Browsing Tag

chalenging star

ಮಹಾಭಾರತದ ಖಳನಟ ಈಗ ಚಾಲೆಂಜಿಂಗ್ ಸ್ಟಾರ್…! ಸ್ಯಾಂಡಲ್ ವುಡ್ ನಲ್ಲಿ ದಚ್ಚು 24 ವರ್ಷಗಳ ಸಾರ್ಥಕಪಯಣ…!

ಕನ್ನಡದ ಖ್ಯಾತ ನಟನ ಮಗನಾಗಿದ್ದರೂ ಲೈಟ್ ಬಾಯ್ ಆಗಿ ಚಂದನವನಕ್ಕೆ ಕಾಲಿಟ್ಟ ನಟ ದರ್ಶನ್ ತಂದೆಯ ಲೂನಾದಿಂದ ತಮ್ಮ ಲಾಂಬೋರ್ಗಿನಿಯವರೆಗೆ ಬೆಳೆಯಲು ಬೆವರು ಸುರಿಸಿ ದುಡಿದಿದ್ದಾರೆ. 1997 ರಲ್ಲಿ ಮಹಾಭಾರತ ಸಿನಿಮಾದಲ್ಲಿ ಖಳನಾಯಕನಾಗಿ ಜರ್ನಿ ಆರಂಭಿಸಿದ ದರ್ಶನ್ ಸ್ಯಾಂಡಲ್ ವುಡ್ ಸಿನಿ ಜರ್ನಿಗೆ!-->!-->!-->…
Read More...

ಸೋಷಿಯಲ್ ಮೀಡಿಯಾದಲ್ಲಿ ದಚ್ಚು ಪರ ಅಭಿಯಾನ…! #westandwithDboss ಎಂದ ನಟ ಆದಿತ್ಯ, ಸಂಸದ ಪಿ.ಸಿ.ಮೋಹನ್…!!

ಸ್ಯಾಂಡಲ್ ವುಡ್ ಲೋಕದಲ್ಲಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ ಸೃಷ್ಟಿಸಿದ ವಿವಾದಗಳೇ ಹೊತ್ತಿ ಉರಿಯುತ್ತಿದೆ. ಒಂದೆಡೆ ದರ್ಶನ್ ಮೇಲೆ ಆರೋಪಗಳ ಮೇಲೆ ಆರೋಪಗಳು ಬರುತ್ತಿದ್ದರೇ, ಇನ್ನೊಂದೆಡೆ ದರ್ಶನ್ ಅಭಿಮಾನಿಗಳ ವಿರುದ್ಧನಿರ್ದೇಶಕ ಇಂದ್ರಜಿತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಏನೇ!-->!-->!-->…
Read More...

ಸಂಕಷ್ಟಗಳ ಜೊತೆಗೆ ಎದುರಾಯ್ತು ನಿರಾಸೆ….! ಚಾಮುಂಡೇಶ್ವರಿ ದರ್ಶನ ಪಡೆಯಲಾಗದೇ ಬೇಸರಗೊಂಡ ನಟ ದರ್ಶನ್…!!

ಅದ್ಯಾಕೋ ಗೊತ್ತಿಲ್ಲ ಒಂದಾದ ಮೇಲೊಂದರಂತೆ ವಿವಾದಗಳು ಚಾಲೆಂಜಿಂಗ್ ಸ್ಟಾರ್ ದರ್ಶನರನ್ನೇ ಆವರಿಸಿಕೊಳ್ಳುತ್ತಿದೆ. 25 ಕೋಟಿ ಸಾಲ ಪ್ರಕರಣದ ಗೊಂದಲಗಳ ಮಧ್ಯೆಯೇ ದರ್ಶನ್ ಹಾಗೂ ಸ್ನೇಹಿತರು ವೇಟರ್ ಮೇಲೆ ಹಲ್ಲೆ ಮಾಡಿದ ಆರೋಪ ಹುಟ್ಟಿಕೊಂಡಿದೆ. ಇವೆಲ್ಲದರ ಮಧ್ಯೆ ದೇವರ ಮೋರೆ ಹೋಗಿದ್ದ ದರ್ಶನ್!-->!-->!-->…
Read More...

Darshan-Indrajeeth: ದಲಿತ ವೇಟರ್ ಮೇಲೆ ಕೈಮಾಡಿದ್ರಾ ದಚ್ಚು…! ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ…!!

25 ಕೋಟಿ ಸಾಲ ಪ್ರಕರಣದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸ್ನೇಹಿತರ ಮೇಲೆ ದಲಿತ ವೇಟರ್ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ ನಲ್ಲಿ ಹಲ್ಲೆ ನಡೆದಿದ್ದು, ಸಿಸಿಟಿವಿ ವಿಡಿಯೋ ಡಿಲೀಟ್ ಮಾಡಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ!-->!-->!-->…
Read More...

ಡಿ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ….! ಮತ್ತೊಂದು ದಾಖಲೆ ಬರೆದ ಕಣ್ಣು ಹೊಡಿಯಾಕ್ ಸಾಂಗ್…!!

ಬರೋಬ್ಬರಿ ಎರಡು ವರ್ಷಗಳ ಬಳಿಕ ತೆರೆಗೆ ಎಂಟ್ರಿಕೊಟ್ಟು ಅಬ್ಬರಿಸಿದ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದರು. ಏಕ ಕಾಲದಲ್ಲಿ ಹಲವು ಭಾಷೆಯಲ್ಲಿ ರಿಲೀಸ್ ಆದ ಈ ಸಿನಿಮಾದ ಹಾಡು ಕಣ್ಣು ಹೊಡಿಯಾಕ್ ಸಾಧನೆಯ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.!-->!-->!-->!-->…
Read More...

ಫೆ.20 ರಂದು ಕಣ್ಣು ಹೊಡೆಯೋಕೆ ಬರ್ತಿದ್ದಾರೆ ದರ್ಶನ್….! ಹೆಚ್ಚಿದೆ ಅಭಿಮಾನಿಗಳ ಕಾತರ…!!

ಶಿವರಾತ್ರಿಯಂದು ಕನ್ನಡ ಹಾಗೂ ತೆಲುಗಿನಲ್ಲಿ ಅಬ್ಬರಿಸಲು ರಾಬರ್ಟ್ ಸಜ್ಜಾಗಿದ್ದು ಎರಡು ಹಿಟ್ ಹಾಡುಗಳ ಬಳಿಕ ಫೆ.20 ರಂದು ಮೂರನೇ ಹಾಡಿನ ಜೊತೆ ದಚ್ಚು ಎಂಟ್ರಿ ಕೊಡಲಿದ್ದಾರೆ.ಫೆ.16 ರಂದು ದರ್ಶನ್ ಹುಟ್ಟುಹಬ್ಬದ ಅಂಗವಾಗಿ ದಚ್ಚು ಬಹುನೀರಿಕ್ಷಿತ ಚಿತ್ರ ರಾಬರ್ಟ್ ನ ಟ್ರೇಲರ್!-->!-->!-->!-->!-->…
Read More...

ಸಖತ್ ಡೈಲಾಗ್ಸ್ ಜೊತೆ ಬಾಸ್ ಅಬ್ಬರ….! ಅಭಿಮಾನಿಗಳ ಮನಗೆದ್ದ ದಚ್ಚು ರಾಬರ್ಟ್ ಟ್ರೇಲರ್…!!

ಶಿವರಾತ್ರಿಯಂದು ತೆರೆಗೆ ಬರಲಿರೋ ರಾಬರ್ಟ್ ಟ್ರೇಲರ್ ದಚ್ಚು ಹುಟ್ಟುಹಬ್ಬದ ಗಿಫ್ಟ್ ರೂಪದಲ್ಲಿ ರಿಲೀಸ್ ಆಗಿದ್ದು, ಅಭಿಮಾನಿಗಳ ಪಾಲಿಗೆ ರಸದೌತಣ ನೀಡಿದೆ. ಮಾಸ್-ಕ್ಲಾಸ್ ಮನಗೆದ್ದಿರುವ ಟ್ರೇಲರ್ ಚಿತ್ರದ ಮೇಲಿನ ನೀರಿಕ್ಷೆ ಹೆಚ್ಚಿಸಿದ್ದು, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಫುಲ್!-->!-->!-->…
Read More...

ಹುಟ್ಟುಹಬ್ಬಕ್ಕೂ ಮುನ್ನವೇ ದಚ್ಚುಗೆ ಸ್ಪೆಶಲ್ ಗಿಫ್ಟ್…! ಕೃಷಿ ಇಲಾಖೆಯ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್…!!

ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ರಾಜ್ಯ ಸರ್ಕಾರ  ಸ್ಪೆಶಲ್ ಗಿಫ್ಟ್ ವೊಂದನ್ನು ನೀಡಿದ್ದು, ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಈಗಾಗಲೇ ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗುತ್ತಾರೆ ಎಂಬ!-->!-->!-->!-->!-->…
Read More...

ಬಾಸ್ ಪರ್ವ ಹೆಸರಿನಲ್ಲಿ ಕಾಮನ್ ಡಿಪಿ…! ಚಾಲೆಂಜಿಂಗ್ ಸ್ಟಾರ್ ಬರ್ತಡೇಗೆ ಅಭಿಮಾನಿಗಳ ಸೆಲಿಬ್ರೇಶನ್…!!

ಪ್ರಾಣಿಪ್ರಿಯ, ಪಕ್ಷಿಪ್ರಿಯ ಡಿಬಾಸ್ ಬರ್ತಡೇಗೆ ಮೂರು ದಿನಗಳಿರುವಾಗಲೇ ಚಾಲೆಂಜಿಂಗ್ ಸ್ಟಾರ್,ಡಿಬಾಸ್ ಅಭಿಮಾನಿಗಳು  ಕಾಮನ್ ಡಿಪಿ ಮೂಲಕ ಸಂಭ್ರಮಿಸುತ್ತಿದ್ದಾರೆ. ಡಿಬಾಸ್ ಬರ್ತಡೆಯನ್ನು ಬಾಸ್ ಪರ್ವ ಎಂದಿರುವ ಅಭಿಮಾನಿಗಳು ಸಿದ್ಧಪಡಿಸಿರುವ ಡಿಪಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್!-->!-->!-->…
Read More...

ಫೆ.೩ ರಂದು ರಾಬರ್ಟ್ ತೆಲುಗು ಟೀಸರ್ ….! ಕುತೂಹಲದಿಂದ ಕಾಯ್ತಿದ್ದಾರೆ ಡಿ ಬಾಸ್ ಫ್ಯಾನ್ಸ್…!!

ಕೊರೋನಾ ಮುಗಿಯುತ್ತಿದ್ದಂತೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ರಿಲೀಸ್ ಗೆ ಸಿದ್ಧವಾಗಿದ್ದು ಸಖತ್ ಹವಾ ಸೃಷ್ಟಿಸಿದೆ. ಈ ಪೈಕಿ ದಚ್ಚು ರಗಡ್ ಲುಕ್ ರಾಬರ್ಟ್ ಸಖತ್ ಹೈಪ್ ಸೃಷ್ಟಿಸಿದ್ದು ಫೆ‌.೩ ರಂದು ತೆಲುಗು ಟೀಸರ್ ರಿಲೀಸ್ ಆಗಲಿದೆ‌.ದಚ್ಚು ಡಿಫ್ರೆಂಟ್!-->!-->!-->!-->!-->…
Read More...