Browsing Tag

daily corona report

New Covid cases: ಭಾರತದಲ್ಲಿ ಕೋವಿಡ್ ಅಟ್ಟಹಾಸ : 24 ಗಂಟೆಯಲ್ಲಿ 4000 ಹೊಸ ಕೋವಿಡ್ ಪ್ರಕರಣ ದಾಖಲು

ನವದೆಹಲಿ : (New Covid cases) ಭಾರತದಲ್ಲಿ ಕರೋನವೈರಸ್ ಸೋಂಕುಗಳು ಪ್ರತಿ 4-5 ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಭಾರತವು 4,435 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 21,091 ಕ್ಕೆ ಏರಿದೆ. ಇಂದು (5 ಏಪ್ರಿಲ್ 2023
Read More...

ಉಡುಪಿಯಲ್ಲಿ ಕೊರೊನಾ ಬಾಸ್ಟ್ : ರಾಜ್ಯದಲ್ಲಿಂದು 2,566 ಮಂದಿಗೆ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಬೆಂಗಳೂರಲ್ಲಿಂದು ಕೂಡ ಕೊರೊನಾ ಸೋಂಕು ಸಾವಿರದ ಗಡಿದಾಟಿದ್ದರೆ, ಉಡುಪಿಯಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸಿದ್ದು, ಸೋಂಕಿತರ ಸಂಖ್ಯೆ ದ್ವಿಶತಕದ ಗಡಿದಾಟಿದೆ. ಅಲ್ಲದೇ ತುಮಕೂರು, ಕಲಬುರಗಿಯಲ್ಲಿಯೂ ಕೊರೊನಾ ಮಹಾಮಾರಿ
Read More...