Browsing Tag

fire incident

Fire incident : ಕೆಮಿಕಲ್ ತುಂಬಿದ ಟ್ಯಾಂಕರ್ ಸ್ಫೋಟಗೊಂಡು 4 ಮಂದಿ ಸಾವು, ಮೂವರಿಗೆ ಗಾಯ

ಮಹಾರಾಷ್ಟ್ರ : (Fire incident) ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತದ ನಂತರ ಕೆಮಿಕಲ್‌ ತುಂಬಿದ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡು ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ದುರದೃಷ್ಟಕರ ಘಟನೆ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಬೆಳಗ್ಗೆ 11 ಗಂಟೆ ಸುಮಾರಿಗೆ!-->…
Read More...

ನಟಿ ತುನೀಶಾ ಶರ್ಮಾ ಶವವಾಗಿ ಪತ್ತೆಯಾದ ಸ್ಟುಡಿಯೋದಲ್ಲಿ ಬೆಂಕಿ

ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇತ್ತೀಚೆಗೆ ನಟಿ ತುನಿಶಾ ಶರ್ಮಾ ಸಾವಿನ ನಂತರ (Actress Tunisha Sharma Death Place)‌ ಸುದ್ದಿಯಾಗಿದ್ದ ಫಿಲ್ಮ್ ಸ್ಟುಡಿಯೊದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಅಲಿ ಬಾಬಾ!-->…
Read More...

Fire incident in market: ಸಂಜಯ್‌ ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ : ಹಲವು ಅಂಗಡಿಗಳು ಬೆಂಕಿಗಾಹುತಿ

ಪ್ರಯಾಗ್‌ ರಾಜ್:‌ (Fire incident in market) ಸಂಜಯ್ ಮಾರ್ಕೆಟ್‌ನಲ್ಲಿ ಶನಿವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಸಮೀಪದಲ್ಲಿ ನಿರ್ಮಿಸಲಾಗಿದ್ದ ಹಲವು ಅಂಗಡಿಗಳಿಗೆ ಬೆಂಕಿ ತಗುಲಿದ್ದು, ಅಂಗಡಿಗಳು ಸುಟ್ಟು ಕರಕಲಾಗಿವೆ. ಉತ್ತರ ಪ್ರದೇಶದ!-->…
Read More...

Fire broke out in factory: ದೆಹಲಿಯ ಕಾರ್ಖಾನೆಯೊಂದರಲ್ಲಿ ಭಾರೀ ಬೆಂಕಿ ಅವಘಡ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ನವದೆಹಲಿ : (Fire broke out in factory) ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ದೆಹಲಿಯ ವಜೀರ್‌ಪುರದಲ್ಲಿ ನಡೆದಿದೆ . ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ಕೂಡಲೇ ಸುಮಾರು 25 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು!-->…
Read More...

Fire at migrant facility Centre: ಮೆಕ್ಸಿಕೋದ ವಲಸಿಗರ ಸೌಲಭ್ಯ ಕೇಂದ್ರದಲ್ಲಿ ಭಾರೀ ಬೆಂಕಿ: 39 ಮಂದಿ ಸಾವು

ಮೆಕ್ಸಿಕೊ ಸಿಟಿ: (Fire at migrant facility Centre) ಅಮೆರಿಕದ ಗಡಿಗೆ ಸಮೀಪವಿರುವ ಉತ್ತರ ಮೆಕ್ಸಿಕೊದಲ್ಲಿರುವ ವಲಸೆ ಬಂಧನ ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 39 ಮಂದಿ ವಲಸಿಗರು ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.!-->…
Read More...

ಮಾರ್ಕೆಟ್ ಕಾಂಪ್ಲೆಕ್ಸ್‌ನಲ್ಲಿ ಭಾರೀ ಬೆಂಕಿ ಅವಘಡ; 3 ಮಂದಿಗೆ ಗಾಯ

ಪುರಿ: (Fire incident in market complex) ಒಡಿಶಾದ ಪುರಿಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. 140 ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ.!-->…
Read More...

Fire accident : ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ ; 15 ಸಾವು ,250 ಮಂದಿ ಸ್ಥಳಾಂತರ

ರಷ್ಯಾ : (Fire accident)ಕೆಫೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 15 ಮಂದಿ ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿರುವ ಘಟನೆ ರಷ್ಯಾದ ಕೊಸ್ಟ್ರೋಮಾದಲ್ಲಿ ನಡೆದಿದೆ . ಶನಿವಾರ ಬೆಳಗ್ಗಿನ ಜಾವ ಕೆಫೆಯೊಂದರಲ್ಲಿ ಬೆಂಕಿ(Fire accident) ಹೊತ್ತಿಕೊಂಡಿದ್ದು , ಅವಘಡದಲ್ಲಿ 15 ಮಂದಿ!-->…
Read More...

Fire in Bangalore Flight: ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಬೆಂಕಿ.. ಪೈಲೆಟ್ ಸಮಯ ಪ್ರಜ್ಞೆಯಿಂದ…

ನವದೆಹಲಿ : Fire in Bangalore Flight ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಿಮಾನದ ಪೈಲೆಟ್ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಮಾನದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯ ವಿಡಿಯೋ ವೈರಲ್ ಆಗಿದೆ.ಶುಕ್ರವಾರ!-->!-->!-->…
Read More...

A terrible fire disaster : ಮನೆಯಲ್ಲಿ ಭೀಕರ ಅಗ್ನ ದುರಂತ : ನಿವೃತ್ತ ಐಪಿಎಸ್‌ ಅಧಿಕಾರಿ ಸಾವು ; ಪತ್ನಿ,ಮಗ ಗಂಭೀರ

ಲಖನೌ : (A terrible fire disaster)ಮನೆಯೊಂದರಲ್ಲಿ ನಡೆದ ಭೀಕರ ಅಗ್ನಿ ಅವಘಡ ನಿವೃತ್ತ ಐಪಿಎಸ್‌ ಅಧಿಕಾರಿ ಸಾವನ್ನಪ್ಪಿದ್ದು, ಪತ್ನಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಲಖನೌದ ಇಂದಿರಾ ನಗರದಲ್ಲಿ ನಡೆದಿದೆ.ಮಾಜಿ ಐಪಿಎಸ್‌ ಅಧಿಕಾರಿ ದಿನೇಶ್‌ ಚಂದ್ರ ಪಾಂಡೆ!-->!-->!-->…
Read More...

Ravan Dahan : ಧಗಧಗನೇ ಉರಿಯುತ್ತಿದ್ದ ರಾವಣ ಜನರ ಮೇಲೆಯೇ ಬಿದ್ದ ಮುಂದೇನಾಯ್ತು ನೋಡಿ

ಯಮುನಾನಗರ/ಹರಿಯಾಣ : ದೇಶಾದ್ಯಂತ ನಿನ್ನೆ ವಿಜಯದಶಮಿಯನ್ನ ಸಂಭ್ರಮದಿಂದ ಆಚರಿಸಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ರಾವಣನ ಬೃಹತ್ ಪ್ರತಿಕೃತಿ ದಹಿಸಿ ವಿಜಯೋತ್ಸವವನ್ನ ಆಚರಿಸಿದ್ದಾರೆ. ಆದರೆ ಹರಿಯಾಣ ಯಮುನಾನಗರದಲ್ಲಿ ರಾವಣ ದಹನ (Ravan Dahan) ಕಾರ್ಯಕ್ರಮದ ವೇಳೆ!-->…
Read More...