Browsing Tag

Lakshadweepa

ಕೊನೆಗೂ ಲಕ್ಷದ್ವೀಪಕ್ಕೆ ಕಾಲಿಟ್ಟ ಕೊರೋನಾ…! ನಿಯಮ ಸಡಿಲಿಕೆ ಬೆನ್ನಲ್ಲೇ ಮೊದಲ ಪಾಸಿಟಿವ್ ಕೇಸ್ ಪತ್ತೆ…!!

ಲಕ್ಷದ್ವೀಪ : ವಿಶ್ವವೇ ಕೊರೋನಾದಿಂದ ನಲುಗಿ ಹೋದರೂ ಅಲ್ಲಿ ಜನ ಮಾತ್ರ ಮುಖಕ್ಕೆ ಮಾಸ್ಕ್ ಇಲ್ಲದೇ ಸಂತೆ ಮಾರ್ಕೆಟ್ ನಲ್ಲಿ ಹಾಯಾಗಿ ಓಡಾಡಿಕೊಂಡಿದ್ದರು. ಆದರೆ ಎಲ್ಲೆಡೆ ಕೊರೋನಾ ಕಡಿಮೆಯಾಗುತ್ತಿರುವ ಹೊತ್ತಲ್ಲೇ ಇಲ್ಲೊಂದು ಪ್ರಕರಣ ಪತ್ತೆಯಾಗಿದೆ. ಎಲ್ಲಿ ಘಟನೆ ನಡೆದಿದ್ದು ಅಂದ್ರಾ ಈ ಸ್ಟೋರಿ
Read More...

ಇಲ್ಲಿ ಮಾಸ್ಕ್‌ ಹಂಗಿಲ್ಲ…,ಸ್ಯಾನಿಟೈಸರ್ ಕಡ್ಡಾಯವಲ್ಲ…! ಯಾಕಂದ್ರೇ ಇಲ್ಲಿಗೆ ಇನ್ನೂ ಕೊರೋನಾ…

ಲಕ್ಷದ್ವೀಪ: ವಿಶ್ವದೆಲ್ಲೆಡೆ ತನ್ನ ಕಪಿಮುಷ್ಠಿ ಚಾಚಿ ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ ಭಾರತದ ಇದೊಂದು ಪ್ರದೇಶಕ್ಕೆ ಕಾಲಿಟ್ಟಿಲ್ಲ. ಇಲ್ಲಿ ಸ್ಯಾನಿಟೈಸರ್,ಮಾಸ್ಕ್‌ ಹಂಗೂ ಇಲ್ಲ. ಭಾರತದ ಕೇಂದ್ರಾಢಳಿತ ಪ್ರದೇಶ ಲಕ್ಷದ್ವೀಪ ಹೀಗೆ ಕೊರೋನಾ ಕಾಲಿಡದೇ ಉಳಿದ ವಿಶ್ವದ ಕೆಲವೇ ಕೆಲವು
Read More...