Browsing Tag

gold polish shop

ಉಡುಪಿಯಲ್ಲಿ ಚಿನ್ನದ ಪಾಲಿಶ್ ಅಂಗಡಿಯ ಬಾಗಿಲು ಮುರಿದು ಕಳವು

ಉಡುಪಿ : ಚಿನ್ನದ ಪಾಲಿಶ್ ಮಾಡುವ ಅಂಗಡಿಯ ಬಾಗಿಲು ಮುರಿದು ಚಿನ್ನ ಕಳವು ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಂಗಡಿಯಲ್ಲಿದ್ದ ಸುಮಾರು 80 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಉಡುಪಿಯ ತೆಂಕಪೇಟೆಯ ರಾಮಭವನ ಹೋಟೆಲ ಮುಂಭಾಗದಲ್ಲಿರುವ ಮನೀಶ್ ಚಿನ್ನದ ಪಾಲಿಶ್
Read More...