Browsing Tag

court news

Kangana Ranaut: ಕೊನೆಗೂ ನ್ಯಾಯಾಲಯಕ್ಕೆ ಬಂದ ಕಂಗನಾ ರನಾವುತ್: ಕೇಸ್ ವರ್ಗಾವಣೆಗೆ ಮನವಿ

ಮುಂಬೈ: ಬಾಲಿವುಡ್ ನಟಿ  ಕಂಗನಾ ರನಾವುತ್ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ವಿಚಾರಣೆಗೆ ಖುದ್ದು ಹಾಜರಾಗುವ ಮೂಲಕ ವಾರೆಂಟ್ ಸಂಕಷ್ಟದಿಂದ ಬಚಾವಾಗಿದ್ದಾರೆ. ಗೀತ ರಚನೆಕಾದ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.ಪ್ರಕರಣ ವಿಚಾರಣೆಗೆ!-->!-->!-->!-->!-->!-->!-->…
Read More...

ಕೊಲೆಯ ಸುಳಿವು ನೀಡಿತ್ತು ಒಂದು ಸೆಲ್ಫಿ : ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಕೋಲಾರ : ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಯುವಕ ಮದುವೆಯಾದ ಕೆಲವೇ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಎಲ್ಲರೂ ಆತ್ಮಹತ್ಯೆ ಅಂತಾನೇ ಭಾವಿಸಿಕೊಂಡಿದ್ದರು. ಆದರೆ ಆ ಒಂದು ಸೆಲ್ಪಿ ಆತ್ಮಹತ್ಯೆ ಪ್ರಕರಣದ ಧಿಕ್ಕನ್ನೇ ಬದಲಾಯಿಸಿತ್ತು. ಪೊಲೀಸರ ತನಿಖೆಯ ಫಲವಾಗಿ ಐದು ವರ್ಷಗಳ!-->…
Read More...

Court News : ತರಬೇತಿ ಅವಧಿಯ ಸಿಬ್ಬಂದಿ ಖಾಯಂ ನೌಕರನಲ್ಲ : ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು : ಸಾರಿಗೆ ಇಲಾಖೆಯಲ್ಲಿ ವಜಾಗೊಂಡಿರುವ ಸಿಬ್ಬಂದಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ತರಬೇತಿ ಅವಧಿಯ ಸಿಬ್ಬಂದಿ ಯನ್ನು ಕೈಗಾರಿಕಾ ಕಾಯ್ದೆಯ ಪ್ರಕಾರ ಯಾವುದೇ ಸಂಸ್ಥೆಯ ಖಾಯಂ ನೌಕರ ಎಂದು ಪರಿಗಣಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌!-->…
Read More...

ಡಿಎಲ್ ಪರವಾನಗಿ ಅವಧಿ ಮುಗಿದಿದ್ರೆ ಸಿಗೋದಿಲ್ಲ ವಿಮಾ ಮೊತ್ತ .!

ಉಡುಪಿ : ಅಪಘಾತದ ಸಂದರ್ಭದಲ್ಲಿ ವಾಹನ ಚಾಲಕನ ಪರವಾನಿಗೆ ಅವಧಿ ಮುಗಿದಿದ್ರೆ ಯಾವುದೇ ವಿಮಾ ಮೊತ್ತವನ್ನು ಪಾವತಿಸಲಾಗುವುದಿಲ್ಲ ಎಂದು ಉಡುಪಿಯ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.ಉಡುಪಿ ಜಿಲ್ಲೆಯ ಬೈಂದೂರಿನ ಕಲ್ತೋಡು ಗ್ರಾಮದ ಚಂದ್ರಶೇಖರ ಶೆಟ್ಟಿ (48 ವರ್ಷ) ಎಂಬವರ ಕಾರು 2019ರ!-->!-->!-->…
Read More...