Browsing Tag

darshan tooguddepa

ದರ್ಶನ ಅಭಿಮಾನಿಗಳಿಂದ ಜೀವ ಬೆದರಿಕೆ….! ಪೊಲೀಸರ ಮೊರೆ ಹೋದ ಇಂದ್ರಜಿತ್ ಲಂಕೇಶ್…!!

ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ನಟ ದರ್ಶನ ನಡುವಿನ ಫೈಟಿಂಗ್ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣವಿಲ್ಲ. ದರ್ಶನ್ ವಿರುದ್ಧ ನೊರೆಂಟು ಆರೋಪ ಮಾಡಿದ್ದ ಇಂದ್ರಜಿತ್ ಗೆ ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿದ್ದು ರಕ್ಷಣೆ ಕೋರಿ ಪೊಲೀಸ ಠಾಣೆ ಮೆಟ್ಟಿಲೇರಿದ್ದಾರೆ.
Read More...

Punith – Darshan : ದಯವಿಟ್ಟು ಹೋಲಿಕೆ ಮಾಡ್ಬೇಕು, ಇನ್ನು100 ವರ್ಷ ಕಳೆದ್ರೂ ಅದು ದೊಡ್ಮನೆ : ನಟ ದರ್ಶನ್‌

ಮೈಸೂರು : 25 ಕೋಟಿಯಿಂದ ಆರಂಭವಾದ ವಿಚಾರ ಇದೀಗ ದೊಡ್ಮನೆವರೆಗೆ ಬಂದಿದೆ. ನಮ್ಮ ತಂದೆ, ನಾನು ಬೆಳೆದಿದ್ದೇ ದೊಡ್ಮನೆ ಫ್ಯಾಮಿಲಿಯಿಂದಾಗಿದೆ. ಅವರ ಮುಂದೆ ನಾವ್ಯಾರೂ ಹುಲ್ಲಿಗೂ ಸಮವಲ್ಲ. ದೊಡ್ಮನೆ ಫ್ಯಾಮಿಲಿ ವಿಚಾರ ಬಂದಿದ್ದರಿಂದಲೇ ನನಗೆ ಬೇಸರ ಆಗಿದ್ದು. ಇನ್ನೂ100 ವರ್ಷ ಕಳೆದ್ರೂ ಅದು
Read More...

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡೋಣಾ : ನೀವು ತಂದೆಗೆ ಹುಟ್ಟಿದ್ದರೆ ಅಲ್ಲಿಗೆ ಬನ್ನಿ : ದರ್ಶನ್‌ ಗೆ ಇಂದ್ರಜಿತ್‌…

ಬೆಂಗಳೂರು : ನನಗೂ ಸಂಸ್ಕಾರ ಸಂಸ್ಕೃತಿ ಇದೆ. ದರ್ಶನ್‌ ವಿಚಲಿತರಾಗಿದ್ದಾರೆ. ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಬನ್ನಿ. ಅಲ್ಲಿಯೇ ಆಣೆ ಪ್ರಮಾಣ ಮಾಡೋಣಾ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಟ ದರ್ಶನ್‌ ತೂಗುದೀಪ್‌ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.
Read More...

Darshan vs Indrajith Lankesh : ನೀವು ಗಂಡಸಾಗಿದ್ರೆ ಆಡಿಯೋ ರಿಲೀಸ್ ಮಾಡಿ : ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಗೆ…

ಮೈಸೂರು : ನೀವು ಗಂಡಸೇ ಆಗಿದ್ರೆ, ನೀವು ಅಪ್ಪನಿಗೆ ಹುಟ್ಟಿದ್ದರೆ. ನಿಮ್ಮ ಬಳಿಯಲ್ಲಿರುವ ನನ್ನ ಆಡಿಯೋವನ್ನು ಇಂದು ಬಿಡುಗಡೆ ಮಾಡಿ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಗೆ ನಟ ದರ್ಶನ್‌ ತೂಗುದೀಪ್‌ ಸವಾಲು ಹಾಕಿದ್ದಾರೆ. ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ ಹೌಸ್‌ ನಲ್ಲಿ
Read More...

Darshan-Indrajeeth: ದಲಿತ ವೇಟರ್ ಮೇಲೆ ಕೈಮಾಡಿದ್ರಾ ದಚ್ಚು…! ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ…!!

25 ಕೋಟಿ ಸಾಲ ಪ್ರಕರಣದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸ್ನೇಹಿತರ ಮೇಲೆ ದಲಿತ ವೇಟರ್ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ ನಲ್ಲಿ ಹಲ್ಲೆ ನಡೆದಿದ್ದು, ಸಿಸಿಟಿವಿ ವಿಡಿಯೋ ಡಿಲೀಟ್ ಮಾಡಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ
Read More...

ದರ್ಶನ್ ಮನವಿಗೆ ಸ್ಪಂದಿಸಿದ ರಿಯಲ್ ಸ್ಟಾರ್….! ಮೈಸೂರು ಮೃಗಾಲಯದಿಂದ ಆಫ್ರಿಕ ಆನೆ ದತ್ತು ಪಡೆದ ಉಪ್ಪಿ…!!

ಕರೋನಾ ಸಂಕಷ್ಟದಿಂದ ಕಂಗೆಟ್ಟ ಮೃಗಾಲಯಗಳಿಗೆ ಸಹಾಯ ಮಾಡುವಂತೆ ದರ್ಶನ್ ಕೋರಿಕೆ ಮುಂದಿಟ್ಟಿದ್ದೇ ತಡ ಝೂಗಳಿಗೆ ಸಹಾಯಹಸ್ತದ ಹೊಳೆಯೇ ಹರಿದು ಬರುತ್ತಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ಕೂಡ ದಚ್ಚು ಮನವಿಗೆ ಸ್ಪಂದಿಸಿದ್ದು, ರಿಯಲ್ ಸ್ಟಾರ್ ಉಪ್ಪಿ ಕೂಡ ಪ್ರಾಣಿ ದತ್ತು ಪಡೆದಿದ್ದಾರೆ.
Read More...

ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಿರಿ…! ದರ್ಶನ್ ಮನವಿಗೆ ಸ್ಪಂದನೆ 2 ದಿನದಲ್ಲಿ 25 ಲಕ್ಷ ರೂ ಸಂಗ್ರಹ…!!

ಸದಾ ಪ್ರಾಣಿಗಳಿಗಾಗಿ ಮಿಡಿಯುವ ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ಕೊರೋನಾ ಸಂಕಷ್ಟದಲ್ಲಿ ಸಮಸ್ಯೆಗಿಡಾಗಿರುವ ಮೃಗಾಲಯಗಳ ಬಗ್ಗೆ ಕಾಳಜಿವಹಿಸಿದ್ದರು. ಅಷ್ಟೇ ಅಲ್ಲ ಆರ್ಥಿಕ ಸಂಕಷ್ಟದಲ್ಲಿರುವ ಮೃಗಾಲಯಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದು, ಈ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read More...

ಲಾಕ್ ಡೌನ್ ನಲ್ಲಿ ಆಶ್ರಮ ಸೇರಿದ ದರ್ಶನ್….! ಅಂತಹದ್ದೇನಾಯ್ತು ಡಿ ಬಾಸ್ ಗೆ? ಇಲ್ಲಿದೆ ಡಿಟೇಲ್ಸ್…!!

ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಕಿಂಗ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲರಂತಲ್ಲ. ಸ್ಟಾರ್ ಗಳು ಪಾರ್ಟಿ,ಪ್ರೋಗ್ರಾಂ ಅಂತ ಓಡಾಡಿದ್ರೇ ನಟ ದರ್ಶನ್ ಪ್ರಾಣಿ,ಪಕ್ಷಿ,ತೋಟ ಅಂತ ಸಮಯ ಕಳೆಯುತ್ತಾರೆ. ಈಗಲೂ ರಾಜ್ಯದ ಎಲ್ಲೆಡೆ ಲಾಕ್ ಡೌನ್ ಜಾರಿಯಾಗಿದ್ದು ದಚ್ಚು ಸೇಫಾಗಿ ತಮ್ಮ
Read More...

ಶಿವಣ್ಣನ ಸಿನಿಮಾದಲ್ಲಿ ಕಣ್ಣೇ ಅದಿರಿಂದಿ ಗಾಯಕಿ…! ಕನ್ನಡ ಸಿನಿಮಾಕ್ಕೆ ಕಾಲಿಟ್ಟ ಮಂಗ್ಲಿ…!!

ರಾಬರ್ಟ್ ಸಿನಿಮಾದ ಜೊತೆ ಜೊತೆಗೆ ಹಿಟ್ ಆಗಿದ್ದು ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ಹಾಡು ಕಣ್ಣೇ ಅದಿರಿಂದಿ. ಇದೊಂದೆ ಹಾಡು ಗಾಯಕಿಯನ್ನು ಕರುನಾಡಿಗೆ ಪರಿಚಯಿಸಿತು. ಇದೀಗ ಗಾಯಕಿ ಸ್ಥಾನದಿಂದ ಮಂಗ್ಲಿ ಗೆ ನಟಿ ಪಟ್ಟಕ್ಕೆ ಪ್ರಮೋಶನ್ ಸಿಕ್ಕಿದೆ.
Read More...

ಕಾಫಿನಾಡಲ್ಲಿ ದರ್ಶನ್ ಸಫಾರಿ…! ಸ್ನೇಹಿತರ ಜೊತೆ ಜಾಲಿ ರೈಡ್ ಹೋದ ದಚ್ಚು…!!

ಚಿಕ್ಕಮಗಳೂರು: ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ, ಪ್ರಾಣಿಪ್ರಿಯ ಹಾಗೂ ಪರಿಸರ ಪ್ರೇಮಿ ದರ್ಶನ್ ಶೂಟಿಂಗ್ ನಡುವಿನ ವಿರಾಮದಲ್ಲಿ ಕಾಫಿನಾಡಿನತ್ತ ವಿಹಾರ ನಡೆಸಿದ್ದಾರೆ. ಸ್ನೇಹಿತರ ಜೊತೆ ಕಾಫಿನಾಡಿಗೆ ಲಗ್ಗೆ ಇಟ್ಟ ದರ್ಶನ್ ಮುತ್ತೋಡಿ ಅರಣ್ಯದಲ್ಲಿ ಸಫಾರಿ ನಡೆಸಿದ್ದಾರೆ.
Read More...