electricity rates hike : ಹಾಲು, ಡಿಸೇಲ್, ಪೆಟ್ರೋಲ್ ಬಳಿಕ ಈಗ ಕರೆಂಟ್ ಶಾಕ್ : ಏರಿಕೆಯಾಗಲಿದೆ ವಿದ್ಯುತ್ ದರ
ಬೆಂಗಳೂರು : ಈಗಾಗಲೇ ಹಾಲು,ಗ್ಯಾಸ್, ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದ ಕಂಗಾಲಾದ ಬೆಂಗಳೂರಿಗರಿಗೆ ಮತ್ತೊಂದು ಬರೆ ಕಾದಿದೆ. ಈಗಾಗಲೇ ಬಿರು ಬೇಸಿಗೆ ಯಿಂದ ಬೆಂದು ಹೋಗುತ್ತಿರುವ ಜನರಿಗೆ ...
Read more