Browsing Tag

intsagram

ನೀರಿಕ್ಷೆ ಮತ್ತು ವಾಸ್ತವ…! ಮೇಘನಾ ರಾಜ್ ಹಂಚಿಕೊಂಡ್ರು ಫನ್ನಿ ವಿಡಿಯೋ…!!

ಸ್ಯಾಂಡಲ್ ವುಡ್ ನಟಿ ಹಾಗೂ ನ್ಯೂ ಮಮ್ಮಿ ಮೇಘನಾರಾಜ್ ಸದಾ ಇನ್ ಸ್ಟಾಗ್ರಾಂ ನಲ್ಲಿ ಸಖತ್ ಆಕ್ಟಿವ್. ಸದಾ ಒಂದಿಲ್ಲೊಂದು ವಿಡಿಯೋ ಹಂಚಿಕೊಳ್ಳೋ ಮೇಘನಾರಾಜ್ ಅಭಿಮಾನಿ ಕಳಿಸಿದ ಸ್ಪೆಶಲ್ ವಿಡಿಯೋ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಸದಾ‌ ಮೇಘನಾ ರಾಜ್ ಹಾಗೂ ಚಿರು ವಿಡಿಯೋ,ಪೋಟೋ
Read More...

ತಿಳಿನೀರಿನಲ್ಲೂ ಮತ್ತೇರಿಸಿದ ಬಾಲಿವುಡ್ ಬೆಡಗಿ…! ಜಾಹ್ನವಿ ಕಪೂರ್ ವೆಕೆಶನ್ ಪೋಟೋಸ್ ವೈರಲ್….!!

ಮಾಲ್ಡೀವ್ಸ್  ಭೂಲೋಕದ ಸ್ವರ್ಗದಂತಿದ್ದು ಸೆಲೆಬ್ರೆಟಿಗಳ  ಪಾಲಿಗೆ ಹಾಟ್ ಫೇವರಿಟ್. ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ಬೆಡಗಿ ದಿಯಾ ಮಿರ್ಜಾ, ಸ್ಯಾಂಡಲ್ ವುಡ್ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ  ಹನಿಮೂನ್ ಮುಗಿಸಿ ಮರಳಿದ್ದಾರೆ. ಈ ಮಧ್ಯೆ ಮಾಲ್ಡೀವ್ಸ್ ಗೆ ಬಾಲಿವುಡ್ ನ ಹಾಟ್ ಸುಂದರಿ
Read More...