Browsing Tag

corona virus

ಹೋಮ್ ಕ್ವಾರಂಟೈನ್ ಪಾಲಿಸಿಲ್ಲ ಕೊರೊನಾ ಸೋಂಕಿತ ಯುವಕ ! : ಆತಂಕದಲ್ಲಿದ್ದಾರೆ, ಕರಾಯ – ಪುತ್ತೂರಿನ ನಿವಾಸಿಗಳು

ಮಂಗಳೂರು : ಕೊರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಆತಂಕಕ್ಕೆ ದೂಡಿದೆ. ಕರಾಯದ ಯುವಕನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆದರೆ ವಿದೇಶದಿಂದ ಬಂದಿದ್ದ ಕರಾಯದ ಯುವಕ ಹೋಮ್ ಕ್ವಾರಂಟೈನ್ ಪಾಲನೆ ಮಾಡಿಲ್ಲಾ ಅನ್ನೋ
Read More...

ಎಚ್ಚರ..ಎಚ್ಚರ..ಎಚ್ಚರ..! ಈ ಬಸ್‌ನಲ್ಲಿ ಪ್ರಯಾಣಿಸಿದ ಇಬ್ಬರಿಗೆ ಕೊರೊನಾ ದೃಢ

ಬೆಂಗಳೂರು : 21 ವರ್ಷದ ಯುವಕರಿನೆ ಕೊರೊನಾ ಸೋಂಕು ಧೃಡವಾದ ಬೆನ್ನಲ್ಲೇ ಸಾರಿಗೆ ಇಲಾಖೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಜೆ 4.30 ಕ್ಕೆ ಸಾರಿಗೆ ಬಸ್‌ನಲ್ಲಿ (ಕೆಎ.19.ಎಫ್.3329) ಪ್ರಯಾಣ ಬೆಳೆಸಿದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಆ
Read More...

ಕ್ವಾರಂಟೈನ್ ಪಾಲನೆ ಮಾಡದವರ ಪಾಸ್ಪೋರ್ಟ್ ಮುಟ್ಟುಗೋಲು

ಉಡುಪಿ : ಕೊರೊನಾ ವಿರುದ್ದ ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಕ್ವಾರಂಟೈನ್ ನಿಯಮ ಪಾಲನೆ ಮಾಡದವರ ಪಾಸ್ಪೋರ್ಟ್ ಗಳನ್ನೇ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ
Read More...

ಕರಾವಳಿಯಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು : ಭಟ್ಕಳದಲ್ಲಿ ಇನ್ನೂ ಮೂವರಿಗೆ ಸೋಂಕು ದೃಢ

ಭಟ್ಕಳ : ಕೊರೊನಾ ಮಹಾಮಾರಿ ಕರಾವಳಿಯಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ಭಟ್ಕಳದಲ್ಲಿ ಒಂದೇ ದಿನ ಮೂರು ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ದುಬೈನಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪತ್ತೆಯಾದ
Read More...

ಕೊರೊನಾ ಔಷಧವೆಂದು ಮೆಥೆನಾಲ್ ಸೇವನೆ : 300ಕ್ಕೂ ಅಧಿಕ ಮಂದಿ ಸಾವು, 1,000 ಅಧಿಕ ಅಸ್ವಸ್ಥ

ಇರಾನ್ : ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ವಿಶ್ವದ ನೂರಾರು ರಾಷ್ಟ್ರಗಳು ಡೆಡ್ಲಿ ಕೊರೊನಾಕ್ಕೆ ತತ್ತರಿಸಿ ಹೋಗಿವೆ. ಇದರ ನಡುವಲ್ಲೇ ಸುಳ್ಳು ಸುದ್ದಿಗಳು ಹಬ್ಬುತ್ತಲೇ ಇವೆ. ಹೀಗೆಯೇ ಹಬ್ಬಿದ ಸುಳ್ಳು ಸುದ್ದಿಯೊಂದು ಇರಾನ್ ದೇಶದಲ್ಲಿ 300ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ.
Read More...

ಕ್ಲಿನಿಕ್, ಖಾಸಗಿ ಆಸ್ಪತ್ರೆ ಮುಚ್ಚಿದ್ರೆ ಲೈಸೆನ್ಸ್ ರದ್ದು : ಉಡುಪಿ ಡಿಸಿ ವಾರ್ನಿಂಗ್

ಉಡುಪಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವೈದ್ಯರು ಬಂದ್ ಮಾಡಿರುವ ತಮ್ಮ ಕ್ಲಿನಿಕ್ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಕೂಡಲೇ ಓಪನ್ ಮಾಡಬೇಕು. ಕಾನೂನು ಪಾಲನೆ ಮಾಡದೇ ಇದ್ರೆ ಅಂತವರ ಲೈಸೆನ್ಸ್ ಗಳನ್ನು ರದ್ದು ಮಾಡುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆಯನ್ನು ನೀಡಿದ್ದಾರೆ.
Read More...

ದಕ್ಷಿಣ ಕನ್ನಡದಲ್ಲಿ 10 ತಿಂಗಳ ಮಗುವಿಗೆ ಕೊರೊನಾ ಸೋಂಕು

ಮಂಗಳೂರು : ಕೊರೊನಾ ಮಹಾಮರಿ ಅಟ್ಟಹಾಸವನ್ನು ಮೆರೆಯುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕುಟುಂಬ ಕಳೆದೊಂದು ವಾರದ ಹಿಂದೆ ಕೇರಳದ ಕಾಸರಗೋಡಿಗೆ ತೆರಳಿದ್ದರು. ನಂತರದ ಮನೆಗೆ ಬಂದಾಗ ಮಗುವಿಗೆ
Read More...

ಕೊರೊನಾ ವಿಚಾರದಲ್ಲಿ ಪಿಡಿಓಗಳ ನಿರ್ಲಕ್ಷ್ಯ : ಹೋಮ್ ಕ್ವಾರಂಟೈನ್ ಮಾಹಿತಿ ನೀಡಿದವರಿಗೆ ಧಮಕಿ

ಮಂಗಳೂರು : ಕೋರೋನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ವಿದೇಶದಿಂದ ಬಂದವರಿಗೆ ಕಡ್ಡಾಯ ಹೋಮ್ ಕ್ವಾರಂಟೈನ್ ಪಾಲಿಸುವಂತೆ ಸರಕಾರ ಖಡಕ್ ಆದೇಶ ಹೊರಡಿಸಿದೆ. ಆದರೆ ಕೆಲ ಪಿಡಿಓಗಳು ಹೋಮ್ ಕ್ವಾರಂಟೈನ್ ನಲ್ಲಿದ್ದವರು ಹೊರಗಡೆ ಓಡಾಡುತ್ತಿದ್ದವರ ಬಗ್ಗೆ ಮಾಹಿತಿ ನೀಡಿದ್ರೆ ಮಾಹಿತಿ
Read More...

ಕೊರೊನಾ ಎಫೆಕ್ಟ್ : ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ

ಕಾರವಾರ : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಜಾರಿ ಮಾಡಲಾಗಿದೆ. ಭಟ್ಕಳ ಪಟ್ಟಣ, ಜಾಲಿ, ಶಿರಾಲಿ, ಹೆಬಳೆ, ಮಾವಿನಕುರ್ವಾ, ಮುಂಡಳ್ಳಿ, ಯಲ್ವಡಿಕವೂರು ಹಾಗೂ ಮುಟ್ಠಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಎಮರ್ಜೆನ್ಸಿ
Read More...

ಒಂದೇ ಗ್ರಾಮದ 75 ಮಂದಿಗೆ ಕೊರೊನಾ ಶಂಕೆ !

ಹಾಸನ : ಕೊರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದೀಗ ಕರ್ನಾಟಕ ರಾಜ್ಯವೇ ಬೆಚ್ಚಿ ಬೀಳುವ ಸ್ಪೋಟಕ ಮಾಹಿತಿ ಬಯಲಾಗಿದೆ. ದುಬೈ, ಮಸ್ಕತ್ ಗೆ ತೆರಳಿದ್ದ ಒಂದೇ ಗ್ರಾಮದ 75 ಮಂದಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಕೊರೊನಾ ಶಂಕೆ ಕಾಣಿಸಿಕೊಂಡಿರೊ ಹಿನ್ನೆಲೆಯಲ್ಲಿ ಎಲ್ಲರನ್ನೂ ಇದೀಗ ಹೋಮ್
Read More...