Browsing Tag

corona new symptums

ಶೀತ, ಜ್ವರವಷ್ಟೇ ಅಲ್ಲಾ ಬಿಕ್ಕಳಿಕೆಯೂ ಕೊರೊನಾ ಲಕ್ಷಣ

ಬೆಂಗಳೂರು : ಇಷ್ಟು ದಿನ ಜ್ವರ, ಶೀತ, ಕೆಮ್ಮ ಕೊರೊನಾದ ಲಕ್ಷಣಗಳು ಎಂದು ಹೇಳಲಾಗುತ್ತಿತ್ತು. ಆದ್ರೀಗ ಜ್ವರ ಮಾತ್ರವಲ್ಲ ಬಿಕ್ಕಳಿಕೆ ಬಂದರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ! ಹೌದು, ಬೆಂಗಳೂರಿನ ಜಯದೇವ ಹೃದಯ ವಿಜ್ಞಾನ ಸಂಸ್ಥೆ ಈ ಕುರಿತು ಅಧ್ಯಯನವೊಂದನ್ನು ನಡೆಸಿದ್ದು,
Read More...

ವಾಸನೆ ಗ್ರಹಿಸೋಕೆ ಸಾಧ್ಯವಾಗದಿದ್ರೆ ಟೆಸ್ಟ್ ಮಾಡಿಸಿಕೊಳ್ಳಿ : ಹೊಸ ರೂಪದಲ್ಲಿ ಜನ್ಮತಾಳಿದೆ ಕೊರೊನಾ ಮಹಾಮಾರಿ !

ಬೆಂಗಳೂರು : ಕೊರೊನಾ ವೈರಸ್ ಸೋಂಕು ನಾನಾ ರೀತಿಯಲ್ಲಿ ಎಂಟ್ರಿಕೊಡ್ತಿದೆ. ನಿಮಗೆನಾದ್ರೂ ವಾಸನೆ ಗ್ರಹಿಸೋಕೆ ಸಾಧ್ಯವಾಗದೇ ಇದ್ರೆ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ. ಯಾಕೆಂದ್ರೆ ಸಿಲಿಕಾನ್ ಸಿಟಿಯಲ್ಲಿ ವಾಸನೆ ಗ್ರಹಿಸಲು ಸಾಧ್ಯವಾಗದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Read More...