Browsing Tag

corona karnataka

ಹೊಸ ವರ್ಷಾಚರಣೆ ಸಂಭ್ರಮಕ್ಕೂ ಕೊರೋನಾ ಬ್ರೇಕ್…?! ಪಾರ್ಟಿಗಳಿಗೆ ನಿಷೇಧ ಹೇರುತ್ತಾ ಸರ್ಕಾರ…?!

ಬೆಂಗಳೂರು: ಈ ವರ್ಷದ ಆರಂಭದಿಂದ ಅಂತ್ಯದವರೆಗೂ ರಾಜ್ಯ,ದೇಶ,ವಿಶ್ವವನ್ನು ಕಂಗೆಡಿಸಿದ್ದು ಕೊರೋನಾ. ವಿಶ್ವದೆಲ್ಲೆಡೆ ಹಾಗೂ ರಾಜ್ಯದಲ್ಲಿ ಕೊರೋನಾ ಸಂಕಷ್ಟ ನಿಧಾನಕ್ಕೆ ಕುಗ್ಗುತ್ತ ಬಂದಿದ್ದರೂ ಸಂಪೂರ್ಣ ಸೋಂಕು ಮುಕ್ತವಾಗೋದು ಸಾಧ್ಯವಾಗಿಲ್ಲ.  ಈ ಮಧ್ಯೆ ಹೊಸವರ್ಷ ಸ್ವಾಗತಿಸಲು ಇನ್ನೇನು ದಿನಗ
Read More...

ಜನರ ಆಕ್ರೋಶಕ್ಕೆ ಬೆದರಿದ ಸರ್ಕಾರ….! ಮಾಸ್ಕ್ ದಂಡದ ಮೊತ್ತ ಸಾವಿರದಿಂದ 250ಕ್ಕೆ ಇಳಿಕೆ

ಬೆಂಗಳೂರು: ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸುವ ನೆಪದಲ್ಲಿ ಬಡ ಜನರ ಲೂಟಿಗೆ ಮುಂದಾಗಿದ್ದ ರಾಜ್ಯ ಸರ್ಕಾರ ಜನರ ಆಕ್ರೋಶಕ್ಕೆ ಬೆಚ್ಚಿಬಿದ್ದಿದ್ದು, ದಂಡದ ಮೊತ್ತದಲ್ಲಿ ಭಾರಿ ಇಳಿಕೆ ಘೋಷಿಸಿದೆ. ಮಾಸ್ಕ್ ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರ, ಮಾಸ್ಕ ಧರಿಸದವರಿಗೆ 250 ದಂಡ ವಿಧಿಸಲು
Read More...

ಕರುನಾಡಲ್ಲಿ ಕೊರೊನಾ ಅಟ್ಟಹಾಸ : 3.5 ಲಕ್ಷಕ್ಕೇರಿದ ಕೊರೊನಾ ಸೋಂಕಿತರು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಒಂದೇ ದಿನ ಬರೋಬ್ಬರಿ 9058 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,51,481ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರವೊಂದರಲ್ಲೆ ಬರೋಬ್ಬರಿ 2967 ಮಂದಿಗೆ ಹೊಸದಾಗಿ ಕೊರೊನಾ
Read More...

ಕೊರೊನಾ ಕರ್ನಾಟಕದಲ್ಲಿ ಅತೀ ಹೆಚ್ಚು ಬಲಿ : ಅಂಕಿ ಅಂಶ ಮುಚ್ಚಿಟ್ಟಿತಾ ರಾಜ್ಯ ಸರಕಾರ

ಬೆಂಗಳೂರು : ಕರೊನಾ ವೈರಸ್ ಸೋಂಕಿನಿಂದ ರಾಜ್ಯದಲ್ಲಿ ಅತಿ ಹೆಚ್ಚು ಸಾವು - ನೋವು ಸಂಭವಿಸಿದ್ದರೂ ಕೂಡ ರಾಜ್ಯ ಸರಕಾರ ಮಾಹಿತಿಯನ್ನ ಮುಚ್ಚಿಡುತ್ತಿದೆ ಎಂದು ಶಾಸಕ ಎಚ್​.ಕೆ.ಪಾಟೀಲ್​ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಸಾವಿನ ಪ್ರಮಾಣ ದುಪ್ಪಟ್ಟಾಗಿದೆ. ರಾಷ್ಟ್ರೀಯ ಸರಾಸರಿ
Read More...

ಕೊರೊನಾಘಾತ : ರಾಜ್ಯದಲ್ಲಿ 2 ಲಕ್ಷದ ಗಡಿದಾಟಿದ ಸೋಂಕಿತರ ಸಂಖ್ಯೆ !

ಬೆಂಗಳೂರು : ಕೊರೋನಾ ವೈರಸ್ ಸೋಂಕಿನ ಆರ್ಭಟ ರಾಜ್ಯದಲ್ಲಿ ಮುಂದುವರಿದಿದ್ದು ಕೊರೊನಾ ಸೋಂಕಿತರ ಸಂಖ್ಯೆ ಬರೋಬ್ಬರಿ 2 ಲಕ್ಷಕ್ಕೆ ಏರಿಕೆಯಾಗಿದೆ.. ಬೆಂಗಳೂರು, ಉಡುಪಿ, ಮೂಸೂರು, ಬಳ್ಳಾರಿ ಜಿಲ್ಲೆಗಳಲ್ಲಿ ಕೊರೊನಾ ಸ್ಪೋಟ ಸಂಭವಿಸಿದ್ದು, ರಾಜ್ಯದಲ್ಲಿಂದು 6706 ಮಂದಿಗೆ ಕೊರೋನಾ ಸೋಂಕು
Read More...

ಮದ್ಯಪ್ರಿಯರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಎಣ್ಣೆ

ಬೆಂಗಳೂರು : ರಾಜ್ಯ ಸರಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಡಲು ಗಂಭಿರ ಚಿಂತನೆಯೊಂದನ್ನು ನಡೆಸುತ್ತಿದೆ. ಎಲ್ಲವೂ ಅಂದುಕೊಂಡರೆ ಆದ್ರೆ ರಾಜ್ಯದಲ್ಲಿರುವ ಮದ್ಯಪ್ರಿಯರ ಮನೆ ಬಾಗಿಲಿದೆ ಮದ್ಯ ಸರಬರಾಜು ಆಗಲಿದೆ. ಹೌದು, ರಾಜ್ಯದಲ್ಲೀಗ ಆನ್ ಲೈನ್ ಮೂಲಕ ಮನೆ ಬಾಗಿಲಿ ಮದ್ಯ ಸರಬರಾಜು
Read More...

ಕರುನಾಡಲ್ಲಿ ಕೊರೊನಾ ರಣಕೇಕೆ : 4,120 ಮಂದಿಗೆ ಕೊರೊನಾ ಸೋಂಕು, 91 ಮಂದಿ ಬಲಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ 60 ಸಾವಿರದ ಗಡಿದಾಟಿದ್ದು, ಬರೋಬ್ಬರಿ 667 ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ. ಲಾಕ್ ಡೌನ್ ಹೇರಿಕೆ ಮಾಡಿದ್ರೂ ಕೂಡ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ರಾಜ್ಯದಲ್ಲಿಂದು 4,120
Read More...

ದೇಶದಲ್ಲಿ ಕರ್ನಾಟಕ, ಮೆಟ್ರೋದಲ್ಲಿ ಬೆಂಗಳೂರು : ಕೊರೊನಾ ಚೇತರಿಕೆಯ ಪ್ರಯಾಣ ಅತೀ ಕಡಿಮೆ !

ಬೆಂಗಳೂರು : ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಬರೆಯುತ್ತಿದ್ರೆ, ಇನ್ನೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮರಣ ಮೃದಂಗವನ್ನು ಬಾರಿಸುತ್ತಿದೆ. ಈ ನಡುವಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪಟ್ಟಿಯಲ್ಲಿ ದೇಶದಲ್ಲಿ
Read More...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸುನಾಮಿ ! ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದ ಕಲಬುರಗಿ

ಬೆಂಗಳೂರು : ಕೊರೊನಾ ವೈರಸ್ ಸೋಂಕು ಕರಾವಳಿಯಲ್ಲಿ ಮತ್ತೆ ಆರ್ಭಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 79 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಅಲ್ಲದೇ ರಾಜ್ಯಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ರಾಜ್ಯದಲ್ಲಿಂದು 317 ಮಂದಿಗೆ
Read More...

ಉಡುಪಿಯಲ್ಲಿ ಸಾವಿರದಾಟಿದ ಸೋಂಕಿತ ಸಂಖ್ಯೆ : ರಾಜ್ಯದಲ್ಲಿಂದು 308 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು : ಡೆಡ್ಲಿ ಕೊರೊನಾ ವೈರಸ್ ಮಹಾಮಾರಿಯ ಆರ್ಭಟ ಹೆಚ್ಚುತ್ತಿದ್ದು, ಕಲಬುರಗಿ, ಯಾದಗಿರಿ, ಬೀದರ್, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಕೊರೊನಾ ಶಾಕ್ ಕೊಟ್ಟಿದೆ. ರಾಜ್ಯದಲ್ಲಿಂದು ಒಂದೇ ದಿನ ಬರೊಬ್ಬರಿ 308 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ
Read More...