ ಪಾಲ್ಗೊಂಡ ರಶ್ಮಿಕಾ ಸಖತ್ ಹೆಜ್ಜೆ ಹಾಕಿ ಮನಸೆಳೆದಿದ್ದಾರೆ.!-->!-->!-->!-->!-->!-->!-->…
Read More...

Sunilshetty: ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ ಕೊರೋನಾ ಡೆಲ್ಟಾ ತಳಿ ಶಾಕ್….! ನಿವಾಸ ಸೀಲ್ ಡೌನ್….!!

ಮುಂಬೈ: ಕರಾವಳಿ ಕುವರ, ಬಾಲಿವುಡ ನಟ ಸುನೀಲ್ ಶೆಟ್ಟಿ ಹಾಗೂ ಕುಟುಂಬಕ್ಕೆ ಕೊರೋನಾ ಡೆಲ್ಟಾ ತಳಿ ಸೋಂಕಿನ ಭೀತಿ ಎದುರಾಗಿದ್ದು, ಸುನೀಲ್ ಶೆಟ್ಟಿ ವಾಸವಾಗಿರುವ ಅಪಾರ್ಟಮೆಂಟ್ ನ್ನು ಬಿಎಂಸಿ ಸೀಲ್ ಡೌನ್ ಮಾಡಿದೆ.ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಪ್ರಥ್ವಿ ಅಪಾರ್ಟಮೆಂಟ್ ನಲ್ಲಿ!-->!-->!-->!-->!-->!-->!-->…
Read More...

Jacqueline fernandez :ವಿಕ್ರಾಂತ್ ರೋಣಕ್ಕೆ ಬಾಲಿವುಡ್ ಬೆಡಗಿ ಎಂಟ್ರಿ…! ಸಿನಿಮಾ ಮೇಕಿಂಗ್ ನೋಡಿ ದಂಗಾದ ಜಾಕ್ವಲಿನ್…

ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 25 ವಸಂತಗಳನ್ನು ಪೊರೈಸಿರುವ ನಟ ಸುದೀಪ್ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣ. ಫ್ಯಾಂಟಮ್ ನಿಂದ ವಿಕ್ರಾಂತ ರೋಣ ಎಂದು ಬದಲಾಗಿರುವ ಸಿನಿಮಾದ ಗ್ಲಾಮರ್ ಹೆಚ್ಚಿಸಲು ಬಾಲಿವುಡ್ ನಟಿ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಮೇಕಿಂಗ್ ನೋಡಿ!-->!-->!-->…
Read More...

Kareena kapoor:ಕೊನೆಗೂ ಬಯಲಾಯ್ತು ಕರೀನಾ ಎರಡನೇ ಪುತ್ರನ ಹೆಸರು…! ತೈಮೂರ್ ತಮ್ಮನಿಗೆ ಜೆಹ್ ಎಂದು ನಾಮಕರಣ…!!

ಬಾಲಿವುಡ್ ನ ತಾರಾ ದಂಪತಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ಸಂಸಾರದ ವಿಷಯ ಅಂದ್ರೇ ಸೋಷಿಯಲ್ ಮೀಡಿಯಾ ಮಂದಿಗೆ ಭಾರಿ ಕುತೂಹಲ. ಕರೀನಾ ಎರಡನೇ ಪುತ್ರನ ಹೆಸರೇನು ಎಂದು ಕುತೂಹಲದಿಂದ ಹುಡುಕುತ್ತಿದ್ದ ನೆಟ್ಟಿಗರಿಗೆ ಕೊನೆಗೂ ಉತ್ತರ ಸಿಕ್ಕಿದ್ದು, ಕರೀನಾ-ಸೈಫ್ ಎರಡನೇ ಪುತ್ರನಿಗೆ ಜೆಹ್!-->!-->!-->…
Read More...

Vidya balan: ಬಾಲಿವುಡ್ ನಟಿಯ ಹೆಸರು ಫೈರಿಂಗ್ ರೇಂಜ್ ಗೆ ನಾಮಕರಣ…! ಸೇನೆಯಿಂದ ಗೌರವ ಪಡೆದ ವಿದ್ಯಾಬಾಲನ್…!!

ಭಾರತೀಯ ಚಿತ್ರರಂಗಕ್ಕೆ ನಟಿ ವಿದ್ಯಾಬಾಲನ್ ನೀಡಿದ ಗೌರವ ಪರಿಗಣಿಸಿ ಭಾರತೀಯ ಸೇನೆ, ತನ್ನ ತರಬೇತಿ ಸ್ಥಳಕ್ಕೆ ವಿದ್ಯಾಬಾಲನ್ ಹೆಸರು ಇಡುವ ಮೂಲಕ ಗೌರವಿಸಿದೆ.ಕಾಶ್ಮೀರದ ಗುಲ್ಮಾರ್ಗ್ನ್ ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್ ಗೆ ವಿದ್ಯಾಬಾಲನ್ ಹೆಸರು ನಾಮಕರಣ ಮಾಡಲಾಗಿದೆ. ಈ ಹಿಂದೆ!-->!-->!-->!-->!-->!-->!-->…
Read More...

ಮತ್ತೊಮ್ಮೆ ಅಮೀರಖಾನ್ ದಾಂಪತ್ಯದಲ್ಲಿ ಬಿರುಕು…! ಡಿವೋರ್ಸ್ ಮೊರೆ ಹೋದ ದಂಪತಿ…!!

15 ವರ್ಷಗಳಿಗೊಮ್ಮೆ ಡಿವೋರ್ಸ್ ನೀಡೋದನ್ನು ಫ್ಯಾಶನ್ ಮಾಡಿಕೊಂಡಂತಿರೋ ನಟ ಅಮೀರ್ ಖಾನ್ ಎರಡನೇ ವಿವಾಹದ 15 ವರ್ಷಗಳ ಬಳಿಕ ಪತ್ನಿ ಹಾಗೂ ನಿರ್ದೇಶಕಿ ಕಿರಣ ರಾವ್ ಗೆ  ಡಿವೋರ್ಸ್ ನೀಡಿದ್ದಾರೆ.ವಿವಾಹ ವಿಚ್ಛೇಧನವನ್ನು ಅಧಿಕೃತವಾಗಿ ಘೋಷಿಸಿರುವ ಅಮೀರ್ ಖಾನ್ ಹಾಗೂ ಕಿರಣರಾವ್ ಜಂಟಿ!-->!-->!-->!-->!-->!-->!-->…
Read More...