Browsing Tag

Crime case

ಶಾಲೆವೊಂದರಲ್ಲಿ ಗುಂಡಿನ ದಾಳಿ : ಒಬ್ಬ ವಿದ್ಯಾರ್ಥಿಗೆ ಗಾಯ, ಮತ್ತೊರ್ವ ಸಾವು : ಶಂಕಿತನ ಬಂಧನ

ಆರ್ಲಿಂಗ್ಟನ್ (ಟೆಕ್ಸಾಸ್) : ಸೋಮವಾರ ಬೆಳಗ್ಗೆ ಡಲ್ಲಾಸ್ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ (Texas News)‌ ನಡೆದಿದೆ. ಈ ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಾಯಕ್ಕೊಳಗಾಗಿದ್ದಾನೆ. ಈ ಘಟನೆಗೆ ಕಾರಣನಾದ ಆರೋಪಿಯನ್ನು
Read More...

ಜನನಿಬಿಡ ರಸ್ತೆಯಲ್ಲಿ ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ : ವಿಡಿಯೋ ವೈರಲ್

ನವದೆಹಲಿ : ಮಂಗೋಲ್‌ಪುರಿ ಮೇಲ್ಸೇತುವೆ ಬಳಿ ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸಿ ಬಲವಂತವಾಗಿ ಕಾರಿನಲ್ಲಿ ಕೂರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Mangolpuri Crime Case) ವೈರಲ್‌ ಆಗಿದೆ. ವೀಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಹುಡುಗಿಯನ್ನು ಎಳೆದುಕೊಂಡು ತಮ್ಮ ಕಾರಿಗೆ
Read More...

ಹತ್ರಾಸ್ ಪ್ರಕರಣ : ಒಬ್ಬನನ್ನು ಅಪರಾಧಿ ಎಂದು ಮೂವರನ್ನು ಬಿಡುಗಡೆ ಮಾಡಿದ ನ್ಯಾಯಾಲಯ

ಉತ್ತರಪ್ರದೇಶ : ಉತ್ತರ ಪ್ರದೇಶದ ನ್ಯಾಯಾಲಯವು ವ್ಯಕ್ತಿಯೊಬ್ಬನನ್ನು ಅಪರಾಧಿ ಮತ್ತು ಇತರ ಮೂವರನ್ನು ಗುರುವಾರ ದೋಷ ಮುಕ್ತಗೊಳಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ರ ಅಡಿಯಲ್ಲಿ, ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಯ ಆರೋಪದ ಮೇಲೆ ನ್ಯಾಯಾಲಯವು ಪ್ರಧಾನ ಆರೋಪಿಯನ್ನು ದೋಷಿ ಎಂದು
Read More...

ಚಿಕ್ಕಮಗಳೂರಿನ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಗಳು ಸಾವು

ಚಿಕ್ಕಮಗಳೂರು : ಕೆರೆಯ ನೀರಿನಲ್ಲಿ ತಾಯಿ ಮತ್ತು ಮಗಳು ಮುಳುಗಿ ಸಾವನ್ನಪ್ಪಿದ್ದ ದುರ್ಘಟನೆ (Chikmagalur Crime Case) ಸಂಭವಿಸಿದೆ. ಕರೆಯನ್ನು ದಾಟುವಾಗ ನೀರಿನ ಆಳವನು ತಿಳಿಯದೇ ತಾಯಿ ಮತ್ತು ಮಗಳು ನೀರಿನಲ್ಲಿ ಮುಳುಗಿ ಜೀವವನ್ನು ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ
Read More...

Poisonous Mushroom : ಬೆಳ್ತಂಗಡಿ ಬಳಿ ವಿಷಪೂರಿತ ಅಣಬೆ ಸೇವಿಸಿ : ಅಪ್ಪ – ಮಗನ ಸಾವು

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದುವೆಟ್ಟುವಿವನಲ್ಲಿ ವಾಸಿಸುತ್ತಿದ್ದ ಅಪ್ಪ - ಮಗ ವಿಷಪೂರಿತ ಅಣಬೆಯನ್ನು (Poisonous Mushroom) ಸೇವಿಸಿ ಜೀವ ಕಳೆದುಕೊಂಡ ಘಟನೆ ಮಂಗಳವಾರದಂದು ನಡೆದಿದೆ. ಅಣಬೆಯನ್ನು ಬಳಸಿ ಅಡುಗೆ ಮಾಡಿದ್ದು, ಅದು ವಿಷವಾಗಿ ಪರಿಣಮಿಸಿ ಈ ಸಾವು
Read More...

Pet Dog Attack : ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ದಾಳಿ ಮಾಡಿದ ಸಾಕು ನಾಯಿ

ನೋಯ್ಡಾ: ಗ್ರೇಟರ್ ನೋಯ್ಡಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ಸಾಕು ನಾಯಿ ದಾಳಿ (Pet Dog Attack) ಮಾಡಿರುವ ಘಟನೆ ಮಂಗಳವಾರ ನಡೆದಿದೆ. ಮಗು ತನ್ನ ತಾಯಿಯೊಂದಿಗೆ ಶಾಲೆಗೆ ಹೋಗುತ್ತಿತ್ತು. ಲಿಫ್ಟ್‌ನೊಳಗೆ ಒಬ್ಬ ವ್ಯಕ್ತಿ ಮತ್ತು ಅವನ ಸಾಕುನಾಯಿ ಸೇರಿಕೊಂಡರು.
Read More...

Murder Case : ಪ್ರೀತಿಸಿದ ಹುಡುಗಿಯನ್ನು ಕೊಂದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಪ್ರಿಯತಮ

ನವದೆಹಲಿ : ತನ್ನ ಜೀವನ ಸಂಗಾತಿಯನ್ನು ಕೊಲೆ(Murder Case) ಮಾಡಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಎಸೆದ ಘಟನೆ ರಾಷ್ಟ್ರದ ರಾಜಧಾನಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶ್ರದ್ಧಾ ಅಫ್ತಾಭ್‌ ಅಮೀನ್‌ ಜೊತೆ ಅನೇಕ
Read More...