Browsing Tag

IPL 2021

Deepak Chahar : ಕ್ರೀಡಾಂಗಣದಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ದೀಪಕ್‌ ಚಹರ್‌ : ವಿಡಿಯೋ ವೈರಲ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 53 ನೇ ಪಂದ್ಯದ ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಪಂಜಾಬ್‌ ಗೆಲುವು ಕಂಡಿದೆ. ಆದ್ರೆ ಪಂದ್ಯ ಮುಗಿಯುತ್ತಿದ್ದಂತೆಯೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬೌಲರ್‌ ದೀಪಕ್‌ ಚಹರ್‌ ಪ್ರೇಕ್ಷಕರ
Read More...

Umran Malik : ಭಾರತಕ್ಕೊಬ್ಬ ವೇಗದ ಬೌಲರ್ : ತರಕಾರಿ ವ್ಯಾಪಾರಿಯ ಮಗನ ವೇಗಕ್ಕೆ ಬೆರಗಾಯ್ತು ಕ್ರಿಕೆಟ್‌ ಜಗತ್ತು

ನವದೆಹಲಿ : ಜಮ್ಮು ಕಾಶ್ಮೀರ ಯುವ ಆಟಗಾರ ಇದೀಗ ಐಪಿಎಲ್‌ ಸೇರಿದಂತೆ ಕ್ರಿಕೆಟ್‌ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದಾನೆ. ತರಕಾರಿ ವ್ಯಾಪಾರಿಯ ಮಗನ ವೇಗದ ಎಸೆತಕ್ಕೆ ಭಾರತೀಯರು ಫೀದಾ ಆಗಿದ್ದಾರೆ. ತನ್ನ ಪದಾರ್ಪಣೆಯ ಪಂದ್ಯದಲ್ಲೇ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡುವ ಮೂಲಕ ತವರೂರಾಗಿರುವ
Read More...

DC vs CSK IPL 2021 : ಪಂತ್‌ ಪಡೆಯ ಎದುರು ಮುಗ್ಗರಿಸಿದ ಧೋನಿ ಬಾಯ್ಸ್‌ : ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ೫೦ನೇ ಪಂದ್ಯದಲ್ಲಿ ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲಿನ ರುಚಿ ತೋರಿಸಿದೆ. ಈ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ ಡೆಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲು ಬ್ಯಾಟಿಂಗ್‌
Read More...

RCB vs PBKS : ಆರ್‌ಸಿಬಿ ಗೆದ್ರೆ ಪ್ಲೇ ಆಫ್‌, ಪಂಜಾಬ್‌ಗೆ ಮಾಡು ಇಲ್ಲಾ ಮಡಿ ಪಂದ್ಯ

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL2021 ) 14ನೇ ಆವೃತ್ತಿಯ ಪಂದ್ಯಾವಳಿ ತೀವ್ರ ಕುತೂಹಲ ಮೂಡಿಸಿದೆ. ಇಂದು ಶಾರ್ಜಾ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್‌ (PBKS) ತಂಡಕ್ಕೆ ನಿರ್ಣಾಯಕವಾಗಲಿದೆ. ಇನ್ನೊಂದೆಡೆ ಆರ್‌ಸಿಬಿ (RCB) ಗೆದ್ರೆ ಫ್ಲೇ ಆಪ್‌ ಪ್ರವೇಶಿಸಲಿದೆ.
Read More...

IPL 2021 SRH vs DC: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಸನ್ ರೈಸರ್ಸ್ ಹೈದರಾಬಾದ್ ಗೆ ಸೋಲು

ದುಬೈ : ಇಂಡಿಯಲ್‌ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸಸ್‌ ಹೈದ್ರಾಬಾದ್‌ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 8‌ ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ದಕ್ಷಿಣ ಆಫ್ರಿಕಾದ ಅನ್ರಿಚ್ ನಾರ್ಟ್ಜೆ ಮತ್ತು ಕಗಿಸೊ ರಬಾಡ ಅವರ ಅದ್ಭುತ ವೇಗದ ಬೌಲಿಂಗ್
Read More...

SRH Natarajan : ಐಪಿಎಲ್‌ ಆರಂಭದಲ್ಲೇ ಕೊರೊನಾ ಶಾಕ್‌ ! ಹೈದ್ರಾಬಾದ್‌ ತಂಡದ ಟಿ.ನಟರಾಜನ್‌ ಗೆ ಕೊರೊನಾ ಸೋಂಕು

ದುಬೈ : ಐಪಿಎಲ್‌ ಆರಂಭದಲ್ಲೇ ಕೊರೊನಾ ಶಾಕ್‌ ಕೊಟ್ಟಿದೆ. ಸನ್‌ ರೈಸಸ್‌ ಹೈದ್ರಾಬಾದ್‌ ತಂಡದ ಬೌಲರ್‌ ಟಿ.ನಟರಾಜನ್‌ (T Natarajan) ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಅಲ್ಲದೇ ಇಂದು ನಡೆಯಲಿರುವ ದೆಹಲಿ - ಹೈದ್ರಾಬಾದ್‌
Read More...

PBKS vs RR IPL 2021 : ರಾಜಸ್ತಾನ್‌ ರಾಯಲ್ಸ್‌ ಎದುರು ಮುಗ್ಗರಿಸಿದ ಪಂಜಾಬ್‌ ಕಿಂಗ್ಸ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ 32 ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ದ ರಾಜಸ್ತಾನ ರಾಯಲ್ಸ್‌ ತಂಡ ರೋಚಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ್ದ ರಾಜಸ್ತಾನ ರಾಯಲ್ಸ್‌ ತಂಡ ನೀಡಿದ್ದ 185 ರನ್‌ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಅಂತಿಮ ಹಂತದಲ್ಲಿ
Read More...

RCB vs KKR IPL 2021 : ಕೊಲ್ಕತ್ತಾ ಎದುರಲ್ಲಿ ಹೀನಾಯ ಸೋಲು ಕಂಡ ಬೆಂಗಳೂರು

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ತಂಡ ಬ್ಯಾಟ್ಸಮನ್‌ಗಳು ಕೈಕೊಟ್ರು. ಹೀಗಾಗಿ 19 ಓವರ್‌ ಗಳಲ್ಲಿ ಕೇವಲ 92 ರನ್‌ ಗಳಿಗೆ ಆಲೌಟ್‌ ಆಗಿತ್ತು. ಕೋಲ್ಕತ್ತಾ ತಂಡ
Read More...

IPL 2021 : ಗಾಯಕ್ವಾಡ್‌ ಅಬ್ಬರಕ್ಕೆ ಮಂಕಾದ ಮುಂಬೈ : ಅಗ್ರಸ್ಥಾನಕ್ಕೇರಿದ ಚೆನ್ನೈ

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಶುಭಾರಂಭ ಮಾಡಿದೆ. ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಅವರ ಅಬ್ಬರ ಧೋನಿ ಚಾಣಾಕ್ಷತೆ ಯಿಂದ ಮುಂಬೈ ಸೋಲನ್ನು ಕಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ತಂಡಕ್ಕೇ ಆರಂಭದಲ್ಲಿಯೇ ಟ್ರೆಂಟ್‌ ಬೋಲ್ಟ್‌ ಹಾಗೂ ಅಡಮ್‌
Read More...

IPL 2021 : ಇಂದಿನಿಂದ ಐಪಿಎಲ್‌ ಹಬ್ಬ : ಚೆನ್ನೈ VS ಮುಂಬೈ, ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2021) 14ನೇ ಆವೃತ್ತಿಯ ದ್ವಿತೀಯಾರ್ಧ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್‌ ತಂಡ ಸೆಣೆಸಾಡಲಿದ್ದು, ಮೊದಲ ಪಂದ್ಯವೇ ಹೈಓಲ್ಟೇಜ್‌ ಪಂದ್ಯವಾಗುವುದರಲ್ಲಿ ಅನುಮಾನವೇ ಇಲ್ಲ.
Read More...