Browsing Tag

gundmi

ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವನ ಸನ್ನಿಧಿಯಲ್ಲಿ ದೀಪದ ಬೆಳಕಲ್ಲಿ ದೇವರ ವಿಶ್ವರೂಪ ದರ್ಶನ

ಕೋಟ : ಕರಾವಳಿಯ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಗುಂಡ್ಮಿಯ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನದಲ್ಲಿ (Gundmi Mani Chennakeshava Temple) ದೇವರ ವಿಶ್ವರೂಪ ದರ್ಶನ (Vishwaroopa darshana) ಅನಾವರಣಗೊಂಡಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ದೀಪಗಳಿಂದ
Read More...

Mani Chennakeshwa : ಗುಂಡ್ಮಿ ಶ್ರೀ ಮಾಣಿಚನ್ನಕೇಶವ ದೇವರಿಗೆ ಸ್ವರ್ಣಲೇಪಿತ ರಜತ ಮುಖವಾಡ ಸಮರ್ಪಣೆ

ಕೋಟ : ಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಗುಂಡ್ಮಿಯ ಶ್ರೀ ಮಾಣಿ ಚೆನ್ನಕೇಶವ (Mani Chennakeshwa) ದೇವರಿಗೆ ಸ್ವರ್ಣ ಲೇಪಿತ ರಜತ ಮುಖವಾಡವನ್ನು ಸಮರ್ಪಣೆ ಮಾಡಲಾಗಿದೆ. ಬೆಂಗಳೂರಿನ ಉದ್ಯಮಿ ಗುಂಡ್ಮಿಯ ಶಂಕರ ನಾರಾಯಣ ನಾವರ ಅವರ ಪುತ್ರ ರಾಘವೇಂದ್ರ ನಾವಡ ಅವರು ನೀಡಿದ ಸ್ವರ್ಣ
Read More...

14 ಗ್ರಾಮಗಳ ಒಡೆಯನಿಗಿಲ್ಲ ನೆಲೆ : ಬಬ್ಬುಸ್ವಾಮಿ ದೇಗುಲ ನಿರ್ಮಾಣಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳೇ ಅಡ್ಡಿ…!!!

ಕೋಟ : ಅಲ್ಲಿನ ಜನರು ಅನಾದಿ ಕಾಲದಿಂದಲೂ ಬಬ್ಬುಸ್ವಾಮಿಯನ್ನು ಕುಲದೇವರಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದ್ರೀಗ ಬಬ್ಬುಸ್ವಾಮಿ ದೇಗುಲ ನಿರ್ಮಾಣಕ್ಕೆ ಅಡೆತಡೆ ಎದುರಾಗಿದೆ. ದೇಗುಲ ನಿರ್ಮಾಣಕ್ಕೆ ಜಾಗ ನೀಡಲು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಅಡ್ಡಿಯಾಗಿದೆ ಅನ್ನೋ ಆರೋಪ ಕೇಳಿಬಂದಿದೆ.
Read More...

ಒಂದೇ ಮನೆಯ 6 ಮಂದಿಗೆ ಒಕ್ಕರಿಸಿದ ಸೋಂಕು : ಗುಂಡ್ಮಿ, ಮೂಡಹಡು, ವಡ್ಡರ್ಸೆಯಲ್ಲಿ ಸೀಲ್ ಡೌನ್

ಕೋಟ : ಕೊರೊನಾ ವೈರಸ್ ಸೋಂಕು ಕೋಟ ಹೋಬಳಿಯಲ್ಲಿ ಹೆಚ್ಚುತ್ತಲೇ ಇದೆ. ಕಳೆದರಡು ದಿನಗಳ ಅವಧಿಯಲ್ಲಿ ಕೋಟ ಹೋಬಳಿ ಯಾದ್ಯಂತ ಬರೋಬ್ಬರಿ 14 ಪ್ರಕರಣಗಳು ಪತ್ತೆಯಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಬರೋಬ್ಬರಿ 30 ಪ್ರಕರಣಗಳು ಪತ್ತೆ ಯಾಗಿರುವುದು ಆತಂಕ ಮೂಡಿಸಿದೆ. ಪಾಂಡೇಶ್ವರದ
Read More...

ದ್ವಿತೀಯ ಪಿಯುಸಿ ಫಲಿತಾಂಶ : ಗುಂಡ್ಮಿಯ ಅಕ್ಷತಾ ಡಿ. ಪೂಜಾರಿ ವಿಶಿಷ್ಟ ಸಾಧನೆ

ಬ್ರಹ್ಮಾವರ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದ ಯಕ್ಷಿಮಠದ ನಿವಾಸಿ ಅಕ್ಷತಾ ಡಿ. ಪೂಜಾರಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ವಾಣಿಜ್ಯಶಾಸ್ತ್ರ ವಿಭಾಗದಲ್ಲಿ 600 ಅಂಕಗಳ ಪೈಕಿ 577 ಅಂಕಗಳನ್ನು ಪಡೆಯುವ ಮೂಲಕ ಶೇ.96.17 ಅಂಕಗಳೊಂದಿಗೆ ವಿಶಿಷ್ಟ
Read More...

1 ರೂಪಾಯಿ ವಿಚಾರಕ್ಕೆ ಸಾಸ್ತಾನ ಟೋಲ್ ನಲ್ಲಿ ಹೊಡೆದಾಟ !

ಬ್ರಹ್ಮಾವರ : 1 ರೂಪಾಯಿ ವಿಚಾರಕ್ಕೆ ಟೋಲ್ ನಲ್ಲಿ ಪ್ರಯಾಣಿಕರು ಹಾಗೂ ಟೋಲ್ ಸಿಬ್ಬಂದಿ ಹೊಡೆದಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಡೆದಿದೆ. ಟೋಲ್ ಸಿಬ್ಬಂದಿ ಪ್ರಯಾಣಿಕರಿಗೆ 1 ರೂಪಾಯಿ ಹಣವನ್ನು ಕಡಿಮೆ ನೀಡಿದ್ದರು. ಇದನ್ನ ಯುವಕರು ಪ್ರಶ್ನಿಸುತ್ತಿದ್ದಂತೆಯೇ ಗಲಾಟೆಗೆ
Read More...