Browsing Tag

comment

Saree Controversy: ಸೀರೆ ಧರಿಸಿದವರಿಗೆ ಪ್ರವೇಶವಿಲ್ಲ: ರೆಸ್ಟೋರೆಂಟ್ ವಿರುದ್ಧ ಸಮರ ಸಾರಿದ ಬಾಲಿವುಡ್ ನಟಿ

ನವದೆಹಲಿ: ದೆಹಲಿಯ ರೆಸ್ಟೊರೆಂಟ್ ವೊಂದು ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆ ಧರಿಸಿದವರಿಗೆ ರೆಸ್ಟೋರೆಂಟ್ ಒಳಕ್ಕೆ ಪ್ರವೇಶ ನಿರಾಕರಿಸುವ ಮೂಲಕ ವಿವಾದಕ್ಕೆ ಸಿಲುಕಿದೆ. ಈ ರೆಸ್ಟೋರೆಂಟ್ ವಿರುದ್ಧ ನಟಿ ರೀಚಾ ಛಡ್ಡಾ ಆಕ್ರೋಶ ಹೊರಹಾಕಿದ್ದಾರೆ. ದೆಹಲಿಯ ರೆಸ್ಟೋರೆಂಟ್ ಒಂದಕ್ಕೆ ತೆರಳಿದ
Read More...

Rakhi sawant: ನವಜೋತ ಸಿಂಗ್ ಸಿಧು ರಾಜಕಾರಣದ ರಾಖಿಸಾವಂತ್: ಕಮೆಂಟ್ ವಿರುದ್ಧ ನಿಂತ ಪತಿಗೆ ರಾಖಿ ಧನ್ಯವಾದ

ರಾಜಕಾರಣದ ವಿಚಾರಕ್ಕೆ ತಮ್ಮ ಹೆಸರನ್ನು ಬಳಕೆ ಮಾಡಿಕೊಂಡ ಶಾಸಕರಿಗೆ ರಾಖಿ ಸಾವಂತ್ ಪತಿ ತಿರುಗೇಟು ನೀಡಿದ್ದು, ತನ್ನ ಪರ ನಿಂತ ಪತಿಗೆ ರಾಖಿ ಸಾವಂತ್ ಧನ್ಯವಾದ ಹೇಳಿದ್ದಾರೆ. ನವಜೋತ್ ಸಿಂಗ್ ಸಿಧು, ಪಂಜಾಬ ರಾಜಕಾರಣದ ರಾಖಿ ಸಾವಂತ್ ಎಂದು ಎಎಪಿ ಶಾಸಕ ರಾಘವ್ ಚಡ್ಡಾ ಶುಕ್ರವಾರ
Read More...

C.T.Ravi:ಇಂದಿರಾ ಗಾಂಧಿ ಹೆಸರಲ್ಲಿ ಕಾಂಗ್ರೆಸ್ ಬಾರ್ ತೆರೆಯಲಿ….! ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದ…

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಂದಿರಾ ಹೆಸರಿನಲ್ಲಿ ಬಾರ್ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ
Read More...

ಹರಿದ ಜೀನ್ಸ್ ನಿಂದ ಯಾವ ಸಂದೇಶ ನೀಡುತ್ತೀರಿ ಎಂದ ಸಿಎಂ…!? ನಿಮ್ಮ ಯೋಚನೆ ಬದಲಾಯಿಸಿ ಎಂದ ಬಿಗ್ ಬೀ ಮೊಮ್ಮಗಳು..!

ಉತ್ತರಾಖಂಡದ ನೂತನ ಮುಖ್ಯಮಂತ್ರಿ  ತಿರತ್ ಸಿಂಗ್ ರಾವತ್  ಮಹಿಳೆಯರ ಬಟ್ಟೆ ಬಗ್ಗೆ ನೀಡಿದ ಹೇಳಿಕೆ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹರಿದ ಜೀನ್ಸ್ ಶ್ರೀಮಂತಿಕೆಯ ಸಂಕೇತವಲ್ಲ. ಹರಿದ ಜೀನ್ಸ್ ನಿಂದ ನೀವು ಸಮಾಜಕ್ಕೆ ಮಕ್ಕಳಕ್ಕೆ ಯಾವ ಸಂದೇಶ ನೀಡುತ್ತೀರಿ ಎಂದು ಸಿಎಂ ಪ್ರಶ್ನಿಸಿದ್ದರು.
Read More...