Browsing Tag

heart attack death

Avatar 2: ಅವತಾರ್ 2 ಸಿನಿಮಾ ವೀಕ್ಷಣೆ ವೇಳೆ ಹೃದಯಾಘಾತದಿಂದ ಸಾವು

ಪೆದ್ದಾಪುರಂ: (Avatar 2) ದೇಶದಾದ್ಯಂತ ಎರಡು ದಿನಗಳ ಹಿಂದೆ ಬಿಡುಗಡೆಯಾದ ಅವತಾರ್‌ 2 ಚಿತ್ರ ವೀಕ್ಷಿಸುತ್ತಿರುವ ವೇಳೆಯಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ನಗರದಲ್ಲಿ ನಡೆದಿದೆ. ಹೃದಯಾಘಾತದಿಂದ ಸಾವನ್ನಪ್ಪಿರುವ
Read More...

ಕೋಟ: ಹೃದಯಾಘಾತದಿಂದ 30 ವರ್ಷದ ಮಹಿಳೆ ಸಾವು

ಉಡುಪಿ: (Heart attack death) ಹೃದಯಾಘಾತದಿಂದ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಪಡುಕೆರೆಯಲ್ಲಿ ನಡೆದಿದೆ. ಕೋಟ ಪಡುಕೆರೆಯ ನಿವಾಸಿ ಭವ್ಯ (30 ವರ್ಷ) ಹೃದಯಾಘಾತದಿಂದ ಮೃತಪಟ್ಟ ಮಹಿಳೆ. ಇತ್ತೀಚೆಗೆ ಹೃದಯಾಘಾತದ (Heart attack death) ಪ್ರಕರಣಗಳು ಹೆಚ್ಚಾಗಿ
Read More...

Death by Heart attack : ಶಾಲಾ ಮಕ್ಕಳನ್ನು ಕರೆದೊಯ್ಯುವ ವೇಳೆ ರಿಕ್ಷಾ ಚಾಲಕ ಹೃದಯಾಘಾತದಿಂದ ಸಾವು

ವಿಟ್ಲ : (Death by Heart attack )ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಆಟೋ ರಿಕ್ಷಾ ಚಾಲಕನೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ವಿಟ್ಲದ ಮಾಣಿ ಸಮೀಪ ನಡೆದಿದೆ . ಕಲ್ಲಡ್ಕ ಕುದ್ರೆಬೆಟ್ಟು ನಿವಾಸಿ ಜಯಕರ ಪೂಜಾರಿ ಎನ್ನುವವರೇ ಮೃತಪಟ್ಟವರು . ಜಯಕರ ಪೂಜಾರಿ ಎನ್ನುವವರು
Read More...

KSRTC conductor Death:ಬಸ್ಸಿನಲ್ಲೇ ಕೆಎಸ್‌ಆರ್‌ ಟಿಸಿ ಕಂಡಕ್ಟರ್‌ ಹೃದಯಾಘಾತದಿಂದ ಸಾವು

ಹುಬ್ಬಳ್ಳಿ: (KSRTC conductor Death)ಕರ್ತವ್ಯದಲ್ಲಿ ನಿರತರಾಗಿದ್ದ ಹುಬ್ಬಳಿ ನಗರ ಸಾರಿಗೆ ಬಸ್‌ ಕಂಡಕ್ಟರ್‌ ಹೃದಯಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹುಬ್ಬಳಿಯ ವಿದ್ಯಾನಗರದಲ್ಲಿ ನಡೆದಿದೆ. ಮಹೇಶ್ವರ್‌ ಹೂಗಾರ ( 40 ವರ್ಷ ) ಎಂಬವರೇ ಮೃತಪಟ್ಟವರು. ಹುಬ್ಬಳ್ಳಿ ನಗರ ಸಾರಿಗೆ ವಿಭಾಗದ ಸಿಟಿ-1
Read More...

ಹೃದಯಾಘಾತದಿಂದ ಮಗ ಸಾವು : ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣು

ಜೈಪುರ : ಕಳೆದ 6 ತಿಂಗಳ ಹಿಂದೆಯಷ್ಟೇ ಮನೆ ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಆದ್ರೀಗ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ತಾನದ ಸಿಕಾರ್ ಜಿಲ್ಲೆಯ ಉದ್ಯೋಗ್ ನಗರದಲ್ಲಿ. ಉದ್ಯೋಗ್ ನಗರ ನಿವಾಸಿಗಳಾದ ಹನುಮಾನ್ ಪ್ರಸಾದ್(45), ಪತ್ನಿ ತಾರಾ(40), ಇಬ್ಬರು ಮಕ್ಕಳಾದ
Read More...