Browsing Tag

HD Kumaraswamy

hd kumaraswamy : ಪಿಎಸ್​ಐ ನೇಮಕಾತಿ ಅಕ್ರಮ ಹೊರಬರಲು ಬಿಜೆಪಿಗರೇ ಕಾರಣ ಎಂದ ಹೆಚ್​​.ಡಿ ಕುಮಾರಸ್ವಾಮಿ

ರಾಮನಗರ :hd kumaraswamy :ರಾಜ್ಯದಲ್ಲಿ ಪಿಎಸ್​ಐ ಹುದ್ದೆ ನೇಮಕಾತಿ ಅಕ್ರಮ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಸಾಕಷ್ಟು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಸಿಐಡಿ ಖೆಡ್ಡಾಗೆ ಬೀಳುತ್ತಲೇ ಇದ್ದಾರೆ. ಈ ಎಲ್ಲದರ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಈ!-->…
Read More...

HD Kumaraswamy : ಒಂದೇ ಕಲ್ಲಿಗೆ ಎರಡು ಹಕ್ಕಿ : ಮುಸ್ಲೀಂ ಮತ ಓಲೈಕೆಗೆ ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಪಟ್ಟ

ಬೆಂಗಳೂರು : ಕೊನೆಗೂ ಮುಂಬರುವ 2023 ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ. ರಾಜಕೀಯ ರಣತಂತ್ರಗಳನ್ನು ರೂಪಿಸಿರೋ ಎಚ್.ಡಿ. ಕುಮಾರಸ್ವಾಮಿ ಮುಸ್ಲಿಂ ಮತಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷರ ಬದಲಾವಣೆ ಸಿದ್ಧವಾಗಿದ್ದಾರೆ. ಪ್ರಸ್ತುತ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ!-->…
Read More...

HDK vs BJP : ಲಕ್ಕಿಡಿಪ್ ಸಿಎಂ ಕುಮಾರಸ್ವಾಮಿ : ಎಚ್.ಡಿಕೆ. ಗೆ ಬಿಜೆಪಿ ಟ್ವೀಟ್ ಟಾಂಗ್

ಬೆಂಗಳೂರು : ಸದ್ಯ‌ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ನಡೆದಿದ್ದ ಟ್ವೀಟ್ ವಾರ್ ಈಗ ಎಚ್.ಡಿ.ಕುಮಾರಸ್ವಾಮಿಗೂ ವಿಸ್ತರಿಸಿದ್ದು, ಸಿಎಂ ವಿರುದ್ಧ ಗಂಡಸ್ತನ ಶಬ್ದ ಪ್ರಯೋಗ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ (HDK vs BJP) ಟ್ವೀಟ್ ತಿರುಗೇಟು ನೀಡಿದೆ. ಮೊನ್ನೇ ಸಿಎಂ ಬೊಮ್ಮಾಯಿ!-->…
Read More...

HD Kumaraswamy : ಗಾಂಧೀಜಿ ಪತ್ನಿ ಕೂಡ ತಲೆ‌ಮೇಲೆ ಸೆರಗು ಹಾಕುತ್ತಿದ್ದರು : ಹಿಬಾಜ್ ಬೆಂಬಲಕ್ಕೆ ನಿಂತ ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಕಳೆದ ಹಲವು ತಿಂಗಳಿನಿಂದ ವಿವಾದ ಸೃಷ್ಟಿಸಿದ್ದ ಹಿಜಾಬ್ ವಿವಾದ (Hijab Controversy) ಸದ್ಯಕ್ಕೆ ಕೊನೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣಕ್ಕೆ ಈಗಾಗಲೇ ಹೈಕೋರ್ಟ್ ನ ತ್ರೀಸದಸ್ಯ ಪೀಠ ತೀರ್ಪು ಘೋಷಿಸಿದೆ. ಹೀಗಿದ್ದರೂ ರಾಜ್ಯದಲ್ಲಿ!-->…
Read More...

HD Kumaraswamy : ಯಾವ ಪಕ್ಷದ ಜೊತೆ ಜೆಡಿಎಸ್‌ ಮೈತ್ರಿ : ಸ್ಪಷ್ಟನೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲೂ ಚುನಾವಣೆ ಕಣ ರಂಗೇರತೊಡಗಿದೆ. ಅವಧಿ ಪೂರ್ವ ಚುನಾವಣೆಯಾಗಲಿದೆ ಎಂಬ ಸಂಗತಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಜೆಡಿಎಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ ಎಂದು ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದು,!-->…
Read More...

Karnataka Election : ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ : ಎಚ್.ಡಿ. ಕುಮಾರಸ್ವಾಮಿ ಭವಿಷ್ಯ

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Karnataka Election ) ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ ರಾಜಕೀಯ ನಾಯಕರು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಈ ಮಧ್ಯೆ 2023 ರ ಮೇ ವೇಳೆಗೆ ನಡೆಯಬೇಕಿದ್ದ ಚುನಾವಣೆ 2022 ರ ಡಿಸೆಂಬರ್ ವೇಳೆಗೆ ನಡೆಯಬಹುದು ಎಂಬ ಸಂಗತಿ ಚರ್ಚೆಗೆ!-->…
Read More...

Karnataka Politics: ಜೆಡಿಎಸ್‌ ನೇತೃತ್ವದ ‘ಕನ್ನಡಿಗರ ಮಹಾಮೈತ್ರಿಕೂಟʼ; ಕನ್ನಡ ಸಂಘಟನೆ, ರೈತ-ದಲಿತ-ನೀರಾವರಿ…

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Politics) ಇನ್ನೂ ವರ್ಷ ಇರುವಾಗಲೇ ಸದ್ದಿಲ್ಲದೆ ಸಿದ್ಧತೆಗಳನ್ನು ಆರಂಭಿಸಿರುವ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕನ್ನಡ ಸಂಘಟನೆಗಳು, ರೈತ ಮುಖಂಡರು, ನೀರಾವರಿ ಹೋರಾಟಗಾರರು, ದಲಿತ ನಾಯಕರು ಒಳಗೊಂಡ ʼಕನ್ನಡಿಗರ!-->…
Read More...

HD Kumaraswamy : ಚನ್ನಪಟ್ಟಣ ದಿಂದ ಚಾಮುಂಡೇಶ್ವರಿಗೆ : ಇದು ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರಾಂತರ ಪರ್ವದ ಕತೆ

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಂತೆಯೇ ಚುನಾವಣಾ ಕಣ ರಂಗೇರಿದೆ. ಮಾತ್ರವಲ್ಲ ಈಗಾಗಲೇ ಮೂರು ಪಕ್ಷಗಳು ಜನಮನ ಗೆಲ್ಲಲು ಸರ್ಕಸ್ ಆರಂಭಿಸಿದ್ದಾರೆ. ಈ ಮಧ್ಯೆ 2023 ರ ವಿಧಾನಸಭಾ ಚುನಾವಣೆಯಲ್ಲೂ ಕಿಂಗ್ ಮೇಕರ್ ಆಗೋ ಕನಸಿನಲ್ಲಿರೋ ಜೆಡಿಎಸ್!-->…
Read More...

Anitha Kumaraswamy : ಮುಂದಿನ ಚುನಾವಣೆಯಲ್ಲಿ ಅನಿತಾ ಸ್ಪರ್ಧಿಸಲ್ಲ: ಎಚ್‌ಡಿ ಕುಮಾರಸ್ವಾಮಿ ಘೋಷಣೆ ಹಿಂದಿದ್ಯಾ ಪುತ್ರ…

ಬೆಂಗಳೂರು : ರಾಜ್ಯದಲ್ಲಿ ಸದ್ದಿಲ್ಲದೇ ಮುಂದಿನ ವಿಧಾನಸಭೆ ಚುನಾವಣೆಕಣ ರಂಗೇರುತ್ತಿದೆ. ಒಂದೆಡೆ ಪಕ್ಷಾಂತರದ ಚರ್ಚೆಗಳು ಆರಂಭಗೊಂಡಿದ್ದರೇ, ಇನ್ನೊಂದೆಡೆ ಯಾರಿಗೆ ಯಾವ ಕ್ಷೇತ್ರ ಎಂಬ ಚರ್ಚೆಯೂ ಗರಿಗೆದರಿದೆ.ಈ ಮಧ್ಯೆ ಕುಟುಂಬ ರಾಜಕಾರಣದ ಆರೋಪಗಳಿಂದ ಬೇಸತ್ತಿರೋ ಮಾಜಿ ಸಿಎಂ ಕುಮಾರಸ್ವಾಮಿ!-->…
Read More...