Browsing Tag

child sale case

ಉಡುಪಿ : ಮಗು ಮಾರಾಟ ಜಾಲ, ಮಹಿಳೆಯ ಬಂಧನ

ಕಾರ್ಕಳ : ಕರಾವಳಿಯಲ್ಲಿ ಮಗು ಮಾರಾಟ ಜಾಲವನ್ನು ಮಂಗಳೂರು ಪೊಲೀಸರು ಪತ್ತೆ ಹೆಚ್ಚಿದ ಬೆನ್ನಲ್ಲೇ ಮತ್ತೋರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ಕುಕ್ಕುಂದೂರು ನಿವಾಸಿಯಾಗಿರುವ ಕವಿತಾ ಎಂಬಾಕೆಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಹಾಸನದ
Read More...

ಮಂಗಳೂರು : ಮಗು ಮಾರಾಟ ಪ್ರಕರಣ, ಓರ್ವನ ಬಂಧನ

ಮಂಗಳೂರು : ಮಕ್ಕಳನ್ನು 3 ಲಕ್ಷಕ್ಕೆ ಖರೀದಿಸಿ ಆರು ಲಕ್ಷಕ್ಕೂ ಅಧಿಕ ಹಣಕ್ಕೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಸಕ್ಸಸ್ ಆಗಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಲದ ರಿಯಾನ್ ( 30 ವರ್ಷ)
Read More...