Browsing Tag

Hassan news

Hassan Crime News : ಹಾಸನ : ಕುತ್ತಿಗೆಗೆ ಜೋಕಾಲಿ ಬಿಗಿದು ಬಾಲಕಿ ಸಾವು

ಹಾಸನ : ಆಟವಾಡುತ್ತಿದ್ದ ಮಗುವಿನ ಪ್ರಾಣ ಗೊತ್ತಿಲ್ಲದಂತೆಯೇ (Hassan Crime News) ಹಾರಿ ಹೋಗಿದೆ. ಸೀರೆಯೊಂದನ್ನು ಕಟ್ಟಿಕೊಂಡು ಜೋಕಾಲಿ ಆಡುತ್ತಿದ್ದ ಬಾಲಕಿಯೋರ್ವಳ ಕುತ್ತಿಗೆ ಸೀರೆ ಸುತ್ತಿಕೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ
Read More...

Wife Murder : ಪತ್ನಿಯ ಕೊಲೆಗೈದು ಆತ್ಮಹತ್ಯೆಯ ನಾಟಕವಾಡಿ ಸಿಕ್ಕಿಬಿದ್ದ ಪತಿ

ಹಾಸನ : Wife Murder: ಪತ್ನಿಯನ್ನು ಕೊಲೆಗೈದು ನಂತರ ಆಕೆಯನ್ನು ಮೃತದೇಹವನ್ನು ನೇತುಹಾಕಿ, ಆತ್ಮಹತ್ಯೆಯ ನಾಟಕವಾಡಿದ್ದ ಪತಿ ಮಹಾಶಯನೋರ್ವ ಪೊಲೀಸರ ಕೈಲಿ ಬಂಧಿಯಾಗಿರುವ ಘಟನೆ ಹಾಸನದ ಚೆನ್ನರಾಯಪಟ್ಟಣದಲ್ಲಿ ನಡೆದಿದೆ. ಹೇಮಾವತಿ (28 ವರ್ಷ) ಎಂಬಾಕೆಯೇ ಮೃತ ಮಹಿಳೆ. ಹಾಸನ ಜಿಲ್ಲೆಯ
Read More...

Hassan Murder Case : ಗಂಡನ ಬಿಟ್ಟು ಪ್ರಿಯಕರನೊಂದಿಗೆ ಅಕ್ರಮ ಸಂಬಂಧ : ಕಬ್ಬಿನಗದ್ದೆಯಲ್ಲಿ ಶವ ಪತ್ತೆ

ಹಾಸನ : ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಮಹಿಳೆ ಗಂಡನೊಂದಿಗೆ ಸುಖವಾಗಿ ಸಂಸಾರ ನಡೆಸುವುದನ್ನು ಬಿಟ್ಟು ಅಕ್ರಮ ಸಂಬಂಧವನ್ನು ಹೊಂದಿ ತನ್ನ ಬದುಕನ್ನು ಸರ್ವನಾಶ (Hassan Murder Case) ಮಾಡಿಕೊಂಡಿದ್ದಾಳೆ. ಈ ಮಹಿಳೆ ಅಕ್ರಮ ಸಂಬಂಧಕ್ಕೆ ಸಿಲುಕಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ.
Read More...

Hassan accident : ಹಾಸನ ಭೀಕರ ಅಪಘಾತ : ಟ್ಯಾಂಕರ್ ಚಾಲಕ ಅರೆಸ್ಟ್, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಎಂದ ಸಿಎಂ

ಹಾಸನ : (Hassan accident Tanker driver arrested ) ಟೆಂಪೋ ಟ್ರಾವೆಲರ್, ಕೆಎಸ್ಆರ್ ಟಿಸಿ ಬಸ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿಯ ಸಾವಿಗೆ ಕಾರಣನಾಗಿದ್ದ ಹಾಲಿನ ಟ್ಯಾಂಕರ್ ಚಾಲಕನನ್ನು ಬಂಧಿಸುವಲ್ಲಿ ಬಾಣಾವರ
Read More...

13 Students Corona : ಶಾಲೆ, ಕಾಲೇಜುಗಳೇ ಕೊರೊನಾ ಹಾಟ್‌ಸ್ಪಾಟ್‌ : ಚನ್ನರಾಯಪಟ್ಟಣದಲ್ಲಿ 13 ಮಕ್ಕಳಿಗೆ ಕೊರೊನಾ

ಹಾಸನ : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ. ಧಾರವಾಡ, ಆನೇಕಲ್‌ನ ಶಾಲೆ, ಕಾಲೇಜಿನಲ್ಲಿ ಕೊರೊನಾ ಸ್ಪೋಟಗೊಂಡ ಬೆನ್ನಲ್ಲೇ ಹಾಸನದಲ್ಲಿ ಹೆಮ್ಮಾರಿ ಕೊರೊನಾ ಆರ್ಭಟಿಸಿದೆ. ಚನ್ನರಾಯಪಟ್ಟಣ ತಾಲೂಕಿನ ವಸತಿ ಶಾಲೆಯೊಂದರ 13 ವಿದ್ಯಾರ್ಥಿಗಳಿಗೆ (13 Students
Read More...

ಆಲೂರು ರೇವ್ ಪಾರ್ಟಿ ಹಿಂದೆ ಸಿಸಿಬಿ ಪೊಲೀಸ್ ಕೈವಾಡ..? ವಿಡಿಯೋ ವೈರಲ್..!

    (adsbygoogle = window.adsbygoogle || ).push({}); ಹಾಸನ‌ : ರಾಜ್ಯದಾದ್ಯಂತ ಕುತೂಹಲ‌ ಮೂಡಿಸಿದ ಆಲೂರಿನ ಹೈದೂರು ರೇವ್ ಪಾರ್ಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರೇವ್ ಪಾರ್ಟಿ ಆಯೋಜಕ, ಪ್ರಮುಖ ಡ್ರಗ್ ಪೆಡ್ಲರ್ ಅತುಲ್ ಎಂಬಾತ ಮಂಗಳೂರಿನ ಸಿಸಿಬಿ
Read More...

ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ :  ಯುವಕ, ಯುವತಿಯರ ಬಂಧನ

ಹಾಸನ :  ರೆಸಾರ್ಟ್ ವೊಂದರಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು 130 ಯುವಕ, ಯುವತಿಯರನ್ನು ಬಂಧಿಸಿದ ಘಟನೆ ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆದಿದೆ.     (adsbygoogle = window.adsbygoogle || ).push({});
Read More...