Browsing Tag

mahalingeshwara temple

Puttur Mahalingeshwara Temple : ಭಕ್ತರಿಗಾಗಿ ಊರೂರು ತಿರುಗುತ್ತಾನೆ ಶಿವ, ಹತ್ತೂರ ಒಡೆಯನ ದರ್ಶನ ಪಡೆದವನೇ ಧನ್ಯ

Puttur Mahalingeshwara Temple : ಈತ ಹತ್ತೂರ ಕಾಯೋ ದೈವ. ಭಕ್ತ ಪಾಲಿಗಂತು ಕರುಣಾ ಸಾಗರ. ಈತನನ್ನು ನಂಬಿದವರ ಪಾಲಿಗಂತು ಕಷ್ಟ ಕಾರ್ಪಣ್ಯಗಳ ಸುಳಿವೇ ಇಲ್ಲ. ಭಕ್ತರನ್ನು ಪೊರೆಯೋಕೆ ಅಂತನೇ ಈ ನೆಲದಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದಾನೆ. ಇಷ್ಟೇ ಅಲ್ಲ ವರುಷಕ್ಕೆ ಒಂದು ಬಾರಿಯೂ ತನ್ನನ್ನು
Read More...

ತೆಕ್ಕಟ್ಟೆ : ಮಹಾಲಿಂಗೇಶ್ವರ ದೇವಸ್ಥಾನದೊಳಗೆ ಯುವಕ ಆತ್ಮಹತ್ಯೆ

ಕುಂದಾಪುರ : ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ. ತೆಕ್ಕಟ್ಟೆಯ ಬಾರಾಳಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35 ವರ್ಷ) ಎಂಬಾತನೇ ಆತ್ಮಹತ್ಯೆ
Read More...