Browsing Tag

India vs Australia

India Vs Australia ODI series : ವಾರ್ನರ್ ಭಾರತಕ್ಕೆ ವಾಪಸ್, ಕಾಂಗರೂ ಪಡೆಗೆ ಸ್ಟೀವ್ ಸ್ಮಿತ್ ಕ್ಯಾಪ್ಟನ್

ಮುಂಬೈ : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು (Border-Gavaskar test series) 2-1ರಿಂದ ಕೈವಶ ಮಾಡಿಕೊಂಡಿರುವ ಟೀಮ್ ಇಂಡಿಯಾ, ಇದೀಗ ಕಾಂಗರೂಗಳ ವಿರುದ್ಧದ ಏಕದಿನ ಸರಣಿಗೆ (India Vs Australia ODI series) ಸಜ್ಜಾಗುತ್ತಿದೆ.ಆತಿಥೇಯ ಭಾರತ!-->!-->!-->…
Read More...

KL Rahul : ಕಳೆದ ಟೆಸ್ಟ್ ಸರಣಿಯಲ್ಲಿ ನಾಯಕ, ಈಗ ವಾಟರ್ ಬಾಯ್ ಕಾಯಕ : ಕೆ.ಎಲ್ ರಾಹುಲ್ ಕಥೆ ಹೇಗಾಯ್ತು ನೋಡಿ!

ಅಹ್ಮದಾಬಾದ್ : ಕೇವಲ ಎರಡೂವರೆ ತಿಂಗಳುಗಳ ಹಿಂದೆ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ, ಈಗ ವಾಟರ್ ಬಾಯ್ ಕಾಯಕ. ಇದು ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ಕಥೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ (India Vs Australia 4th!-->…
Read More...

India Vs Australia 4th test match : ಖವಾಜ 150, ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ; 24 ಗಂಟೆಗಳಲ್ಲಿ 2ನೇ ಬಾರಿ…

ಅಹ್ಮದಾಬಾದ್: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಉಸ್ಮಾನ್ ಖವಾಜ (Usman Khawaja) ಬಾರ್ಡರ್-ಗವಾಸ್ಕರ್ ಟೆಸ್ ಸರಣಿಯ ಅಂತಿಮ ಪಂದ್ಯದ 2ನೇ ದಿನದಾಟದಲ್ಲಿ 150 ರನ್’ಗಳ ಗಡಿ ದಾಟಿದ್ದಾರೆ. ಇದೇ ವೇಳೆ ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಚೊಚ್ಚಲ ಟೆಸ್ಟ್ ಶತಕ!-->…
Read More...

India Vs Australia test : ಉಸ್ಮಾನ್ ಖವಾಜ ಭರ್ಜರಿ ಶತಕ, ಮೋದಿ ಸ್ಟೇಡಿಯಂನಲ್ಲಿ ಕಾಂಗರೂಗಳ ಆರ್ಭಟ, ಮೊದಲ ದಿನವೇ…

ಅಹ್ಮದಾಬಾದ್ : ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಉಸ್ಮಾನ್ ಖವಾಜ ಬಾರಿಸಿದ ಅಮೋಘ ಶತಕದ (Usman Khawaja's brilliant century) ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ ಅಹ್ಮದಾಬಾದ್ ಟೆಸ್ಟ್ ಪಂದ್ಯದ ಮೊದಲ ದಿನವೇ ಹಿಡಿತ ಸಾಧಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ!-->…
Read More...

India Vs Australia : ಭಾರತ Vs ಆಸ್ಟ್ರೇಲಿಯಾ ಕ್ರಿಕೆಟ್ ಬಾಂಧವ್ಯಕ್ಕೆ 75 ವರ್ಷ, ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದ…

ಅಹ್ಮದಾಬಾದ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಬಾಂಧವ್ಯಕ್ಕೆ 75 ವರ್ಷ ತುಂಬಿದೆ. ಈ ಐತಿಹಾಸಿಕ ಕ್ಷಣಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ (PM Narendra Modi - Anthony Albanese) ಸಾಕ್ಷಿಯಾಗಿದ್ದಾರೆ. ಅಹ್ಮದಾಬಾದ್’ನ!-->…
Read More...

Fans fight in India Vs Australia test : ಭಾರತ Vs ಆಸೀಸ್ 3ನೇ ಟೆಸ್ಟ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲೇ…

ಇಂದೋರ್ : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 9 ವಿಕೆಟ್’ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ (India Vs Australia Border-Gavaskar test series) ಆತಿಥೇಯ ಭಾರತ ತಂಡ ತಾನೇ ತೋಡಿದ ಖೆಡ್ಡಾಗೆ ಬಿದ್ದಿದ್ದು,!-->…
Read More...

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಆಸೀಸ್ ಎಂಟ್ರಿ, ಹೀಗಿದೆ ಭಾರತದ ಫೈನಲ್ ಪ್ರವೇಶದ ಲೆಕ್ಕಾಚಾರ

ಇಂದೋರ್ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ (India Vs Australia Border-Gavaskar test series) 3ನೇ ಪಂದ್ಯದಲ್ಲಿ ಆತಿಥೇಯ ಭಾರತವನ್ನು 9 ವಿಕೆಟ್’ಗಳಿಂದ ಬಗ್ಗು ಬಡಿದ ಆಸ್ಟ್ರೇಲಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ (ICC World test championship – WTC!-->…
Read More...

Australia beat India in 3rd test : ತಾನೇ ತೋಡಿದ ಖೆಡ್ಡಾಗೆ ಬಿದ್ದ ಟೀಮ್ ಇಂಡಿಯಾ, 3ನೇ ಟೆಸ್ಟ್‌ನಲ್ಲಿ ಕಾಂಗರೂ…

ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ತಾನೇ ತೋಡಿದ ಖೆಡ್ಡಾಗೆ ಬಿದ್ದಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ ಬಲೆಯೊಳಗೆ ಕಾಂಗರೂಗಳನ್ನು ಬಂಧಿಸಿದ್ದ!-->…
Read More...

India vs Australia 3rd test : ಇಂದೋರ್ ಟೆಸ್ಟ್ ಪಂದ್ಯ; ಆಸೀಸ್ ಸ್ಪಿನ್ ಜಾಲದಲ್ಲಿ ಬಂಧಿಯಾದ ಭಾರತ, ಸೋಲಿನ…

ಇಂದೋರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯದಲ್ಲಿ ಆತಿಥೇಯ ಭಾರತ ಸೋಲಿನ ಸುಳಿಯಲ್ಲಿ ಸಿಲುಕಿದೆ. ಪ್ರಥಮ ಇನ್ನಿಂಗ್ಸ್’ನಲ್ಲಿ 88 ರನ್’ಗಳ ಹಿನ್ನಡೆಗೊಳಗಾದ ಭಾರತ, ದ್ವಿತೀಯ!-->…
Read More...

Michael Clarke backs KL Rahul : “ನಾನು ಕ್ಯಾಪ್ಟನ್ ಆಗಿದ್ದಿದ್ರೆ ಕೆ.ಎಲ್ ರಾಹುಲ್‌ರನ್ನು ಪ್ಲೇಯಿಂಗ್ XIನಿಂದ…

ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರನ್ನು ಟೀಮ್ ಇಂಡಿಯಾದ ಆಡುವ ಬಳಗದಿಂದ ಕೈ ಬಿಡಲಾಗಿದ್ದು, (Michael Clarke backs KL Rahul )!-->…
Read More...