Canadian MP Speaks Kannada : ಕೆನಡಾ ಸಂಸತ್‌ನಲ್ಲಿ ಕನ್ನಡದ ಕಂಪು ಬೀರಿದ ಆರ್ಯ
ಕೆನಡದ ಸಂಸತ್ತಿನಲ್ಲಿ ತುಮಕೂರು ಜಿಲ್ಲೆಯ ಚಂದ್ರ ಆರ್ಯ ಕನ್ನಡದಲ್ಲಿ (Canadian MP Speaks Kannada) ಮಾತನಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ...
Read more