Browsing Tag

#horoscope

Daily Horoscope : ಯಾರಿಗೆ ಲಾಭ, ಯಾವ ರಾಶಿಗೆ ಶುಭ

ಮೇಷರಾಶಿವಿನಾಕಾರಣ‌ ನಿಂದನೆ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಆಧ್ಯಾತ್ಮಿಕ ಚಿಂತನೆಗಳು, ಅಧಿಕ ಖರ್ಚು, ಮನೆಯಲ್ಲಿ ನೆಮ್ಮದಿ,‌ ನಿದ್ರಾಭಂಗ, ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ ವೃಷಭರಾಶಿಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸ ಕಾರ್ಯಗಳಲ್ಲಿ ವಿಘ್ನ,‌ ಅವಿವಾಹಿತರಿಗೆ ಮದುವೆ ಮಾತುಕತೆ
Read More...

Daily Horoscope : ಯಾವ‌ ರಾಶಿಗೆ ಲಾಭ, ಯಾರಿಗೆ ಶುಭ

ಮೇಷರಾಶಿಸಹೋದ್ಯೊಗಿಗಳ ಸಲಹೆಯಿಂದ ನಷ್ಟ, ಅನಗತ್ಯ ವಿವಾದಗಳು ಸುತ್ತಿಕೊಳ್ಳಲಿದೆ, ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ಅವಿವಾಹಿತರಿಗೆ ವಿವಾಹಯೋಗ, ಕಚೇರಿಯಲ್ಲಿ ಒತ್ತಡ ಜಾಸ್ತಿ, ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ವೃಷಭರಾಶಿಆರ್ಥಿಕವಾಗಿ ಲಾಭ, ಆಧಿಕಾರಿಗಳ ಒತ್ತಡ ಹೆಚ್ಚಲಿದೆ,
Read More...

Daily Horoscope : ಈ ರಾಶಿಯವರಿಗೆ ಇಂದು ಅದೃಷ್ಟದ‌ ದಿನ

ಮೇಷರಾಶಿಧಾರ್ಮಿಕ ಕ್ಷೇತ್ರಗಳ‌ ಭೇಟಿ, ಕಾರ್ಯಕ್ಷೇತ್ರ ಗಳಲ್ಲಿ ಯಶಸ್ಸು, ಉತ್ತಮ ಬುದ್ಧಿ ಶಕ್ತಿ, ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ವಾಹನ ರಿಪೇರಿಯಿಂದ ಖರ್ಚು, ಮನಸ್ಸಿನಲ್ಲಿ ಭಯಭೀತಿ. ವೃಷಭರಾಶಿಸ್ನೇಹಿತರ‌ ಸಹಕಾರ, ಬಂಧುಗಳ ಭೇಟಿಯಿಂದ ಸಂತಸ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ,
Read More...

ನಿತ್ಯಭವಿಷ್ಯ : 30-12-2020

ಮೇಷರಾಶಿದ್ರವರೂಪದ ವಸ್ತುಗಳಿಂದ ಲಾಭ, ಆರ್ಥಿಕ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ, ಆರ್ಥಿಕವಾಗಿ ಏರಿಳಿತ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ, ಉದ್ಯೋಗದಲ್ಲಿ ಅಸಮಾಧಾನ, ಗುರು ಹಿರಿಯರ ಭೇಟಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ ಸಾಧ್ಯತೆ, ಆರೋಗ್ಯದಲ್ಲಿ
Read More...

ನಿತ್ಯಭವಿಷ್ಯ : 24-12-2020

ಮೇಷರಾಶಿಮನೆಯಲ್ಲಿ ಸಂತಸವಿದೆ, ಅಭಿಲಾಷೆ, ಕಲ್ಪನೆಗಳಿಂದ ದೂರ ಇರುವ ಆಲೋಚನೆ ಸಂಗಾತಿಯ ಆರೋಗ್ಯ ವ್ಯತ್ಯಾಸ, ಆರ್ಥಿಕ ಸಮಸ್ಯೆಗಳು, ಆಸೆ-ಆಕಾಂಕ್ಷೆ, ಮನೆ ಬದಲಾವಣೆ ಕಂಡುಬರಲಿದೆ, ಅನಗತ್ಯ ತಿರುಗಾಟ, ವಾಹನ ರಿಪೇರಿಗೆ ಅಧಿಕ ಖರ್ಚು. ವೃಷಭರಾಶಿಆಸ್ತಿ ವಿಚಾಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ
Read More...

ನಿತ್ಯಭವಿಷ್ಯ : 08-08-2020

ಮೇಷರಾಶಿಶುಭಕಾರ್ಯಗಳಿಗೆ ಅಧಿಕ ಖರ್ಚು, ವಯೋವೃದ್ಧರಿಗೆ ಸಹಾಯ, ಮಕ್ಕಳಿಂದ ಬೇಸರ, ತಾಯಿಯೊಂದಿಗೆ ಮನಸ್ತಾಪ, ಉದ್ಯೋಗ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ಸ್ವಂತ ವ್ಯಾಪಾರದಲ್ಲಿ ಲಾಭ. ಸಾಮಾಜಿಕವಾಗಿ ಸ್ಥಾನಮಾನ, ಗೌರವವು ಲಭಿಸಲಿದೆ. ಹಣಕಾಸು ವಿಚಾರದಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಬಹುದು.
Read More...

ನಿತ್ಯಭವಿಷ್ಯ : 05-08-2020

ಮೇಷರಾಶಿಅನಗತ್ಯ ಯೋಚನೆ ಮಾಡುವಿರಿ,ಉದ್ಯೋಗ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ವಿದ್ಯಾರ್ಥಿಗಳು ಸಮಸ್ಯೆ ಗಳಿಂದ ಪಾರಾಗಿ ನೆಮ್ಮದಿಯನ್ನು ಹೊಂದಲಿದ್ದಾರೆ. ಅವಿವಾಹಿತರು ಅನಿರೀಕ್ಷಿತ ರೀತಿಯಲ್ಲಿ ಕಂಕಣಬಲ ಹೊಂದಲಿದ್ದಾರೆ. ಆರೋಗ್ಯದಲ್ಲಿ ಏರುಪೇರು, ರಿಯಲ್
Read More...