Browsing Tag

drugs mafiya

Drug consumption case: ಗಂಗೊಳ್ಳಿ: ಮಾದಕ ವಸ್ತು ಸೇವನೆ ಪ್ರಕರಣ: ಮೂವರು ಅರೆಸ್ಟ್‌

ಗಂಗೊಳ್ಳಿ: (Drug consumption case) ಜಿಲ್ಲೆಯಲ್ಲಿ ಮಾದಕ ವಸ್ತು ಸೇವನೆ ಹಾಗೂ ಮಾರಾಟ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಹಲವರು ಮಾದಕ ವಸ್ತುಗಳ ಸೇವನೆಯಿಂದಾಗಿ ಜೈಲು ಪಾಲಾಗಿದ್ದಾರೆ. ಇದೀಗ ಗಂಗೊಳ್ಳಿಯಲ್ಲೂ ಕೂಡ ಮೂವರು ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ
Read More...

SriLanka Drug Mafia: ಶಸ್ತ್ರಾಸ್ತ್ರ, ಡ್ರಗ್ಸ್‌ ಕಳ್ಳ ಸಾಗಾಣಿಕೆ : ಪಾಕ್‌ ನಂಟು ಹೊಂದಿದ 9 ಮಂದಿಯ ಬಂಧನ

ದೆಹಲಿ: (SriLanka Drug Mafia) ಶ್ರೀಲಂಕಾ ಮತ್ತು ಭಾರತದ ಮಧ್ಯೆ ಡ್ರಗ್ಸ್‌ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪಾಕ್‌ ನಂಟು ಹೊಂದಿರುವ 9 ಮಂದಿ ಶ್ರೀಲಂಕಾದ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಸಿ.ಗುಣಶೇಖರನ್, ಪುಷ್ಪರಾಜ,
Read More...

Aryan Khan : ಪದವಿ ಓದುವಾಗಲೇ ಗಾಂಜಾ ಸೇವಿಸುತ್ತಿದ್ದೇ : ಆರ್ಯನ್ ಖಾನ್ ತಪ್ಪೊಪ್ಪಿಗೆ

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಜೈಲು ಸೇರಿ ಬೇಲ್ ಮೇಲೆ ಹೊರಬಂದಿದ್ದ ಬಾಲಿವುಡ್ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಸದ್ಯ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ. ಆದರೆ ಕಿಂಗ್ ಖಾನ್ ಪುತ್ರನಿಗೆ ಹಲವು ವರ್ಷಗಳಿಂದ ಗಾಂಜಾ ಸೇವನೆಯ ಹವ್ಯಾಸವಿದೆ ಎಂಬ
Read More...

ಡ್ರಗ್ಸ್‌ ಫ್ಯಾಕ್ಟರಿ ಆಯ್ತಾ ಬೆಂಗಳೂರು : ಮನೆಯಲ್ಲಿಯೇ ಸಿದ್ದವಾಗ್ತಿತ್ತು ಡ್ರಗ್ಸ್‌, ಸಿಸಿಬಿಯಿಂದ ಮೆಗಾ ರೈಡ್‌

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಇಷ್ಟು ದಿನ ಡ್ರಗ್ಸ್‌ ಪೆಡ್ಲರ್‌, ಡ್ರಗ್ಸ್‌ ಡೀಲರ್‌ಗಳನ್ನು ಅರೆಸ್ಟ್‌ ಮಾಡಲಾಗುತ್ತಿತ್ತು. ಆದ್ರೀಗ ಬೆಂಗಳೂರು ಡ್ರಗ್ಸ್‌ ಫ್ಯಾಕ್ಟರಿ ಆಯ್ತಾ ಅನ್ನೋ ಶಂಕೆ ವ್ಯಕ್ತವಾಗುತ್ತಿದ್ದು, ಮನೆಯನ್ನೇ ಡ್ರಗ್ಸ್‌ ಫ್ಯಾಕ್ಟರಿ ಮಾಡಿಕೊಂಡಿದ್ದಾತನನ್ನು
Read More...

ಡ್ರಗ್ಸ್ ಮಾಫಿಯಾ ಕಿಂಗ್ ಪಿನ್ ಅರೆಸ್ಟ್ : ಮಂಗಳೂರು ಮೂಲದ ಅಸ್ಗರ್ ಅಲಿ ಬಂಧನ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಕ್ರಮವಾಗಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್
Read More...

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಪ್ರಕರಣ : 4 ತಿಂಗಳ ಬಳಿಕ ಆದಿತ್ಯ ಆಳ್ವ ಅರೆಸ್ಟ್

ಬೆಂಗಳೂರು : ಬರೋಬ್ಬರಿ 4 ತಿಂಗಳ ಬಳಿಕ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ಸಿಯಾಗಿದ್ದಾರೆ. ಆದಿತ್ಯ ಆಳ್ವನಿಗೆ ಸೇರಿದ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸಲಾಗುತ್ತು ಅನ್ನೋ ಆರೋಪ ಕೇಳಿಬಂದಿತ್ತು. ಅಲ್ಲದೇ
Read More...

ಮಸಾಜ್ ಸೆಂಟರ್ ನಲ್ಲಿದ್ದ 1.25 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಕ್ಕೆ

ಬೆಂಗಳೂರು : ಪೂಟ್ ಮಸಾಜ್ ಸೆಂಟರ್ ನಲ್ಲಿ ಬಚ್ಚಿಟ್ಟಿದ್ದ ಕೋಟ್ಯಾಂತರ ಮೌಲ್ಯದ ಎಂಡಿಎಂ ಡ್ರಗ್ಸ್ ಪತ್ತೆಯಾಗಿದೆ.ಬೆಂಗಳೂರಿನ ವಿದೇಶಿ ಅಂಚೆ ಕಚೇರಿಯ ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು ನಡೆಸಿದ ಕಾರ್ಯಚರಣೆಯಲ್ಲಿ ಅಕ್ರಮವಾಗಿ ಎಂಡಿಎಂಎ ಮಾದಕ ದ್ರವ್ಯ ಪತ್ತೆ ಮಾಡಿದ್ದಾರೆ.
Read More...

ನಶೆ ರಾಣಿಯರಿಗಿಲ್ಲ ಜಾಮೀನು…! ತೀರ್ಪು ಕಾಯ್ದಿರಿಸಿದ ನ್ಯಾಯಾಲಯ..!!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಡಿ ಜೈಲು ಸೇರಿದ ನಟಿಮಣಿಯರಾದ ರಾಗಿಣಿ ಹಾಗೂ ಸಂಜನಾಗೆ ಸಧ್ಯಕ್ಕಂತೂ ಜಾಮೀನು ಸಿಗುವ ಸಾಧ್ಯತೆಗಳು ಇಲ್ಲವಾಗಿದ್ದು, ದಸರಾ ಹಬ್ಬವನ್ನು ಜೈಲಿನಲ್ಲೇ ಆಚರಿಸಬೇಕಾದ ಸ್ಥಿತಿ ಎದುರಾಗಿದೆ. ಸಂಜನಾ ಹಾಗೂ ರಾಗಿಣಿ ಜಾಮೀನು ಅರ್ಜಿ ವಿಚಾರಣೆ
Read More...

ಬೇಟೆ ಮುಂದುವರಿಸಿದ ಎನ್ ಸಿಬಿ ಪೊಲೀಸರು…! ಬಿಗ್ ಬಾಸ್ ಸ್ಪರ್ಧಿ ಹಾಗೂ ಮಾಡೆಲ್ ಬಂಧನ…!!

ಬೆಂಗಳೂರು: ಡ್ರಗ್ ಪೆಡ್ಲರ್ ಹಾಗೂ ಕಿರುತೆರೆ ನಟಿ ಅನಿಕಾ ಬಂಧನದ ಜೊತೆಗೆ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಚಾಪ್ಟರ್ ತೆರೆದ ಎನ್ ಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರೆಸಿದ್ದು, ಬಿಗ್ ಬಾಸ್ ಸ್ಪರ್ಧಿ ಹಾಗೂ ಮಾಡೆಲ್ ಆ್ಯಡ್ಂ ಪಾಷಾನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಅನಿಕಾ
Read More...

ಮಣಿಪಾಲದಲ್ಲಿ 4.63 ಲಕ್ಷ ಮೌಲ್ಯದ ಡ್ರಗ್ಸ್ ವಶ : ಪೆಡ್ಲರ್ ಬ್ರಹ್ಮಾವರದ ಫಝಲ್ ಅರೆಸ್ಟ್

ಮಣಿಪಾಲ : ಕರಾವಳಿಯಲ್ಲಿ ಡ್ರಗ್ಸ್ ಜಾಲ ಬಯಲಾಗುತ್ತಲೇ ಇದೆ. ಇದೀಗ ಮಣಿಪಾಲದಲ್ಲಿ ಪೊಲೀಸರು ಖಚಿತ ಮಾಹಿತಿಯ ಮೇಲೆ ದಾಳಿಯನ್ನು ನಡೆಸಿ 4.63 ಲಕ್ಷ ಮೌಲ್ಯದ ಬ್ರೌನ್ ಶುಗರ್ ಸೇರಿದಂತೆ ಮಾಧಕ ವಸ್ತುವನ್ನು ವಶಕ್ಕೆ ಪಡಿಸಿಕೊಂಡಿದ್ದು, ಪೆಡ್ಲರ್ ವೋರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು
Read More...