Browsing Tag

cmbsy

ಕೊರೋನಾ ನಡುವೆ ಪೋಷಕರ ಸಂಕಷ್ಟ….! ಶುಲ್ಕ ಕಡಿಮೆಮಾಡಿ ಎಂದು ಸಿಎಂಗೆ ಪತ್ರ ಬರೆದ ನಟ…!!

ಕೊರೋನಾ ಸಂಕಷ್ಟದಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿದೆ. ಆದರೆ ಶಾಲಾ-ಕಾಲೇಜುಗಳು ತರಗತಿ ಬಂದ್ ಮಾಡಿದ್ದರೂ ಶುಲ್ಕದಲ್ಲಿ ಯಾವುದೇ ವಿನಾಯ್ತಿ ನೀಡಿಲ್ಲ. ಹೀಗಾಗಿ ಪೋಷಕರ ಕಷ್ಟ ಅರಿತ ಸ್ಯಾಂಡಲ್ ವುಡ್  ನಟ ಕಿರಣರಾಜ್ ಶುಲ್ಕದಲ್ಲಿ ವಿನಾಯ್ತಿ ನೀಡುವಂತೆ ಸಿಎಂಗೆ ಮನವಿ
Read More...