Browsing Tag

Civil workers

ಪೌರ ಕಾರ್ಮಿಕರಿಗೆ ಸಿಹಿಸುದ್ದಿ ಕೊಟ್ಟ ಬಿಬಿಎಂಪಿ : ಇನ್ಮುಂದೇ ಉಪಹಾರದ ಬದಲು ನಗದು ನೀಡಲು ನಿರ್ಧಾರ

ಬೆಂಗಳೂರು : ಸದ್ಯ ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಈ ಮಧ್ಯೆ ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಸರಕಾರ ಹಾಗೂ ಪಕ್ಷಗಳು ಕೂಡ ಸರ್ಕಸ್ ನಡೆಸಿವೆ. ಈ ಮಧ್ಯೆ ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರಿಗೆ (BBMP Civil workers) ಸಿಹಿಸುದ್ದಿ ನೀಡಿರೋ ಬಿಬಿಎಂಪಿ ಪೌರ ಕಾರ್ಮಿಕರಿಗೆ
Read More...