Browsing Tag

IT

Zameer Ahmed Khan : ಇಡಿ, ಐಟಿ ಬಳಿಕ ಎಸಿಬಿ ವಾರ್ : ಜಮೀರ್ ವಿರುದ್ಧ ದಾಖಲಾದ FIR ನಲ್ಲೇನಿದೆ ಗೊತ್ತಾ ?

ಬೆಂಗಳೂರು : ಈಗಾಗಲೇ ಇಡಿ, ಐಟಿ ದಾಳಿಯಿಂದ ಕಂಗಾಲಾಗಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಈಗ ಎಸಿಬಿಯೂ ಶಾಕ್ ನೀಡಿದೆ. ಮೊನ್ನೆ ದಾಳಿ ನಡೆಸಿದ ಎಸಿಬಿ ಜಮೀರ್ ಅಹ್ಮದ್ (Zameer Ahmed Khan) ಬಳಿ ಇರೋ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಅಲ್ಲದೇ ಈಗ ಜಮೀರ್ ಅಕ್ರಮ ಆಸ್ತಿ ಬಗ್ಗೆ
Read More...