Browsing Tag

common dp

Yash birthday common DP: ರಾಕಿಂಗ್ ಸ್ಟಾರ್ ಬರ್ತಡೇಗೆ ಫ್ಯಾನ್ಸ್ ಗಿಫ್ಟ್ : ಬಿಡುಗಡೆಯಾಯ್ತು ಕಾಮನ್ ಡಿಪಿ

ಸ್ಯಾಂಡಲ್ ವುಡ್ ನಟನಾಗಿ ಕೆರಿಯರ್ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್ ಈಗ ಫ್ಯಾನ್ ಇಂಡಿಯಾ ಸ್ಟಾರ್. ದೇಶದಾದ್ಯಂತ ಕುತೂಹಲ ಮೂಡಿಸಿರುವ ಕೆಜಿಎಫ್-2 ಸಿನಿಮಾ‌ ರಿಲೀಸ್ ಗೆ ಸಿದ್ಧವಾಗಿರುವ ಬೆನ್ನಲ್ಲೇ ಯಶ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ನಡೆದಿದೆ. ಈ‌ ಮಧ್ಯೆ ಕೊರೋನಾದಿಂದ ಯಶ್ ಅದ್ದೂರಿ ಬರ್ತಡೇಗೆ
Read More...

ಕೊಡಗಿನ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ…! ಬಾಲಿವುಡ್ ಗೆ ಪ್ರಮೋಶನ್ ಪಡೆದ ಕನ್ನಡತಿಗೆ ಕಾಮನ್ ಡಿಪಿ ಗಿಫ್ಟ್…!!

ಸ್ಯಾಂಡಲ್ ವುಡ್ ನಂತರ, ಟಾಲಿವುಟ್,ಕಾಲಿವುಡ್ ದಾಟಿ ಈಗ ಬಾಲಿವುಡ್ ನಲ್ಲಿ ಸದ್ದು ಮಾಡ್ತಿರೋ ಕೊಡವತಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಬದುಕಿನ ಬೆಳ್ಳಿಹಬ್ಬದ ಸಂಭ್ರಮದಲ್ಲಿರೋ ರಶ್ಮಿಕಾಗೆ ಕಾಮನ್ ಡಿಪಿ ಮೂಲಕ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
Read More...