Browsing Tag

kadaba

ಮಂಗಳೂರು : ಮೂವರು ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಆಸಿಡ್‌ ದಾಳಿ

Mangalore Acid attack 3 Students : ಮಂಗಳೂರು : ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ  (PUC EXAMS 2024) ಸಿದ್ದತೆ ನಡೆಸುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಯೋರ್ವ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್‌ ದಾಳಿ (Acid Attack) ನಡೆದಿರುವ ಘಟನೆ ದಕ್ಷಿಣ ಕನ್ನಡ (Dakshin…
Read More...

Pramod Muthalik barred : ಶಾಂತಿ ಕದಡುವ ಆತಂಕ : ಪ್ರಮೋದ್​ ಮುತಾಲಿಕ್​ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ…

ಮಂಗಳೂರು : Pramod Muthalik barred : ಹಿಂದೂ ಮುಖಂಡ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಕರಾವಳಿ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಬಜರಂಗದಳ ನಾಯಕನ ಕೊಲೆಯು ಹಿಂದೂ ಕಾರ್ಯಕರ್ತರ ರೋಷವನ್ನು ಕುದಿಸುತ್ತಿದೆ . ಹೀಗಾಗಿ ಪ್ರತಿಕಾರದ ಕಿಚ್ಚು ಕರಾವಳಿ ನಾಡನ್ನು!-->…
Read More...

ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ, ತಾನೂ ವಿಷ ಕುಡಿದ ತಂದೆ !

ಪುತ್ತೂರು : ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿ, ನಂತರ ತಾನೂ ವಿಷ ಕುಡಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಳೆಗುಂಡಿ ಎಂಬಲ್ಲಿ ನಡೆದಿದೆ. ಸದ್ಯ ವಿಷ ಕುಡಿದ ವ್ಯಕ್ತಿ ಹಾಗೂ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,!-->…
Read More...

Police FIR : ಪೊಲೀಸಪ್ಪನ ಕಾಮಪುರಾಣ : ಅಪ್ರಾಪ್ತ ಯುವತಿಗೆ ಅಬಾರ್ಷನ್‌ ಮಾಡಿಸಿದ್ದ ಪೊಲೀಸ್‌ ಶಿವರಾಜ್‌ ವಿರುದ್ದ ದೂರು

ಕಡಬ (ಮಂಗಳೂರು ) : ಅಪ್ರಾಪ್ತ ಯುವತಿಯೋರ್ವಳ ಜೊತೆಗೆ ಪ್ರೀತಿ ಪ್ರೇಮದ ನಾಟಕವಾಗಿ ಆಕೆಯನ್ನು ಕಾದಾಟಕ್ಕೆ ಬಳಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ ಶಿವರಾಜ್‌ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.ಸಮಸ್ಯೆ ಹೇಳಿಕೊಂಡು ಠಾಣೆಗೆ ಬರುತ್ತಿದ್ದ!-->!-->!-->…
Read More...

ಮಸಾಜ್‌ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ : ಮಾಲೀಕ ಅರೆಸ್ಟ್‌

ಕಡಬ : ಮಸಾಜ್‌ ಸೆಂಟರ್‌ಗೆ ಬರುತ್ತಿದ್ದ ಗ್ರಾಹಕರು ಹಾಗೂ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಸಾಜ್‌ ಸೆಂಟರ್‌ ಮಾಲೀಕ ನನ್ನು ಪೊಲೀಸರು ಅರೆಸ್ಟ್‌ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.ಕಡಬ ಪಟ್ಟಣದಲ್ಲಿರುವ!-->!-->!-->…
Read More...

Mangalore : ಯುವತಿಯ ನಗ್ನ ವಿಡಿಯೋ ಕಾಲ್‌ಗೆ ಬೆತ್ತಲಾದ ಆಟೋ ಚಾಲಕ : ವಾರದಲ್ಲೇ ವೈರಲ್‌ ಆಯ್ತು ವಿಡಿಯೋ

ಮಂಗಳೂರು : ಆತ ಆಟೋ ಚಾಲಕ. ರಾತ್ರಿಯ ಹೊತ್ತಲ್ಲಿ ವಿಡಿಯೋ ಕಾಲ್‌ವೊಂದು ಬಂದಿತ್ತು. ಯುವತಿಯೋರ್ವಳು ಬೆತ್ತಲಾಗಿ ಆಟೋ ಚಾಲಕನ ಬಳಿ ಬಟ್ಟೆ ಬಿಚ್ಚುವಂತೆ ಹೇಳಿದ್ದಾಳೆ. ಯುವತಿ ಹೇಳಿದಂತೆ ತಾನೂ ಬೆತ್ತಲಾಗಿ ಆಕೆಯೊಂದಿಗೆ ಚಾಟಿಂಗ್‌ ನಡೆಸಿದ್ದಾನೆ. ಆದರೆ ಕೆಲ ದಿನಗಳ ಬಳಿಕ ಆಟೋ ಚಾಲಕನ ವಿಡೀಯೋ!-->…
Read More...

ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಸಾವು : ಸ್ನಾನಕ್ಕೆಂದು ತೆರಳಿದ್ದಾಗ ನಡೆಯಿತು ದುರ್ಘಟನೆ

ಕಡಬ : ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿರೊ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ಕೊಯಿಲದ ಜನತಾ ಕಾಲೋನಿಯ ನಿವಾಸಿಯಾಗಿರೋ ಯೂಸೂಫ್ ಎಂಬವರ ಪುತ್ರ ಅರ್ಫಾದ್ (22) ವರ್ಷ ತನ್ನ ಸ್ನೇಹಿತರ!-->!-->!-->!-->!-->…
Read More...