karnataka News
karnataka News, Local News, Breaking News, Latest News, Politics, Kannada news, Cinema, Sports, CM Siddaramaiah, HD Kumaraswamy, BS Yediyurappa, Vijyendra Yediyurappa, Kannada News next, News Next, ಕರ್ನಾಟಕ ಸುದ್ದಿ, ಕರ್ನಾಟಕ ನ್ಯೂಸ್, ಕನ್ನಡ ಲೇಟೆಸ್ಟ್ ಸುದ್ದಿ, ಲೋಕಲ್ ಸುದ್ದಿ, ಕರ್ನಾಟಕ ರಾಜಕೀಯ, ಸಿಎಂ ಸಿದ್ದರಾಮಯ್ಯ, ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ, ಕರ್ನಾಟಕ ಮುಂದಿನ ಮುಖ್ಯಮಂತ್ರಿ
-
Karnataka News
ಕೆಡಿಸಿಸಿ ಬ್ಯಾಂಕ್ ಚುನಾವಣೆ: 44 ನಾಮಪತ್ರ ಅಂಗೀಕಾರ, ಮಂಕಾಳ ವೈದ್ಯ ಆಯ್ಕೆ ಖಚಿತ
ಕಾರವಾರ: KDCC Bank: ಉತ್ತರ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆ ಪ್ರಕ್ರಿಯೆಯಲ್ಲಿ ಆರಂಭಗೊಂಡಿದೆ. ಈಗಾಗಲೇ ಒಟ್ಟು ಒಟ್ಟು 46 ಅಭ್ಯರ್ಥಿಗಳು…
Read More » -
India News
ಶತಮಾನಗಳಿಂದ ಈ ಗ್ರಾಮದಲ್ಲಿ ಆಚರಿಸಲ್ಪಡುತ್ತಿಲ್ಲ ದೀಪಾವಳಿ ಹಬ್ಬ : ಇದಕ್ಕೆ ಕಾರಣ ಮುತ್ತೈದೆಯ ಶಾಪ
Diwali festival: ದೀಪಾವಳಿ, ಸಂಪೂರ್ಣ ವಿಶ್ವವೇ ಸಂಭ್ರಮಿಸುವಂತಹ ಹಬ್ಬ. ಅದರಲ್ಲೂ ಹಿಂದೂಗಳೇ ಹೆಚ್ಚಿರುವ ನಮ್ಮ ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಾನ್ಯತೆಯಿದೆ. ಆದರೆ ನಮ್ಮ ಭಾರತದಲ್ಲೊಂದು ಗ್ರಾಮವಿದೆ.…
Read More » -
India News
ಆರ್ಥಿಕವಾಗಿ ಸ್ವತಂತ್ರರಾಗಿರುವ ಪತ್ನಿಗೆ ವಿಚ್ಛೇದನದ ಬಳಿಕ ಜೀವನಾಂಶ ಕೇಳುವ ಹಕ್ಕಿಲ್ಲ : ಹೈಕೋರ್ಟ್ ಮಹತ್ವದ ಆದೇಶ
Divorce: ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಜೀವನ ಸಂಗಾತಿಗೆ ವಿಚ್ಛೇದನದ ಬಳಿಕ ಶಾಶ್ವತ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೀವನಾಂಶ ಎನ್ನುವುದು ಆರ್ಥಿಕ…
Read More » -
job News
Railway Department: SSLC ಮತ್ತು ITI ಪಾಸಾದವರಿಗೆ ಶುಭ ಸುದ್ದಿ : ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Railway Department: 10ನೇ ತರಗತಿ ಹಾಗೂ ITI ಉತ್ತೀರ್ಣರಾದವರಿಗೆ ಶುಭ ಸುದ್ದಿ ಕಾದಿದೆ. ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಈ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೆ ಈಶಾನ್ಯ ರೈಲ್ವೆ…
Read More » -
Life Style
Deepavali: ದೀಪಾವಳಿಗೂ ಮುನ್ನ ಮನೆಯ ಈ ದಿಕ್ಕುಗಳಲ್ಲಿ ಕೈಗೊಳ್ಳಿ ಸ್ವಚ್ಛತೆ : ಲಕ್ಷ್ಮೀ ದೇವಿಯ ವಾಸ ಇಲ್ಲಿದೆ
Deepavali: ದೀಪಾವಳಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಬೆಳಕಿನ ಹಬ್ಬ ಎಂದೇ ಖ್ಯಾತಿ ಪಡೆದ ದೀಪಾವಳಿ ಹಬ್ಬವು ಕತ್ತಲೆಯ ವಿರುದ್ಧ ಬೆಳಕಿನ ವಿಜಯದ ಸಂಕೇತವಾಗಿದೆ. ಅಸತ್ಯದ…
Read More » -
India News
23ನೇ ವರ್ಷದಲ್ಲಿ ಎಸಗಿದ ಅಪರಾಧಕ್ಕೆ 81ನೇ ಪ್ರಾಯದಲ್ಲಿ ಜಾಮೀನು ಪಡೆದ ವ್ಯಕ್ತಿ..!
Old Crime: ಬರೋಬ್ಬರಿ 48 ವರ್ಷಗಳ ಹಿಂದೆ ತನ್ನ ಗೆಳತಿಯನ್ನು ಇರಿದ ಆರೋಪದ ಅಡಿಯಲ್ಲಿ ಐದು ದಶಕಗಳಿಂದ ತಲೆ ಮರೆಸಿಕೊಂಡಿದ್ದ ವ್ಯಕ್ತಿಯೋರ್ವ ಕೊನೆಗೂ ವಿಚಾರಣೆಗೆ ಹಾಜರಾಗಲಿದ್ದಾನೆ. ದಕ್ಷಿಣ…
Read More » -
Karnataka News
ಪ್ರೇಯಸಿಯೊಂದಿಗೆ ಲಾಡ್ಜ್ನಲ್ಲಿದ್ದ ಪುತ್ತೂರಿನ ಯುವಕ ನಿಗೂಢ ಸಾವು
ಬೆಂಗಳೂರು: mysterious death: ಪ್ರೇಯಸಿಯೊಂದಿಗೆ ಬೆಂಗಳೂರಿನ ಲಾಡ್ಜ್ನಲ್ಲಿ 8 ದಿನಗಳಿಂದ ಪ್ರೇಯಸಿಯೊಂದಿಗೆ ತಂಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕನನ್ನು 20…
Read More » -
Life Style
ಇಂದು ಧನ್ತೇರಸ್, ಧನ್ವಂತರಿ ಜಯಂತಿ: ಈ ದಿನದ ಮಹತ್ವ ತಿಳಿಯಿರಿ
Dhanteras 2025: ‘ಆರೋಗ್ಯಂ ಧನ ಸಂಪದಂ’ ಅಂದರೆ ಆರೋಗ್ಯವೇ ನಮ್ಮ ದೊಡ್ಡ ಸಂಪತ್ತು. ಅದೆಷ್ಟೇ ಹಣವಿದ್ದು ಆರೋಗ್ಯವೊಂದಿರದಿದ್ದರೆ ಅದೆಲ್ಲವೂ ವ್ಯರ್ಥ. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ…
Read More » -
Udupi News
Brahmavar: ಮನೆ ನಿರ್ಮಾಣ ಸ್ಥಳದಲ್ಲಿದ್ದ ₹2 ಲಕ್ಷ ಮೌಲ್ಯದ ಕಾಂಕ್ರೀಟ್ ಶೀಟ್ ಕಳವು
Brahmavar: ನಿರ್ಮಾಣ ಹಂತದ ಮನೆಯ ಜಾಗದಲ್ಲಿದ್ದ ಕಾಂಕ್ರೀಟ್ ಶೀಟ್ಗಳನ್ನು ಕಳವು ಮಾಡಿದ ಪ್ರಕರಣ ಬ್ರಹ್ಮಾವರದಲ್ಲಿ ನಡೆದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉಡುಪಿ…
Read More » -
Cinema
Bigg Boss : ಕಿಚ್ಚನ ವಾರದ ಪಂಚಾಯ್ತಿಗೆ ಕಾದು ಕುಳಿತ ಪ್ರೇಕ್ಷಕರು : ಕಾದಿದೆ ಜಾನ್ವಿ – ಅಶ್ವಿನಿ ಗೌಡಗೆ ಮಾರಿ ಹಬ್ಬ
Bigg Boss : ಬಿಗ್ಬಾಸ್ ಸೀಸನ್ 12 ಶುರುವಾಗಿ ಕೆಲವೇ ವಾರಗಳಲ್ಲಿ ಸಾಕಷ್ಟು ಕಾರಣಗಳಿಂದ ಸುದ್ದಿ ಮಾಡುತ್ತಲೇ ಇದೆ. ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಾದ ಜಾನ್ವಿ…
Read More »









