Browsing Tag

mansore

Director Mansore : ಡಾ.ರಾಜ್‌ಕುಮಾರ್ ಬಗ್ಗೆ ನಿರ್ದೇಶಕ ಮಂಸೋರೆ ಬರೆದುಕೊಂಡ ಪೋಸ್ಟ್‌ ಆಯ್ತು ಸಖತ್‌ ವೈರಲ್

ಕನ್ನಡ ಸಿನಿರಂಗದ ಅನಭಿಷಿಕ್ತ ದೊರೆ ಡಾ. ರಾಜ್‌ಕುಮಾರ್. ಸ್ಯಾಂಡಲ್‌ವುಡ್‌ಗೆ ಎಷ್ಟೇ ಜನ ನಟರು ಬಂದರು ಹೋದರೂ ಅಣ್ಣಾವ್ರ ಸಮಕ್ಕೆ ಯಾರು ಬರಲು ಸಾಧ್ಯವಿಲ್ಲ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ ನಾಯಕ ಡಾ. ರಾಜ್‌ಕುಮಾರ್. ಪೌರಾಣಿಕ,
Read More...

ಸ್ಯಾಂಡಲ್ವುಡ್ ಗೆ ಸಹಜ ಸುಂದರಿ: ಸಾಯಿಪಲ್ಲವಿ ನಟಿಸೋ ಕನ್ನಡ ಚಿತ್ರ ಯಾವುದು ಗೊತ್ತಾ?!

ಸಹಜ ಸೌಂದರ್ಯದ ಮೂಲಕ ಟಾಲಿವುಡ್ ಮಂದಿಯ ಮನಗೆದ್ದ ನಟಿ ಸಾಯಿಪಲ್ಲವಿ ಸದ್ಯದಲ್ಲೇ ಸ್ಯಾಂಡಲ್ ವುಡ್ ಸಿನಿರಸಿಕರ ಮನಗೆಲ್ಲಲಿದ್ದಾರೆ. ಹೌದು ಚಂದನವನಕ್ಕೆ ಸಾಯಿಪಲ್ಲವಿ ಎಂಟ್ರಿನೀಡಲಿದ್ದು, ಮಂಸೋರೆ ಆಕ್ಷ್ಯನ್ ಕಟ್ ಹೇಳಲು ಸಿದ್ಧವಾಗಿದ್ದಾರೆ. ಟಾಲಿವುಡ್ ನ ಫೇಮಸ್ ನಟಿ ಸಾಯಿಪಲ್ಲವಿ
Read More...