Browsing Tag

Hijab Controversy

EXAMS HIJAB : ಹಿಜಾಬ್ ಬಿಚ್ಚಿಟ್ಟು ಪರೀಕ್ಷೆಗೆ ಬನ್ನಿ: ವಿದ್ಯಾರ್ಥಿಗಳಿಗೆ ಸರ್ಕಾರದ ಸ್ಪಷ್ಟ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಹೊಸ ಜಾಬ್ ಸಂಘರ್ಷಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಹೈಕೋರ್ಟ್ ಹಿಜಾಬ್ ಮುಸ್ಲಿಂ ಧಾರ್ಮಿಕ ಅಂಗವಲ್ಲ.‌ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ( EXAMS )ಆರಂಭಗೊಂಡಿದ್ದು, ಹಿಜಾಬ್ (HIJAB) ಗೆ ಅವಕಾಶವಿಲ್ಲ ಎಂದು ಆದೇಶಿಸಿದೆ. ಹೀಗಿದ್ದರೂ ಹಲವೆಡೆಗಳಲ್ಲಿ
Read More...

Tipu Sultan Syllabus : ಹಿಜಾಬ್ ಬಳಿಕ ಪಠ್ಯ ಫೈಟ್ ಗೆ ವೇದಿಕೆ : ಟಿಪ್ಪು ಸಾಹಸ ಕೈಬಿಡಲು ಸರ್ಕಾರದ ನಿರ್ಧಾರ

ಬೆಂಗಳೂರು : ಶೈಕ್ಷಣಿಕ ವರ್ಷಾರಂಭಕ್ಕೂ ಮುನ್ನವೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ನಡೆದಿದ್ದು ಈ ಪಠ್ಯಪುಸ್ತಕ ಪರಿಷ್ಕರಣೆ ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆಯುವ ಲಕ್ಷಣವಿದೆ. ಈಗಾಗಲೇ ಪಠ್ಯದಲ್ಲಿದ್ದ ಟಿಪ್ಪು ಪಾಠವನ್ನು (Tipu Sultan Syllabus) ಕೈಬಿಡಲಾಗಿದೆ ಎನ್ನಲಾಗುತ್ತಿದ್ದು,
Read More...

Hijab emergency hearing : ಸುಪ್ರೀಂ ನಲ್ಲಿ ಹಿಜಾಬ್ ತುರ್ತು ವಿಚಾರಣೆ ಗೆ ನಕಾರ : ಪರೀಕ್ಷೆ ಹೊತ್ತಿನಲ್ಲಿ…

ನವದೆಹಲಿ : ಹಿಜಾಬ್ ಕುರಿತು ಸುಪ್ರೀಂ‌ಕೋರ್ಟ್ ನ ತೀರ್ಪು ಬಳಿಕವೇ ಪರೀಕ್ಷೆ ಬರೆಯೋ ಲೆಕ್ಕಾಚಾರದಲ್ಲಿದ್ದ ಹಿಜಾಬ್ ವಿದ್ಯಾರ್ಥಿನಿಯರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಹಿಜಾಬ್ ವಿಚಾರದಲ್ಲಿ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Hijab emergency hearing) ನಿರಾಕರಿಸಿದೆ.
Read More...

Hijab Verdict : ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ: ತಮಿಳುನಾಡಿದ ಜಮಾತ್ ನಿಂದ‌‌ಕೃತ್ಯ

ಬೆಂಗಳೂರು : ಹೈಕೋರ್ಟ್ ತೀರ್ಪಿನ ಬಳಿಕ ಕೊನೆಗೊಳ್ಳಲಿದೆ ಎಂದು ನೀರಿಕ್ಷಿಸಲಾಗಿದ್ದ ಹಿಜಾಬ್ ವಿವಾದ (Hijab Verdict)ಇನ್ನೂ ತಣ್ಣಗಾಗಿಲ್ಲ. ಬದಲಾಗಿ ಹಿಜಾಬ್ ವಿಚಾರದ ತುರ್ತು ವಿಚಾರಣೆಗೆ ಕೋರಿ ವಿದ್ಯಾರ್ಥಿನಿಯರ ಪರ ವಕೀಲರು ಸುಪ್ರೀಂ ಮೊರೆ ಹೋಗಿದ್ದಾರೆ. ಈ ಮಧ್ಯೆ ಹಿಜಾಬ್ ವಿಚಾರದಲ್ಲಿ
Read More...

Yakshagana Hijab : ಯಕ್ಷಗಾನಕ್ಕೂ ಕಾಲಿಟ್ಟ ಹಿಜಾಬ್‌ VS ಕೇಸರಿ ಶಾಲು ವಿವಾದ

ಉಡುಪಿ : ಕಾಲೇಜಿನಲ್ಲಿ ಆರಂಭಗೊಂಡಿದ್ದ ಹಿಜಾಬ್‌ಹಾಗೂ ಕೇಸರಿ ಶಾಲು ವಿವಾದ ಇದೀಗ ಯಕ್ಷಗಾನಕ್ಕೂ(Yakshagana ) ಕಾಲಿಟ್ಟಿದೆ. ಕಾರ್ಕಳ ಉತ್ಸವದಲ್ಲಿ ಆಯೋಜಿಸಲಾದ ಯಕ್ಷಗಾನದ ದೃಶ್ಯವೊಂದು ಸದ್ಯ ವೈರಲ್‌ ಆಗಿದೆ. ತೆಂಕುತಿಟ್ಟಿನ ಯಕ್ಷಗಾನ ಪ್ರಸಂಗವೊಂದರಲ್ಲಿ ಕೇಸರಿ ಶಾಲು ಧರಿಸಿದ್ದ ಕಲಾವಿದರು
Read More...

HD Kumaraswamy : ಗಾಂಧೀಜಿ ಪತ್ನಿ ಕೂಡ ತಲೆ‌ಮೇಲೆ ಸೆರಗು ಹಾಕುತ್ತಿದ್ದರು : ಹಿಬಾಜ್ ಬೆಂಬಲಕ್ಕೆ ನಿಂತ ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಕಳೆದ ಹಲವು ತಿಂಗಳಿನಿಂದ ವಿವಾದ ಸೃಷ್ಟಿಸಿದ್ದ ಹಿಜಾಬ್ ವಿವಾದ (Hijab Controversy) ಸದ್ಯಕ್ಕೆ ಕೊನೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣಕ್ಕೆ ಈಗಾಗಲೇ ಹೈಕೋರ್ಟ್ ನ ತ್ರೀಸದಸ್ಯ ಪೀಠ ತೀರ್ಪು ಘೋಷಿಸಿದೆ. ಹೀಗಿದ್ದರೂ ರಾಜ್ಯದಲ್ಲಿ
Read More...

Hijab Judgement ವಿರುದ್ಧ ಸುಪ್ರೀಂ ಮೊರೆ ಹೋಗಲು ಚಿಂತನೆ: ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾದಿ

ಹಿಜಾಬ್ (Hijab) ವಿಚಾರದಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು ಅದರ ಬಗ್ಗೆ ಇಂದು ಹೈ ಕೋರ್ಟ್‌ ತೀರ್ಪು(Hijab Judgement) ನೀಡಿದೆ. ಈ ತೀರ್ಪಿನ ಕುರಿತಂತೆ ಧರ್ಮದ ಮುಖಂಡರ ಜತೆ ಚರ್ಚೆ ನಡೆಯಲಿದೆ. ಎಲ್ಲರೂ ಶಾಂತರೀತಿಯಲ್ಲಿ ಇರುವಂತೆ ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾದಿ
Read More...

Hijab Karnataka : ಹೈಕೋರ್ಟ್‌ ಐತಿಹಾಸಿಕ ತೀರ್ಪು, ಶಾಲೆಗಳಲ್ಲಿ ಹಿಜಾಬ್‌ ನಿಷೇಧ : ಹಿಜಾಬ್‌ ಇಸ್ಲಾಂನ ಅತ್ಯಗತ್ಯ…

ಬೆಂಗಳೂರು : ದೇಶದ ಗಮನ ಸೆಳೆದಿದ್ದ ಹಿಜಾಬ್‌ ವಿವಾದಕ್ಕೆ (Hijab Karnataka) ಸಂಬಂಧಿಸಿದಂತೆ ಇದೀಗ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಯಾವುದೇ ಕಾರಣಕ್ಕೂ ಹಿಜಾಬ್‌ ಧರಿಸುವಂತಿಲ್ಲ. ಸರಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನಿಸುವಂತಿಲ್ಲ. ಹಿಜಾಬ್‌ ಇಸ್ಲಾಂನ
Read More...

Hijab Controversy History : ಉಡುಪಿಯಿಂದ ಹೈಕೋರ್ಟ್ ವರೆಗೆ: ಇಲ್ಲಿದೆ ಹಿಜಾಬ್ ವಿವಾದದ ವಿವರ

ಬೆಂಗಳೂರು : ( Hijab Controversy History) ಕೃಷ್ಣ ನಗರೀ ಉಡುಪಿಯಲ್ಲಿ ಆರು ವಿದ್ಯಾರ್ಥಿನಿಯರು ಆರಂಭಿಸಿದ ಹಿಜಾಬ್ ವಿವಾದ ರಾಜ್ಯದಾದ್ಯಂತ ವಿಸ್ತರಿಸಿ ಶಾಲಾ ಕಾಲೇಜುಗಳಿಗೆ ಪೊಲೀಸರು, ರಾಜಕಾರಣಿಗಳು, ಕಾನೂನು ಎಂಟ್ರಿಯಾಗುವಂತೆ ಮಾಡಿತು. ಮಾತ್ರವಲ್ಲ ಹಿಜಾಬ್ ಗೆ ಕೇಸರಿ ಶಾಲು ಉತ್ತರ ಎಂಬ
Read More...

ಹಿಜಾಬ್ ತೀರ್ಪು ಹಿನ್ನೆಲೆ : ಮಾರ್ಚ್ 15 ರಂದು ಉಡುಪಿ, ದ.ಕ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

ಉಡುಪಿ/ಮಂಗಳೂರು : ಕರ್ನಾಟಕ ಹೈಕೋರ್ಟ್ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾರ್ಚ್ 15 ರಂದು ತೀರ್ಪು ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ ಕಾಲೇಜುಗಳಿಗೆ ರಜೆಯನ್ನು (school college hoilidy) ಘೋಷಿಸಿ
Read More...