Browsing Tag

court news

ಪತಿ ತನ್ನ ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ ಮಾಡುವುದು ಅಪರಾಧ : ಹೈಕೋರ್ಟ್‌ ಮಹತ್ವದ ತೀರ್ಪು

ಛತ್ತೀಸ್‌ಗಢ : ಪತಿ ಪತ್ನಿಯ ನಡುವೆ ವಿರಸ ಮೂಡುವುದು ಸಹಜ. ಇದೇ ಕಾರಣಕ್ಕೆ ಹಲವರು ಡೈವೋರ್ಸ್‌ (divorce) ಪಡೆಯುತ್ತಿದ್ದಾರೆ. ಇಲ್ಲೋಬ್ಬ ಪತಿರಾಯ ಪತ್ನಿಗೆ ಜೀವನಾಂಶ ನೀಡುವುದನ್ನು ತಪ್ಪಿಸಲು ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ (Husband recording wifes phone…
Read More...

Mumbai Court Battle : 80 ವರ್ಷದ ಬಳಿಕ ಕೇಸ್‌ ಗೆದ್ದ 93 ವರ್ಷದ ಅಜ್ಜಿ ! ಅಷ್ಟಕ್ಕೂ ಏನಿದು ಪ್ರಕರಣ

ಮುಂಬೈ: ಎಂಟು ದಶಕ ( 80 ವರ್ಷ) ಗಳ ಕಾಲ ನ್ಯಾಯಾಲಯದ ಹೋರಾಟ ( Mumbai Court Battle) ನಡೆಸಿ ಆಸ್ತಿ ವಿವಾದದಲ್ಲಿ 93 ವರ್ಷದ ಅಜ್ಜಿಯೊಬ್ಬರು ನ್ಯಾಯ ಧಕ್ಕಿಸಿಕೊಂಡಿದ್ದಾರೆ. ಮಾತ್ರವಲ್ಲ ಅಜ್ಜಿಗೆ ಸೇರಿದ ಎರಡು ಫ್ಲ್ಯಾಟ್‌ಗಳನ್ನು ಹಸ್ತಾಂತರಿಸುವಂತೆ ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ
Read More...

DY Chandrachood : ಸುಪೀಂಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿವೈ ಚಂದ್ರಚೂಡ್‌

ನವದೆಹಲಿ : (DY Chandrachood) ಭಾರತದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸಿಜೆಐ ಉದಯ್‌ ಉಮೇಶ್‌ ಲಲಿತ್‌ ಅವರು ನ್ಯಾ. ಡಿವೈ ಚಂದ್ರಚೂಡ್‌ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸ್ಸು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ನಡೆಸಿದ ಪೂರ್ಣ
Read More...

Death by Stoning for Adultery : ವ್ಯಭಿಚಾರಕ್ಕಾಗಿ ಮಹಿಳೆಗೆ ಮರಣದಂಡನೆ

ಆಫ್ರಿಕನ್ ದೇಶವಾದ ಸುಡಾನ್‌ನಿಂದ (Sudan) ಪ್ರಾಚೀನ ವಿಧಿಯೊಂದು ಹುಟ್ಟಿದೆ. ಇಷ್ಟು ಪ್ರಗತಿ ಸಾಧಿಸಿರುವ ಆಧುನಿಕ ಜಗತ್ತಿನಲ್ಲಿ ಈ ಸುದ್ದಿಯನ್ನು ಅನೇಕರು ಆಶ್ಚರ್ಯದಿಂದ ಮತ್ತು ನಡುಕದಿಂದ ನೋಡುತ್ತಾರೆ. ಪ್ರಪಂಚದ ಅನೇಕ ಭಾಗಗಳಲ್ಲಿ ಇನ್ನೂ ಪ್ರಾಚೀನ ಕಾನೂನುಗಳು ಅಸ್ತಿತ್ವದಲ್ಲಿವೆ ಎಂಬುದು
Read More...

Act Of God : ಎಲ್ಲ ಅಗ್ನಿ ಅವಘಡಗಳಿಗೆ ದೇವರೇ ಹೊಣೆಯಲ್ಲ: ಸುಪ್ರೀಂಕೋರ್ಟ್

ನವದೆಹಲಿ: ನೈಸರ್ಗಿಕ ವಿಕೋಪಗಳಾದ ಚಂಡಮಾರುತ, ಭೂಕಂಪ, ನೆರ ಹಾವಳಿ, ಸಿಡಿಲು ಬಡಿತ (Natural Disaster)ಮುಂತಾದವುಗಳಿಂದ ಸಂಭವಿಸಿದ ಅಗ್ನಿ ಆಕಸ್ಮಿಕಗಳನ್ನು (Fire) ಒಂದು ಪಕ್ಷ ದೇವರ ಆಟವೆಂದು (Act Of God) ಹೇಳಬಹುದು. ಆದರೆ, ಇಂಥ ಯಾವುದೇ ಪ್ರಚೋದನೆ ಇಲ್ಲದೆ ಸಂಭವಿಸಿದ ಅಗ್ನಿ
Read More...

Summons to God!: ದೇವರಿಗೇ ಸಮನ್ಸ್ ಜಾರಿ ಮಾಡಿದ ತಮಿಳುನಾಡಿನ ಕುಂಭಕೋಣಂನ ಕೋರ್ಟ್!

ಚೆನ್ನೈ: ಇದೊಂದು ವಿಶಿಷ್ಟ ಪ್ರಕರಣ. ದೇವರನ್ನೇ(God) ನ್ಯಾಯಾಲಯಕ್ಕೆ (Court) ಬರುವಂತೆ ಆಜ್ಞೆ(Order) ಮಾಡಿದ ಕೋರ್ಟ್ ಈಗ ಟ್ರೋಲ್ ಆಗುತ್ತಿದೆ. ತಮಿಳುನಾಡಿ(Tamil Nadu)ನ ತಿರುಪುರ ಜಿಲ್ಲೆಯ ಸಿವಿರಿಪಾಲಯಂನ ಪರಶಿವನ್ ಸ್ವಾಮಿ ದೇವರಿಗೇ ಕುಂಭಕೋಣಂನ ನ್ಯಾಯಾಲಯವೊಂದು ಜನವರಿ 6ರಂದು
Read More...

Court News : ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ : ಆರೋಪಿಗೆ 12 ವರ್ಷ ಕಠಿಣ ಶಿಕ್ಷೆ

ಮಂಗಳೂರು : ಅಪ್ರಾಪ್ತ ಬಾಲಕಿಯೋರ್ವಳನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಪೋಕ್ಸೋ (ಎಫ್‌ಟಿಎಸ್‌ಸಿ-1) ನ್ಯಾಯಾಲಯದ ನ್ಯಾಯಾಧೀಶರಾದ ಸಾವಿತ್ರಿ ವಿ.ಭಟ್‌ ಅವರು ಆರೋಪಿಗೆ 12 ವರ್ಷ
Read More...

ಸರಕಾರಿ ಹುದ್ದೆ ನೇಮಕಾತಿಗೆ ಅನುಕಂಪ ಬೇಡ, ಸಮಾನತೆ ಕೊಡಿ: ಸುಪ್ರೀಂ ಕೋರ್ಟ್

ನವದೆಹಲಿ : ಸರಕಾರಿ ಹುದ್ದೆಗಳಿಗೆ ಅನುಕಂಪದ ನೇಮಕಾತಿ ರಿಯಾಯಿತಿಯಾಗಿದೆ. ಆದರೆ ಅದು ಅಧಿಕಾರ ಅಲ್ಲ. ಸಂವಿಧಾನದ ಅನುಚ್ಛೇದ 14 ಮತ್ತು 16 ರ ಅಡಿಯಲ್ಲಿ, ಎಲ್ಲಾ ಸರ್ಕಾರಿ ಹುದ್ದೆಗಳಿಗೆ ಅನುಕಂಪದ ನೇಮಕಾತಿಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್
Read More...

ಚಿಕ್ಕಮಗಳೂರು : ಯುವಕನಿಗೆ ಮೂತ್ರ ನೆಕ್ಕಿಸಿದ ಪ್ರಕರಣ : ಪಿಎಸ್‌ಐ ಅರ್ಜುನ್‌ಗೆ ಜಾಮೀನು ನಿರಾಕರಣೆ

ಚಿಕ್ಕಮಗಳೂರು : ಪರಿಶಿಷ್ಟ ಜಾತಿಯ ಯುವಕನಿಗೆ ಠಾಣೆಯಲ್ಲಿ ಮೂತ್ರವನ್ನು ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್‌ಐ ಅರ್ಜುನ್‌ ಅವರಿಗೆ ಚಿಕ್ಕಮಗಳೂರು ನಗರದ ಒಂದನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಮೂಡಿಗೆರೆ ತಾಲೂಕಿನ ಕಿರಗುಂದದ ನಿವಾಸಿ ಪುನೀತ್‌
Read More...

ಕರ್ನಾಟಕ ಹೈಕೋರ್ಟ್ ನ 10 ನ್ಯಾಯಮೂರ್ತಿಗಳಿಂದ ಪ್ರಮಾಣ ವಚನ ಸ್ವೀಕಾರ

ಹೈಕೋರ್ಟ್ ಗೆ ವಿವಿಧ ಕಾಲಾವಧಿಯಲ್ಲಿ ನೇಮಕಗೊಂಡಿದ್ದ ಹೆಚ್ಚುವರಿ ನ್ಯಾಯಮೂರ್ತಿಗಳಾದ ಎಂ.ಐ.ಅರುಣ್, ಇ.ಎಸ್ ಇಂದಿರೇಶ್, ರವಿ ವೆಂಕಪ್ಪ ಹೊಸಮನಿ, ಎಸ್.ವಿಶ್ವಜಿತ್ ಶೆಟ್ಟಿ, ಎ.ಜಿ.ಉಮಾ, ಪಿ.ಎನ್.ದೇಸಾಯಿ, ಪಿ.ಕೃಷ್ಣ ಭಟ್ ಸೇರಿದಂತೆ 10 ನ್ಯಾಯಾಮೂರ್ತಿಗಳ ಸೇವೆಯನ್ನು ರಾಷ್ಟ್ರಪತಿಗಳ ಆದೇಶಾನುಸಾರ
Read More...