Browsing Tag

chikkamagalore

ಇದು ಕರ್ನಾಟಕದ ಮೊದಲ ಶ್ರೀರಾಮ ದೇವಾಲಯ : ಸೀತಾಪತಿಗೆ ನಡೆಯುತ್ತೆ ಕನ್ನಡದಲ್ಲೇ ಪೂಜೆ

Karnataka first Rama temple : ಶ್ರೀರಾಮ (Sri Rama) ಎಂದರೆ ಒಂದು ಭಾರತ ಶಕ್ತಿ.ಸ್ಪೂರ್ತಿ ಅನ್ನೋದಕ್ಕೆ ಎರಡು ಮಾತಿಲ್ಲ. ರಾಮ ಭಾರತೀಯರ ಕಣ ಕಣದಲ್ಲಿ ಬೆರೆತು ಹೋಗಿದ್ದಾನೆ. ಇದಕ್ಕೆ ಸಾಕ್ಷಿಯಾಗಿ ಅಯೋಧ್ಯೆ (Ayodhya) ಎದ್ದು ನಿಲ್ಲುತ್ತಾ ಇರೋದು . ಆದ್ರೆ ಕರ್ನಾಟಕದಲ್ಲಿ ರಾಮನಿಗಾಗಿ…
Read More...

ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯಿಂದ ಡಿ.29ರಿಂದ ನೀರು ಬಿಡುಗಡೆ, ಅನಧಿಕೃತ ನೀರು ಬಳಕೆ ವಿರುದ್ದ ಕಠಿಣ ಕ್ರಮದ…

Upper Bhadra Project : ಚಿಕ್ಕಮಗಳೂರು : ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಮೂಲಕ ಡಿಸೆಂಬರ್‌ 29ರಂದು ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನಾ ವೃತ್ತ ನಂ.1 ಸೂಪರಿಂಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ. ಕಾಲುವೆ…
Read More...

Coffee Prices Rise : ಕಾಫಿಗೆ ಬಂತು ದಾಖಲೆಯ ಬೆಲೆ, ಬೆಳೆಗಾರರಿಗೆ ಖುಷಿ : 39,800 ಟನ್‌ ಕಾಫಿ ರಫ್ತು

ಚಿಕ್ಕಮಗಳೂರು : Coffee Prices Rise: ಕಳೆದ ಕೆಲವು ವರ್ಷಗಳಿಂದಲೂ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಕಳೆದುಕೊಳ್ಳುತ್ತಿದ್ದ ಕಾಫಿ ಬೆಳೆಗಾರರಿಗೆ ಈ ಬಾರಿ ಕಾಫಿ ಬೆಲೆ ಏರಿಕೆ ಖುಷಿ ಕೊಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಫಿ ದಾಖಲೆಯ ಬೆಲೆ ಮಾರಾಟವಾಗುತ್ತಿರುವುದು ಕಾಫಿನಾಡು
Read More...

Sringeri : ಚುನಾವಣಾ ಕರ್ತವ್ಯ ಲೋಪ : ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಅಮಾನತ್ತು

ಚಿಕ್ಕಮಗಳೂರು : ಚುನಾವಣಾ ಕಾರ್ಯಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯವಹಿಸುವ ಮೂಲಕ ಕರ್ತವ್ಯ ಲೋಪವನ್ನುಂಟು ಮಾಡಿದ್ದು ಮಾತ್ರವಲ್ಲ, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ (Sringeri) ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ
Read More...

Chikkamagalore heavy rains : ಚಿಕ್ಕಮಗಳೂರಲ್ಲಿ ಭಾರೀ ಮಳೆ, ಜುಲೈ 9 ರ ವರೆಗೆ ಈ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಚಿಕ್ಕಮಗಳೂರು : ಕಳೆದ ಮೂರ್ನಾಲ್ಕು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.‌ ಆರ್.ಪುರ, ಕಳಸ ಹಾಗೂ ಚಿಕ್ಕಮಗಳೂರು ( ಅಂಬಳೆ ಮತ್ತು ಲಕ್ಯಾ ಹೋಬಳಿ) ತಾಲೂಕು ವ್ಯಾಪ್ತಿಯಲ್ಲಿನ ಪ್ರಾಥಮಿಕ ಹಾಗೂ
Read More...

ಕಾಫಿನಾಡಲ್ಲಿ ಯುಪಿ ಬುಲ್ಡೋಜರ್ ಪ್ರಯೋಗ : ಅಕ್ರಮ ಗೋ ಮಾಂಸ ಅಡ್ಡೆಗಳಿಗೆ ನೋಟಿಸ್

ಚಿಕ್ಕಮಗಳೂರು : ಗಲಭೆಕೋರರ ಮನೆಗಳನ್ನು ಬುಲ್ಡೋಜರ್‌ ಬಳಸಿ ನೆಲಸಮ ಮಾಡಿರುವ ಉತ್ತರ ಪ್ರದೇಶ ಸರಕಾರದ ಕ್ರಮ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಇದೀಗ ಇಂತಹದ್ದೇ ಪ್ರಯೋಗಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸ್ವಕ್ಷೇತ್ರ ಕಾಫಿನಾಡು ಚಿಕ್ಕಮಗಳೂರು ಸಜ್ಜಾಗಿದೆ.
Read More...

Ghanavi : ಹಬ್ಬದ ದಿನದಂದೇ ನವ ವಿವಾಹಿತೆ ಗಾನವಿ ಸಂಶಯಾಸ್ಪದ ಸಾವು

ಚಿಕ್ಕಮಗಳೂರು : ಎಲ್ಲೆಲ್ಲೂ ಯುಗಾದಿ ಸಂಭ್ರಮ ಮೇಳೈಸಿದ್ದರೆ. ಈ ಮನೆಯಲ್ಲಿ ಮಾತ್ರ ಸೂತಕದ ಛಾಯೆ. ಮದುವೆಯಾಗಿ ವರ್ಷ ಕಳೆಯುವುದರೊಳಗೆ ನವ ವಿವಾಹಿತೆಯೋರ್ವಳು (Ghanavi ) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಪತಿ ಹಾಗೂ ಮನೆಯವರು ಇಲಿ ಪಾಷಾಣ ನೀಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
Read More...

Devaramane Hills : ಇದು ಪ್ರವಾಸಿಗರ ಸ್ವರ್ಗ; ಬ್ಯೂಟಿ ಆಫ್ ದೇವರಮನೆ

Devaramane Hills : ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಸಾಹಸಿಗಳ ಹಾಟ್ ಸ್ಪಾಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ವರ್ಷಪೂರ್ತಿ ಒಂದಿಲ್ಲೊಂದು ಕಾರಣದಿಂದ ಪ್ರವಾಸಿಗರನ್ನ ಕೈಬೀಸಿ ಕರೆಯೋ ಮಲೆನಾಡಿನ ಸೊಬಗನ್ನ ಸವಿಯೋದೇ ಒಂದು ಅದ್ಭುತ ಘಳಿಗೆ. ಅದ್ರಲ್ಲೂ ಸದಾ ಹಚ್ಚಹಸಿರಿನಿಂದ
Read More...

Petrol Tanker Accident : ಚಾರ್ಮಾಡಿ ಘಾಟಿಯಲ್ಲಿ ಪಲ್ಟಿ : ತಪ್ಪಿದ ಭಾರೀ ದುರಂತ

ಮೂಡಿಗೆರೆ (ಚಿಕ್ಕಮಗಳೂರು): ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಅಲೇಖಾನ್‌ ಎಂಬಲ್ಲಿ ನಡೆದಿದ್ದಿ, ಘಟನೆಯಿಂದಾಗಿ ಟ್ಯಾಂಕರ್‌ನಿಂದ ಪೆಟ್ರೋಲ್‌ ಸೋರಿಕೆಯಾಗಿದೆ. ಮಂಗಳೂರಿನಲ್ಲಿ ಪೆಟ್ರೋಲ್‌
Read More...

Tarikere : ಕಾರನ್ನು ನಾಲೆಗೆ ಹಾರಿಸಿ ಆತ್ಮಹತ್ಯೆಗೆ ಯತ್ನ : ಇಬ್ಬರು ನಾಪತ್ತೆ, ತಾಯಿ, ಮಗು ಸೇಫ್‌

ಚಿಕ್ಕಮಗಳೂರು : ವಾಯ್ಸ್‌ ಮೆಸೇಜ್‌ ಕಳುಹಿಸಿ ಒಂದೇ ಕುಟುಂಬ ನಾಲ್ವರು ಕಾರನ್ನು ನಾಲೆಗೆ ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಎಂ.ಸಿ.ಹಳ್ಳಿ ಎಂಬಲ್ಲಿ ನಡೆದಿದೆ. ನೀತು ( 35 ವರ್ಷ) ಹಾಗೂ ಧ್ಯಾನ್‌ ( 12 ವರ್ಷ) ಸದ್ಯ ಪ್ರಾಣಾಪಾಯದಿಂದ
Read More...