Browsing Tag

karnataka tourisum

Doodh Sagar Water Falls: ಭಾರತದ ಅತ್ಯಂತ ರಮಣೀಯ ಜಲಪಾತ ‘ ದೂಧಸಾಗರ್ ‘

ಭಾರತದ ಅತ್ಯಂತ ರಮಣೀಯ ಜಲಪಾತಗಳಲ್ಲಿ ಒಂದಾದ ದೂಧಸಾಗರ್ ಅಕ್ಷರಶಃ 'ಹಾಲಿನ ಸಮುದ್ರ' ಎಂದರ್ಥ. ಜಲಪಾತದ ಸೌಂದರ್ಯವು ಬಹುವಾರ್ಷಿಕವಾಗಿದ್ದರೂ ಮಳೆಗಾಲದಲ್ಲಿ ಹಲವಾರು ಪಟ್ಟು ಹೆಚ್ಚಾಗುತ್ತದೆ. ದೂಧ್‌ಸಾಗರ್ ಜಲಪಾತವು ಗೋವಾದ ಸಂಗುಮ್ ಜಿಲ್ಲೆಯ ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯದೊಳಗೆ…
Read More...

Karnataka Trekking Places: ಕರ್ನಾಟಕದಲ್ಲಿ ಚಾರಣಕ್ಕೆ ಅತ್ಯುತ್ತಮ ಸ್ಥಳಗಳನ್ನು ಅನ್ವೇಷಿಸುತ್ತೀರಾ! ಹಾಗಿದ್ರೆ ಈ…

ಕರ್ನಾಟಕವು ಎಂದಿಗೂ ಮುಗಿಯದ ಸೌಂದರ್ಯವನ್ನು ಹೊಂದಿದೆ. ರಾಜ್ಯದ ಪಶ್ಚಿಮ ಗಡಿಯನ್ನು ಸುತ್ತುವರೆದಿರುವ ಪಶ್ಚಿಮ ಘಟ್ಟಗಳು ಅನಿವಾರ್ಯವಾದ ಹಲವಾರು ಟ್ರೆಕ್ಕಿಂಗ್ ಸ್ಥಳಗಳನ್ನು ಒಳಗೊಂಡಿದೆ. ಈ ಸ್ಥಳಗಳಲ್ಲಿ ಹೆಚ್ಚಿನವು ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದು. ನೀವು ಸಾಹಸಮಯ ಉತ್ಸಾಹಿಗಳಾಗಿದ್ದರೆ,…
Read More...

Mullayanagiri : ಮಂಜಿನ ಓಟ ಹಚ್ಚ ಹಸಿರ ವನರಾಶಿ : ಇದು ಭೂಲೋಕದ ಸ್ವರ್ಗ ಮುಳ್ಳಯ್ಯನಗಿರಿ

ಚೆಲುವನ್ನೇ ಮೈಗೆತ್ತಿಕೊಂಡಿರೋ ಗಿರಿಶಿಖರಗಳು, ಹಚ್ಚ ಹಸಿರಿನಿಂದ ನಳನಳಿಸುತ್ತಿರೋ ಚಂದ್ರದ್ರೋಣ ಪರ್ವತಗಳ ಸಾಲು. ದಾರಿಯುದ್ದಕ್ಕೂ ಸ್ವಾಗತ ಕೋರುತ್ತಿರೋ ಪುಷ್ಪಗಳ ರಾಶಿ. ರಸ್ತೆಯ ತುಂಬೆಲ್ಲಾ ಮಂಜಿನದ್ದೇ ಆಟ. ಭೂಲೋಕದ ಸ್ವರ್ಗವೆನಿಸಿಕೊಂಡಿರೋ ಮುಳ್ಳಯ್ಯನಗಿರಿ ( Mullayanagiri)…
Read More...

Devaramane Hills : ಇದು ಪ್ರವಾಸಿಗರ ಸ್ವರ್ಗ; ಬ್ಯೂಟಿ ಆಫ್ ದೇವರಮನೆ

Devaramane Hills : ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಸಾಹಸಿಗಳ ಹಾಟ್ ಸ್ಪಾಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ವರ್ಷಪೂರ್ತಿ ಒಂದಿಲ್ಲೊಂದು ಕಾರಣದಿಂದ ಪ್ರವಾಸಿಗರನ್ನ ಕೈಬೀಸಿ ಕರೆಯೋ ಮಲೆನಾಡಿನ ಸೊಬಗನ್ನ ಸವಿಯೋದೇ ಒಂದು ಅದ್ಭುತ ಘಳಿಗೆ. ಅದ್ರಲ್ಲೂ ಸದಾ ಹಚ್ಚಹಸಿರಿನಿಂದ…
Read More...

Sea Walk : ಪ್ರಕೃತಿ ಪ್ರಿಯ ನೆಚ್ಚಿನ ತಾಣ ಒತ್ತಿನೆಣೆ ಬೀಚ್‌ನಲ್ಲಿ ನಿರ್ಮಾಣವಾಗಲಿದೆ ಸೀ ವಾಕ್

ಸುಶ್ಮಿತಾ ಸುಬ್ರಹ್ಮಣ್ಯ ಕುಂದಾಪುರ : ಒತ್ತಿನೆಣೆ ಬೀಚ್ ಈಗಾಗಲೇ ಪ್ರವಾಸಿಗರನ್ನುತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಒತ್ತಿನೆಣೆ ನೆಸರಧಾಮದಿಂದ ನೋಡಿದರೆ ಬೀಚ್‌ನ ಸುತ್ತಮುತ್ತದ ಸುಂದರ ದೃಶ್ಯ ಯಾರಾದರು ಒಮ್ಮೆ ಮೈಮರೆಯುತ್ತಾರೆ. ಕಾಡು,…
Read More...

ಚಾರಣಿಗರ ಸ್ವರ್ಗ ಕೊಡಗಿನ ಭಾಗಮಂಡಲದ ‘ನಿಶಾನಿ ಮೊಟ್ಟೆ ಬೆಟ್ಟ’!

ಕೊಡಗು ಸುಂದರ ಸ್ಥಳಗಳಿಗೆ ಹೆಸರುವಾಸಿ. ನೂರಾರು ಸುಂದರ ಸ್ಥಳಗಳು ಕೊಡಗಿನಲ್ಲಿವೆ. ಇಂತಹ ಕೊಡಗಿನಲ್ಲಿ ಸುಂದರವಾದ ಚಾರಣದ ಸ್ಥಳಗಳು ಬಹಳಷ್ಟಿವೆ. ಅವುಗಳಲ್ಲಿ ಮುಖ್ಯವಾದುದು ಕೊಡಗಿನ ಭಾಗಮಂಡಲದ ನಿಶಾನಿ ಮೊಟ್ಟೆ ಬೆಟ್ಟ! ಭಾಗಮಂಡಲದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ನಿಶಾನೆ ಮೊಟ್ಟೆ…
Read More...

ಪ್ರಕೃತಿಯ ಅದ್ಭುತ ರಮ್ಯತಾಣ ಕಾಸರಗೋಡಿನ “ಮಾಲಂ”

ಕಾಸರಗೋಡು : ದೇವರನಾಡು ಕೇರಳ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ವಿಶ್ವದ ಪ್ರವಾಸಿಗರನ್ನು ತನ್ನ ಸೆಳೆಯುವ ರಾಜ್ಯಗಳಲ್ಲೊಂದು. ಕೇರಳ ನಿಸರ್ಗದತ್ತವಾದ ನೈಜ ಸೌಂದರ್ಯವನ್ನೇ ಮೈದುಂಬಿಕೊಂಡು ಅದ್ಭುತ ರಮ್ಯತೆಯಿಂದ ಕೂಡಿರುವ ಪ್ರವಾಸಿ ಸ್ಥಳ ಹೊಂದಿದೆ. ಇಂತಹ ಪ್ರವಾಸಿ ತಾಣಗಳಲ್ಲೇ ಪ್ರವಾಸಿಗರ…
Read More...