Browsing Tag

By election

ಬಸವ ಕಲ್ಯಾಣ ಉಪಚುನಾವಣಾ ಕಣಕ್ಕೆ ಸ್ವಾಮೀಜಿ…! ನಾಮಪತ್ರ ಸಲ್ಲಿಸಿದ ಖಾವಿಧಾರಿ ಬಳಿ ಇದೆಯಂತೆ 45 ಕೆಜಿ ಚಿನ್ನ…!!

ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ವಾಮೀಜಿಯೊಬ್ಬರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಘೋಷಣೆ ವೇಳೆ ತಮ್ಮ ಬಳಿ ಬರೋಬ್ಬರಿ 45 ಕೆಜಿ ಚಿನ್ನ ಇರುವುದಾಗಿ ಘೋಷಿಸಿದ್ದಾರೆ. ಬರಡೋಲಾದ  ಶ್ರೀವೆಂಕಟೇಶ್ವರ್ ಸ್ವಾಮೀಜಿ ಬಸವಕಲ್ಯಾಣ ಉಪಚುನಾವಣೆಯಲ್ಲಿ ಆಯ್ಕೆ ಬಯಸಿದ್ದು, ಹಿಂದೂಸ್ತಾನ್ ಜನತಾ
Read More...

ಮುನಿರತ್ನಗೇ ವರವಾದ್ರಾ ದರ್ಶನ್…?! ಚಾಲೆಂಜಿಂಗ್ ಸ್ಟಾರ್ ಪ್ರಚಾರಕ್ಕೆ ಮನಸೋತ ಮತದಾರರು…!!

ಬೆಂಗಳೂರು: ಆರ್‌ಆರ್ ನಗರ ಉಪ ಚುನಾವಣೆ ಪ್ರಕ್ರಿಯೆ ಬಿಜೆಪಿ ಗೆಲುವಿನೊಂದಿಗೆ ಮುಕ್ತಾಯಗೊಂಡಿದ್ದು, ಹಿಂದೆಂದೂ ಪಡೆಯದಷ್ಟು ಮತಗಳೊಂದಿಗೆ ಬಿಜೆಪಿ ಗೆಲುವಿನ ನಗೆ ಬೀರಿದೆ‌. ಸ್ವತಃ ಬಿಜೆಪಿಯೇ ಅಚ್ಚರಿ ಪಡುವಷ್ಟು ಮತವನ್ನು ಕಮಲಪಾಳಯ ಪಡೆದುಕೊಂಡಿದ್ದು, ಕಾಂಗ್ರೆಸ್ ಬಿಜೆಪಿಗೆ ಇಷ್ಟು
Read More...

ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಆಣೆ-ಪ್ರಮಾಣ…! ಭಾವುಕರಾದ ಮುನಿರತ್ನ…!

ಬೆಂಗಳೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೈ ಪಾಳಯ ತೊರೆದು ಕಮಲ ಮುಡಿದ ಮಾಜಿ ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಮುನಿರತ್ನ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಕಣ್ಣೀರಿಟ್ಟಿರುವ ಮುನಿರತ್ನ, ಆಣೆ
Read More...

ಮುನಿರತ್ನ ಯಾವ ಗೆಲುವು ಸ್ವಂತ ವರ್ಚಸ್ಸಿನಿಂದಲ್ಲ…! ಕಾಂಗ್ರೆಸ್ ಪಕ್ಷದಿಂದಲೇ ಗೆದ್ದಿದ್ದು…!

ಬೆಂಗಳೂರು: ಇನ್ನೇನು ಆರ್.ಆರ್.ನಗರ ಚುನಾವಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಒಂದು ಕಾಲದ ಆಪ್ತನಾಗಿದ್ದ ಮಾಜಿ ಶಾಸಕ ಮುನಿರತ್ನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಮುನಿರತ್ನ ಯಾವತ್ತೂ ಸ್ವಂತ ವರ್ಚಸ್ಸಿನಿಂದ ಗೆದ್ದಿಲ್ಲ. ಕಾಂಗ್ರೆಸ್ ಪಕ್ಷವೇ
Read More...

2 ಸಾವಿರದ ನೋಟು ಕೊಟ್ಟು ವೋಟರ್ ಐಡಿ ಕೇಳ್ತಾರೆ…! ಮುನಿರತ್ನ ಗೆ ಶಾಸಕ ಜಮೀರ್ ಅಹ್ಮದ್ ಟಾಂಗ್…!!

ಬೆಂಗಳೂರು: ಆರ್.ಆರ್.ನಗರ ಬೈ ಎಲೆಕ್ಷನ್ ಅಖಾಡ್ ರಂಗೇರಿದ್ದು, ಒಂದು ಕಾಲದ ಕಾಂಗ್ರೆಸ್ ನಾಯಕ ಮುನಿರತ್ನ ಹಾಗೂ ಈಗಿನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ನಡುವೆ ನೇರ ಹಣಾಹಣಿ ನಡೆಯೋ ಮುನ್ಸೂಚನೆ ಇದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಮುನಿರತ್ನ ವಿರುದ್ಧ ಮುಗಿಬಿದ್ದಿದ್ದು, ಶಾಸಕ
Read More...

ಕೈಪಾಳಯದಲ್ಲಿ ಮೂಲ-ವಲಸಿಗರ ಫೈಟ್…! ಎಲೆಕ್ಷನ್ ಸೋಲಿಗೆ ಕಾರಣವಾಗುತ್ತಾ‌ ಒಳಜಗಳ ..!…!!

ಬೆಂಗಳೂರು: ರಾಜ್ಯದಲ್ಲಿ ಬೈ ಎಲೆಕ್ಷನ್ ಅಖಾಡ ರಂಗೇರಿರುವ ಬೆನ್ನಲ್ಲೇ ಚುನಾವಣೆ ಪ್ರಚಾರದ ಅಖಾಡದಲ್ಲಿ ಕೈ ಪಾಳಯದ ಒಳಜಗಳ ಮತ್ತೆ ಬೀದಿಗೆ ಬಿದ್ದಿದ್ದು, ಕೂಸು ಹುಟ್ಟೋ ಮುಂಚೆ ಕುಲಾವಿ ಅನ್ನೋ ಹಾಗೆ ಕಾಂಗ್ರೆಸ್ ಮುಂದಿನ ಸಿಎಂ ಯಾರೂ ಅನ್ನೋ ಚರ್ಚೆಯಲ್ಲಿ ಬೈ ಎಲೆಕ್ಷನ್ ನ ಎರಡು ಕ್ಷೇತ್ರ
Read More...

ಡಿ.ಕೆ.ರವಿ ತಂದೆ-ತಾಯಿ ನೋಡದವರು ಕ್ಷೇತ್ರದ ಕಷ್ಟ ಕೇಳ್ತಾರಾ…?! ಮಾಜಿಸಿಎಂ ಎಚ್ಡಿಕೆ ವಾಗ್ದಾಳಿ..!!

ಬೆಂಗಳೂರು: ಬೈಎಲೆಕ್ಷನ್ ಅಖಾಡದಲ್ಲಿ ಆರ್.ಆರ್.ನಗರ ಕ್ಷೇತ್ರ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟಿದ್ದು, ಮೂರು ರಾಜಕೀಯ ಪಕ್ಷಗಳು ತಮ್ಮ-ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸರ್ಕಸ್ ಆರಂಭಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ ಮಾಜಿಸಿಎಂ ಎಚ್ಡಿಕೆ ಕಾಂಗ್ರೆಸ್
Read More...

ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸ್ಟಾರ್ ಬಲ…! ನಾಳೆ ಆರ್.ಆರ್.ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೋಡ್ ಶೋ…!

ಬೆಂಗಳೂರು: ಈಗಾಗಲೇ ಹಾಲಿಮಾಜಿ ಸಿಎಂಗಳು ಕಣಕ್ಕಿಳಿದಿರೋದರಿಂದ ಸಾಕಷ್ಟು ರಂಗೇರಿರೋ ಆರ್.ಆರ್.ನಗರ ಚುನಾವಣಾ ನಾಳೆ ಸ್ಟಾರ್ ಪ್ರಚಾರಕ್ಕೆ ಸಾಕ್ಷಿಯಾಗಲಿದ್ದು,  ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಣಕ್ಕಿಳಿದು  ಮುನಿರತ್ನ ಪರ ಮತಯಾಚನೆ ಮಾಡಲಿದ್ದಾರೆ.
Read More...