Browsing Tag

GAS Cylinder

Ration Card Holder : ಪಡಿತರದಾರರಿಗೆ ಗುಡ್‌ನ್ಯೂಸ್ : ಕೇವಲ 500 ರೂ.ಗೆ‌ ಲಭ್ಯವಾಗಲಿದೆ ಗ್ಯಾಸ್ ಸಿಲಿಂಡರ್

ನವದೆಹಲಿ : ಜನರು ದಿನಬಳಕೆಯಲ್ಲಿ ಬೇಕಾದ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಿಂದಾಗಿ ಕಷ್ಟವನ್ನು ಎದುರಿಸುತ್ತಿದ್ದಾರೆ. ಇದೀಗ ದೇಶದ ಪಡಿತರ ಚೀಟಿದಾರರಿಗೆ (Ration Card Holder) ಸಂತಸದ ಸುದ್ದಿ ಕಾದಿದೆ. ಪಡಿತರ ಚೀಟಿದಾರರಿಗೆ ಗ್ಯಾಸ್ ಸಿಲಿಂಡರ್ ಈಗ ಕೇವಲ 500 ರೂ.ಗೆ ಲಭ್ಯವಾಗಲಿದೆ.!-->…
Read More...

Online Gas Booking : ಆನ್‌ಲೈನ್‌ನಲ್ಲಿ ಸಿಲಿಂಡರ್‌ ಬುಕಿಂಗ್‌ ಮಾಡಿ ಕ್ಯಾಶ್‌ಬ್ಯಾಕ್‌ ಗಳಿಸಿ

ನವದೆಹಲಿ : ದೇಶದಲ್ಲಿ ಡಿಜಿಟಲ್ ವಿಸ್ತರಣೆಯಾಗುತ್ತಿದ್ದಂತೆ, ಜನರಿಗೆ ಅನೇಕ ಸರಕಾರಿ ಹಾಗೂ ಖಾಸಗಿ ಕೆಲಸಗಳು ಸುಲಭವಾಗಿದೆ. ಇದೀಗ ಗ್ಯಾಸ್ ಸಿಲಿಂಡರ್ ಬುಕಿಂಗ್‌ನ್ನು ಕೂಡ ತುಂಬಾ ಸುಲಭವಾಗಿ (Online Gas Booking) ಮಾಡಬಹುದು. ಈ ಹಿಂದೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ್ನು ರಿಜಿಸ್ಟರ್‌!-->…
Read More...

Gas cylinder delivery : ಗ್ಯಾಸ್‌ ಸಿಲಿಂಡರ್‌ ಡೆಲಿವರಿ ವೇಳೆ ಹೆಚ್ಚುವರಿ ಹಣ ಕೇಳ್ತಾರಾ ? ಹಾಗಾದ್ರೆ ಹೀಗೆ ಮಾಡಿ

ನವದೆಹಲಿ : ದೇಶದಲ್ಲಿ ಏರರುತ್ತಿರುವ ಹಣದುಬ್ಬದಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಗಳನ್ನು ನೋಡಿ, ಅದರ ನಡುವೆಯೂ ಅನೇಕ ಜನರು ಸಾಧ್ಯವಾದಷ್ಟು ಉಳಿಸಲು (Gas cylinder delivery ) ಪ್ರಯತ್ನಿಸುತ್ತಿದ್ದಾರೆ. ಆದರೆ ಗ್ಯಾಸ್‌ ಲಿಲಿಂಡರ್‌ನಂತಹ!-->…
Read More...

Cylinder explosion : ಉಡುಪಿಯಲ್ಲಿ ಸಿಲಿಂಡರ್‌ ಸ್ಪೋಟ : ಇಬ್ಬರು ದುರ್ಮರಣ

ಉಡುಪಿ : ಗುಜರಿ ಅಂಗಡಿಯೊಂದರಲ್ಲಿ ಸಿಲಿಂಡರ್‌ ಸ್ಪೋಟಗೊಂಡು (Cylinder explosion) ಇಬ್ಬರು ಸಾವನ್ನಪ್ಪಿರುವ ದುರಂತ ಘಟನೆ ಉಡುಪಿ ಜಿಲ್ಲೆಯ ಕಾಪುವಿನ ಫಕೀರ್ನಕಟ್ಟೆ ಎಂಬಲ್ಲಿ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದು ಬೆಂಕಿ ನಂದಿಸುವ ಕಾರ್ಯವನ್ನು!-->…
Read More...

LPG ಗ್ರಾಹಕರಿಗೆ ಬಿಗ್ ಶಾಕ್ : ಗ್ಯಾಸ್ ಸಿಲಿಂಡರ್‌ ಬೆಲೆಯಲ್ಲಿ 103 ರೂ. ಹೆಚ್ಚಳ

ನವದೆಹಲಿ : ಗ್ಯಾಸ್‌ ಸಿಲಿಂಡರ್‌ ಬೆಲೆ (LPG) ಇಳಿಕೆಯ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಬಿಗ್‌ ಶಾಕ್‌ ಎದುರಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಎಲ್‌ಪಿಜಿ ಬೆಲೆಯನ್ನು ಬುಧವಾರ 103.50 ರೂ. ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ!-->…
Read More...

Gas Cylinder Blast : ಸಿಲಿಂಡರ್‌ ಬ್ಲಾಸ್ಟ್‌ಗೆ ಮೂವರು ಹೆಣ್ಣು ಮಕ್ಕಳು ಬಲಿ : ಕರಳು ಹಿಂಡುತ್ತಿದೆ ದುರಂತ ಘಟನೆ

ಉತ್ತರ ಪ್ರದೇಶ : ತಾಯಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಮೂವರು ಹೆಣ್ಣು ಮಕ್ಕಳು ದುರಂತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಜಂಗಡದ ಆಹ್ರೌಲಾದ ಇಮಾಮ್‌ಗಡದಲ್ಲಿ ನಡೆದಿದೆ.ದೀಪಾಂಜಲಿ (11 ವರ್ಷ), ಶಿವಾಂಶಿ (6 ವರ್ಷ) ಹಾಗೂ!-->!-->!-->…
Read More...

ತಿಂಗಳ ಆರಂಭದಲ್ಲೇ ಗೃಹಿಣಿಯರಿಗೆ ಶಾಕ್….! ಮತ್ತೆ ಸಿಲೆಂಡರ್ ದರ ಏರಿಕೆ….! ಕೈಸುಡುತ್ತಿದೆ ಗ್ಯಾಸ್….!!

ನವದೆಹಲಿ : ಚಿನ್ನದ ಬಳಿಕ ಏರುಮುಖದಲ್ಲಿರೋ ಸಿಲೆಂಡರ್ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಗೃಹಿಣಿಯರಿಗೆ ಮಾರ್ಚ್ ತಿಂಗಳ ಆರಂಭದಲ್ಲೇ ಶಾಕ್ ತಗುಲಿದೆ. ನಾಲ್ಕು ದಿನಗಳ ಹಿಂದೆ 25 ರೂಪಾಯಿ ದರ ಏರಿಕೆ ಕಂಡಿದ್ದ ಗ್ಯಾಸ್ ಸಿಲೆಂಡರ್ ಮತ್ತೊಮ್ಮೆ 25 ಪ್ರೈಸ್ ಹೈಕ್ ಆಗಿದ್ದು, ಬೆಂಗಳೂರಿನಲ್ಲಿ 14.2!-->…
Read More...

ಇನ್ಮುಂದೆ ಗ್ಯಾಸ್ ಬುಕ್ ಮಾಡಿದ 30 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬರುತ್ತೆ ಎಲ್ ಪಿಜಿ ಸಿಲಿಂಡರ್…!

ನವದೆಹಲಿ : ಇನ್ಮುಂದೆ ಗ್ಯಾಸ್ ಬುಕ್ ಮಾಡಿ ದಿನಗಟ್ಟಲೆ ಎಲ್ ಪಿಜಿ ಸಿಲಿಂಡರ್ ಗಾಗಿ ಅಲೆದಾಡಬೇಕಾದ ಸ್ಥಿತಿ ಇನ್ಮುಂದೆ ಇರೋದಿಲ್ಲ. ಯಾಕೆಂದ್ರೆ ಗ್ಯಾಸ್ ಬುಕ್ಕಿಂಗ್ ಮಾಡಿದ ಕೆಲವೇ ನಿಮಿಷಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ಒದಗಿಸುವ ನಿಟ್ಟಿನಲ್ಲಿ “ತತ್ಕಾಲ್‌ ಎಲ್‌ಪಿಜಿ ಸೇವಾ’ಆರಂಭಿಸಲು ಇಂಡಿಯನ್‌!-->…
Read More...