Browsing Tag

corona virus

ದುಬಾರಿಯಾಗಲಿದೆ ಪೆಟ್ರೋಲ್, ಡಿಸೇಲ್, ಮದ್ಯದ ದರ: ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ

ಬೆಂಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಬೆನ್ನಲ್ಲೇ ಪೆಟ್ರೋಲ್, ಡಿಸೇಲ್ ಹಾಗೂ ಮದ್ಯದ ದರದಲ್ಲಿ ಬಾರೀ ಏರಿಕೆಯಾಗಲಿದೆ. ನೂತನ ದರ ಮಧ್ಯರಾತ್ರಿಯೇ ಜಾರಿಗೆ ಬರಲಿದೆ. ರಾಜ್ಯ ಸರಕಾರ ಬಜೆಟ್ ನಲ್ಲಿ ಪೆಟ್ರೋಲ್, ಡಿಸೇಲ್ ಶುಲ್ಕದಲ್ಲಿ ಶೇ.6 ರಷ್ಟು ಏರಿಕೆಯನ್ನು ಮಾಡಿದ್ದರು.
Read More...

ನಾಳೆ ಮೂರ್ಖರ ದಿನ : ಫೂಲ್‌ ಮಾಡಿದ್ರೆ ಕಾದಿಗೆ ಕಠಿಣ ಶಿಕ್ಷೆ

ಮುಂಬೈ: ಸಾಮಾನ್ಯವಾಗಿ ಎಪ್ರಿಲ್ 1 ನ್ನು ವಿಶ್ವದಾದ್ಯಂತ ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತದೆ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಜನಸಾಮಾನ್ಯರು ಸೇರಿದಂತೆ ಎಲ್ಲಾ ವರ್ಗದ ಜನರು ಈ ದಿನ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮೂರ್ಖರನ್ನಾಗಿ ಮಾಡ್ತಾರೆ. ಮಾಧ್ಯಮಗಳು ಕೂಡ ಇದಕ್ಕೆ
Read More...

ಏಪ್ರಿಲ್ 12 ರಿಂದಲೇ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ

ಬೆಂಗಳೂರು : ದೇಶದಾದ್ಯಂತ ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆ ರಾಜ್ಯ ಸರ್ಕಾರ ಶಾಲೆಗಳಿಗೆ ಎಪ್ರಿಲ್ 12 ರಿಂದಲೇ ಬೇಸಿಗೆ ರಜೆ ಘೋಷಣೆ ಮಾಡಿದೆ. ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಎಪ್ರೀಲ್ 14ರ ವರೆಗ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ.
Read More...

ಕೊರೊನಾದಿಂದ ಮೃತಪಟ್ಟ ವೃದ್ದನ ಮಗನಿಗೂ ಕೊರೊನಾ ಸೋಂಕು

ತುಮಕೂರು : ಕೊರೊನಾ ಮಹಾಮಾರಿ ತುಮಕೂರು ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಮಾರ್ಚ್ 27 ರಂದು ಕೊರೊನಾದಿಂದ ಮೃತಪಟ್ಟಿದ್ದ ವೃದ್ದನ ಮಗನಿಗೂ ಇದೀಗ ಕೊರೊನಾ ಇರೋದು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ತುಮಕೂರು ಜಿಲ್ಲಾಧಿಕಾರಿ ರಾಕೇಶ್
Read More...

ಕೊರೊನಾ ತಡೆಗೆ 49 ದಿನಗಳ ಲಾಕ್ ಡೌನ್ ! ಕೂತೂಹಲ ಹುಟ್ಟಿಸಿದೆ ಡಯಾಗ್ರಾಮ್

ನವದೆಹಲಿ : ಕೊರೊನಾ ಮಹಾಮಾರಿ ಜಗತ್ತಿನಾದ್ಯಂತ ಆರ್ಭಟಿಸುತ್ತಿದೆ. ಕೊರೊನಾ ಸೋಂಕು ತಡೆಗೆ ದೇಶದಾದ್ಯಂತ 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಕೇಂದ್ರ, ರಾಜ್ಯ ಸರಕಾರಗಳು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ 21 ದಿನಗಳ ಕಾಲ ಲಾಕ್ ಡೌನ್ ಹೇರಿಕೆ ಮಾಡಿದ್ರೂ ಕೊರೊನಾ
Read More...

ಕೊರೊನಾ ಎಫೆಕ್ಟ್ ಬದಲಾಗಲಿದೆ ವಾಟ್ಸ್ಆ್ಯಪ್ ! ವಾಟ್ಸ್ ಆ್ಯಪ್ ಬಳಕೆ ಮಾಡೋ ಮುನ್ನ ಇರಲಿ ಎಚ್ಚರ

ಡೆಡ್ಲಿ ಕೊರೊನಾ ಮಹಾಮಾರಿಯಿಂದಾಗಿ ವಿಶ್ವವೇ ತತ್ತರಿಸಿ ಹೋಗಿದೆ. ಕೊರೊನಾ ಸೋಂಕಿಗೆ ಎಲ್ಲರೂ ಬೆಚ್ಚಿ ಬೀಳುತ್ತಿದ್ದಾರೆ. ಇದೀಗ ಕೊರೊನಾ ಎಫೆಕ್ಟ್ ಸಾಮಾಜಿಕ ಜಾಲತಾಣ ವಾಟ್ಸಾಪ್ ಗೂ ತಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್ ಸಾಮಾಜಿಕ ಜಾಲತಾಣ ಟ್ರಾಫಿಕ್ ಮತ್ತು ಸರ್ವರ್
Read More...

ಗಾಳಿಯಲ್ಲಿಯೂ ಹರಡುತ್ತಾ ಕೊರೊನಾ ವೈರಸ್ ! ತಜ್ಞರು ಏನ್ ಹೇಳ್ತಾರೆ ಗೊತ್ತಾ ?

ಕೊರೊನಾ ಮಹಾಮಾರಿ ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಜಗತ್ತಿನ ಸುಮಾರು 199 ದೇಶಗಳು ಡೆಡ್ಲಿ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿವೆ. ಇದುವರೆಗೂ ವಿಶ್ವದಾದ್ಯಂತ 30,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಚೀನಾ ವುಹಾನ್ ನಗರದಲ್ಲಿ ಆರಂಭದಲ್ಲಿ ಕಾಣಿಸಿಕೊಂಡಿರೋ ಕೊರೊನಾ ಅನ್ನೋ
Read More...

ದೇಶವಾಸಿಗಳಿಗೆ ಕ್ಷಮೆ ಕೋರಿದ ಪ್ರಧಾನಿ ‘ನಮೋ’

ನವದೆಹಲಿ : ಕೊರೊನಾ ವೈರಸ್ ಸೋಂಕು ಮಿತಿಮೀರುತ್ತಿರೋ ಹಿನ್ನೆಲೆಯಲ್ಲಿ ದೇಶದ ಜನತೆ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ದೇಶವಾಸಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೋರಿದ್ದಾರೆ. ನೀವು ನನ್ನನ್ನು ಕ್ಷಮಿಸುತ್ತೀರೆಂಬ ನಂಬಿಕೆಯಿದೆ ಎಂದಿದ್ದಾರೆ. ಮನಕೀ ಬಾತ್
Read More...

ಪುಟ್ಟ ಮಗುವನ್ನು ಬಲಿ ಪಡೆದ ಡೆಡ್ಲಿ ಕೊರೊನಾ

ವಾಷಿಂಗ್ಟನ್ : ಡೆಡ್ಲಿ ಕೊರೊನಾ ದೊಡ್ಡಣ್ಣ ಅಮೇರಿಕಾವನ್ನು ಬೆನ್ನುಬಿಡದೆ ಕಾಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 450 ಜನರು ಕೊರೊನಾಕ್ಕೆ ಸಾವನ್ನಪ್ಪಿದ್ರೆ, ಇದೀಗ ಮಹಾಮಾರಿ ಪುಟ್ಟ ಮಗುವನ್ನು ಬಲಿ ಪಡೆದಿದೆ. ಚೀನಾದಲ್ಲಿ ಕಾಣಸಿಕೊಂಡಿದ್ದ ಕೊರೊನಾ ಅನ್ನೋ ಮಹಾಮಾರಿ ಇದೀಗ
Read More...

ನಂದಿನಿಗೂ ತಟ್ಟಿದ ಕೊರೊನಾ ಎಫೆಕ್ಟ್ : ಕೆಎಂಎಫ್ ನಿಂದ ಹಾಲು ಸಂಗ್ರಹ ಸ್ಥಗಿತ

ಮಂಗಳೂರು : ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್ ಆಚರಿಸಲಾಗುತ್ತಿದ್ದು, ಕೊರೊನಾ ಎಫೆಕ್ಟ್ ಇದೀಗ ನಂದಿನಿ ಹಾಲಿಗೂ ತಟ್ಟಿದ್ದು, ಕೆಎಂಎಫ್ ಮಂಗಳೂರು ಘಟಕ ತಾತ್ಕಾಲಿಕವಾಗಿ ರೈತರಿಂದ ಹಾಲು ಸಂಗ್ರಹವನ್ನು ಸ್ಥಗಿತಗೊಳಿಸಿದೆ.
Read More...