Browsing Tag

ccb investigation

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ…! ಸಿಸಿಬಿಯಿಂದ ಸಲ್ಲಿಕೆಯಾಯ್ತು 2900 ಪುಟಗಳ ಚಾರ್ಜಶೀಟ್…!!

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳ ಎದೆಬಡಿತ ಹೆಚ್ಚಿಸುವಂತ ಸುದ್ದಿ ಸಿಸಿಬಿ ಅಂಗಳದಿಂದ‌ ಹೊರಬಿದ್ದಿದೆ. ತನಿಖಾ ಹಂತದಲ್ಲಿರುವ ಪ್ರಕರಣದ ಕುರಿತು ಸಿಸಿಬಿ ನ್ಯಾಯಾಲಯಕ್ಕೆ ಬರೋಬ್ಬರಿ 2900 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಎನ್ ಡಿಪಿಎಸ್
Read More...

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಪ್ರಕರಣ : 4 ತಿಂಗಳ ಬಳಿಕ ಆದಿತ್ಯ ಆಳ್ವ ಅರೆಸ್ಟ್

ಬೆಂಗಳೂರು : ಬರೋಬ್ಬರಿ 4 ತಿಂಗಳ ಬಳಿಕ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ಸಿಯಾಗಿದ್ದಾರೆ. ಆದಿತ್ಯ ಆಳ್ವನಿಗೆ ಸೇರಿದ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸಲಾಗುತ್ತು ಅನ್ನೋ ಆರೋಪ ಕೇಳಿಬಂದಿತ್ತು. ಅಲ್ಲದೇ
Read More...

ತುಪ್ಪದ ಬೆಡಗಿಯ ಬಿಡುಗಡೆ ಸಧ್ಯಕ್ಕಿಲ್ಲ….! ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್…!!

ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜೈಲುವಾಸ ಇನ್ನಷ್ಟು ದಿನ ಮುಂದುವರೆಯುವುದು ಖಚಿತವಾಗಿದ್ದು, ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸಪ್ಟೆಂಬರ್ 3
Read More...

ಸಿಸಿಬಿ ವಿಚಾರಣೆಗೆ ಸ್ಯಾಂಡಲ್ ವುಡ್ ನಟಿ ಸ್ನೇಹಿತ…! ಕೃಷ್ಣಸುಂದರಿಗೂ ಸುತ್ತಿಕೊಳ್ಳುತ್ತಾ ಉರುಳು?!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ನಂಟು ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ಜೊತೆ ಸಂರ್ಪಕ ಹೊಂದಿದ್ದ ಆರೋಪದ ಮೇರೆಗೆ ಕನ್ನಡದ ಟಾಪ್ ನಟಿ ಸ್ನೇಹಿತನೊಬ್ಬನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಲಾಕ್ ಡೌನ್ ವೇಳೆಯಲ್ಲಿ ಹೈಗ್ರೌಂಡ್ಸ್
Read More...

ಡ್ರಗ್ಸ್ ಲಿಂಕ್ ಕೇಸ್ : ನಿರೂಪಕಿ ಅನುಶ್ರೀ ವಿಚಾರಣೆ ಅಂತ್ಯ : ಸಿಸಿಬಿ ಮುಂದೆ ಹೇಳಿದ್ದೇನು ಗೊತ್ತಾ ?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಮಂಗಳೂರಿನಲ್ಲಿ ಸಿಸಿಬಿ ಹಾಗೂ ಎನ್ ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಸುಮಾರು 4 ಗಂಟೆಗಳ ಕಾಲ ವಿಚಾರಣೆಗೆ ಹಾಜರಾಗಿ ಹೊರ ಬಂದ ಅನುಶ್ರೀ ಡ್ರಗ್ಸ್ ನಿಂದ ಸಮಾಜ ಮುಕ್ತವಾಗಲಿ
Read More...

ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಅಕುಲ್ ಬಾಲಾಜಿ, ಸಂತೋಷ್ : ಮತ್ತೆ ನಾಲ್ವರು ನಟರಿಗೆ ನೋಟಿಸ್ ಸಾಧ್ಯತೆ !

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕ, ನಟ ಅಕುಲ್ ಬಾಲಾಜಿ, ನಟ ಸಂತೋಷ್ ಆರ್ಯನ್ ಹಾಗೂ ಕಾರ್ಪೋರೇಟರ್ ಆರ್.ವಿ.ಯುವರಾಜ್ ಅವರು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಸುದೀರ್ಘ 7 ಗಂಟೆಗಳ ಕಾಲ ವಿಚಾರಣೆಯ ಬಳಿಕ ಮೂವರು ಹೊರಬಂದಿದ್ದಾರೆ.
Read More...

ಕನ್ನಡದ ಮತ್ತೋರ್ವ ಸ್ಟಾರ್ ನಟನಿಗೆ ಡ್ರಗ್ಸ್ ಸಂಕಷ್ಟ : ಹಿರಿಯ ನಟನ ಮಕ್ಕಳಿಗೆ ಸಿಸಿಬಿ ನೋಟಿಸ್ ಸಾಧ್ಯತೆ !

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇದೀಗ ಸ್ಯಾಂಡಲ್ ವುಡ್ ನ ಹಿರಿಯ ನಟನ ಇಬ್ಬರು ಮಕ್ಕಳಿಗೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ನಟ ಇಬ್ಬರು
Read More...

ಮಾನಸಿಕ ಖಿನ್ನತೆಯಿಂದ ಡ್ರಗ್ಸ್ ಸೇವಿಸಿದ್ದು ನಿಜವೆಂದ ದೂದ್ ಪೇಡಾ : ನಟ ದಿಗಂತ್ ಡಿಫ್ರೆಶನ್ ಗೆ ಕಾರಣವಾದ್ರೂ ಏನು…

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಿಗಂತ್ ಹಾಗೂ ಐಂದ್ರಿತಾ ರೇ ದಂಪತಿ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಯ ವೇಳೆಯಲ್ಲಿ ದಿಗಂತ್ ಡ್ರಗ್ಸ್ ಸೇವೆನೆ ಮಾಡಿರೋ ದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಯಾವ
Read More...

ಯೂರಿನ್ ಕೇಳಿದ್ರೆ ವಾಟರ್ ತಂದುಕೊಟ್ಟ ಬೆಡಗಿ : ನಟಿ ರಾಗಿಣಿ ಬೆನ್ನಿಗಿದ್ದಾರಾ ಆ ಐಪಿಎಸ್ ಅಧಿಕಾರಿ ?

ಸ್ಯಾಂಡಲ್ ವುಡ್ ನಟಿ ರಾಗಿಣಿ ಡ್ರಗ್ಸ್ ಮಾಫಿಯಾ ಲಿಂಕ್ ಬೆನ್ನಲ್ಲೇ ಸಿಸಿಬಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಆದರೆ ರಾಗಿಣಿ ಮಾತ್ರ ವಿಚಾರಣೆಯ ವೇಳೆಯಲ್ಲಿ ಯಾವುದೇ ವಿಚಾರವನ್ನೂ ಬಾಯ್ಬಿಡ್ತಿಲ್ಲ. ಈ ನಡುವಲ್ಲೇ ರಾಗಿಣಿ ತಪಾಸಣೆಗೆ ಯೂರಿನ್ ಕೇಳಿದ್ರೆ ನೀರು ತಂದುಕೊಟ್ಟು ವೈದ್ಯರೇ
Read More...

ಪಾರ್ಟಿಗೆ ಹೋಗಿದ್ದು ನಿಜ ಆದ್ರೆ ಡ್ರಗ್ಸ್ ವಿಚಾರ ಗೊತ್ತೇ ಇಲ್ಲಾ ಎಂದ ತುಪ್ಪದ ಹುಡುಗಿ

ಬೆಂಗಳೂರು : ಡ್ರಗ್ಸ್ ದಂಧೆಗೂ ನನಗೂ ಯಾವುದೇ ಸಂಬಂಧವಿಲ್ಲ. ಪಾರ್ಟಿಗೆ ಹೋಗಿದ್ದು ನಿಜ ಆದರೆ ಡ್ರಗ್ಸ್ ವಿಚಾರ ನನಗೆ ಗೊತ್ತೇ ಇಲ್ಲಾ ಎಂದು ಸ್ಯಾಂಡಲ್ ವುಡ್ ನಟಿ ರಾಗಿಣಿ ಹೇಳಿಕೆ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ
Read More...