Browsing Tag

meghana sarja

Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ

ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಚಿರಂಜೀವಿ ಸರ್ಜಾ (Chiru Sarja) ಮತ್ತು ಮೇಘನಾ ರಾಜ್‌ ಸರ್ಜಾ (Meghana Raj Sarja) ಅವರ ಮುದ್ದಿನ ಮಗ (Rayan Raj Sarja)ರಾಯನ್‌ ರಾಜ್‌ ಸರ್ಜಾಗೆ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ರಾಯನ್ ರಾಜ್ ಸರ್ಜಾಗೆ ಎರಡು ವರ್ಷ ಭರ್ತಿಯಾಗಿದ್ದು, ಇಂದು ತನ್ನ
Read More...

Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ

ಕೆಲವೊಂದು ಕಾಕತಾಳಿಯ ಎನ್ನಿಸಿದ್ರೂ ಒಂದು ರೀತಿಯಲ್ಲಿ ವಿಶಿಷ್ಟ ಸಂಗತಿಗಳು ಸಂಯೋಗದಂತೆ ಒಂದಾಗುತ್ತವೆ. ಅಂತಹದ್ದರಲ್ಲಿ ಒಂದು ಸಂಗತಿ ಅಕ್ಟೋಬರ್ ತಿಂಗಳು ಮತ್ತು ಸರ್ಜಾ ಕುಟುಂಬ ( Sarja family). ಹೌದು ಸ್ಯಾಂಡಲ್ ವುಡ್ ನ ತಾರಾ ಫ್ಯಾಮಿಲಿ ಸರ್ಜಾ ಕುಟುಂಬ ಮತ್ತು ಅಕ್ಟೋಬರ್ ತಿಂಗಳಿಗೆ
Read More...

Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌ ಸರ್ಜಾ ಫಾರಿನ್ ಟ್ರಿಪ್…

Meghanaraj Sarja foreign trip : ನಟಿ ಮೇಘನಾ ಸರ್ಜಾ ಬದುಕಿನಲ್ಲಿ ಸಣ್ಣ ಪುಟ್ಟ ನೋವುಗಳಿಗೆ ದೇಹತ್ಯಾಗ‌ ಮಾಡೋ ಹಾಗೂ ಡಿಪ್ರೆಶನ್ ಗೆ ಜಾರೋ ಯುವ ಮನಸ್ಸುಗಳಿಗೆ ಜೀವಂತ ಪಾಠ. ಹೌದು ಆಕೆಯೂ ಕೊರಗಿ ಮೂಲೆ ಸೇರೋದಾದರೇ ಆಕೆಯ ಬಳಿಗೆ ನೂರು ಕಾರಣವಿತ್ತು. ಆದರೆ ಆಕೆ ಬಂದಿದ್ದೆಲ್ಲವನ್ನೂ
Read More...

Meghana Sarja Shabda movie : ಶಬ್ದ ಸಿನಿಮಾದಲ್ಲಿ ನಟಿಸಲಿದ್ದಾರೆ ಮೇಘನಾ ಸರ್ಜಾ: ಇನ್ ಸ್ಟಾಗ್ರಾಂ ನಲ್ಲಿ ಕೊಟ್ರು…

ಸುಂದರವಾದ ಬದುಕಿನಲ್ಲಿ ಅಪ್ಪಳಿಸಿದ ನೋವಿನಿಂದ ಕಂಗಾಲಾದ ನಟಿ ಮೇಘನಾ ರಾಜ್ ಬಹುತೇಕ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಬರೋಬ್ಬರಿ ಎರಡು ವರ್ಷಗಳ ಬಳಿಕ ಮೇಘನಾ ನಿಧಾನಕ್ಕೆ ಮನೆಯಿಂದ ಹೊರಬಂದು ಮತ್ತೆ ನಟನೆ ಆರಂಭಿಸಿದ್ದರು. ಮೊದಲು ಜಾಹೀರಾತು ಬಳಿಕ ರಿಯಾಲಿಟಿ ಶೋಗೆ ಬಂದ ಮೇಘನಾ ರಾಜ್ ಸರ್ಜಾ ಈಗ
Read More...

Raayan Raj Sarja : ಜ್ಯೂನಿಯರ್ ಚಿರುಗೆ ವರ್ಷದ ಸಂಭ್ರಮ : ರಾಯನ್ ಬರ್ತಡೇ ಸಿದ್ದತೆ ಹೇಗಿದೆ ಗೊತ್ತಾ?!

ಸ್ಯಾಂಡಲ್ ವುಡ್ ಚೋಟಾ ಸೆಲೆಬ್ರೆಟಿ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗನ ಮೊದಲು ಹುಟ್ಟುಹಬ್ಬದ ಸಿದ್ಧತೆ ಬಗ್ಗೆ ಮೇಘನಾ ಎಕ್ಸೈಟ್ ಆಗಿದ್ದು ಪೋಸ್ಟ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ರಾಯನ್ ರಾಜ್ ಸರ್ಜಾ. ಚಿರು ಹಾಗೂ ಮೇಘನಾ ಪ್ರೇಮದಕುಡಿ. ತಂದೆಯನ್ನು
Read More...

Meghanaraj: ಕತ್ತಲಾಗಿದ್ದ ಬಾಳಿನಲ್ಲಿ ಬಂದ ಬೆಳಕು ರಾಯನ್: ಮಗನ ನಾಮಕರಣದ ವೇಳೆ ಮೇಘನಾ ಭಾವುಕ

ಅಗಲಿದ ಪತಿಯ ನೆನಪಾಗಿ ತನ್ನ ಬದುಕಿನಲ್ಲಿ ಬಂದಿರೋ ಪುತ್ರನ ನಾಮಕರಣದ ವೇಳೆ ಭಾವುಕರಾದ ನಟಿ ಮೇಘನಾ ತನ್ನ ಪುತ್ರ ತನ್ನ ಪಾಲಿಗೆ ಯುವರಾಜ್ ನಿದ್ದಂತೆ, ಕತ್ತಲಾಗಿದ್ದ ಬಾಳಿನಲ್ಲಿ ಬೆಳಕು ತಂದಿರೋ ಮಗನಿಗೆ ಅದಕ್ಕಾಗೇ ರಾಯನ್ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ. ನಗರ ಚಾನ್ಸರಿ
Read More...

ಅರ್ಜುನ್ ಸರ್ಜಾ ಬರ್ತಡೇಗೆ ಸಿಕ್ತು ಸ್ಪೆಶಲ್ ವಿಶ್: ವೈರಲ್ ಆಯ್ತು ಕ್ಯೂಟ್ ಪೋಟೋ!

ನಿನ್ನೆಯಷ್ಟೇ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಹೀರೋ ಹಾಗೂ ಬಹುಭಾಷಾ ನಟ ಅರ್ಜುನ್ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅರ್ಜುನ್ ಸರ್ಜಾಗೆ ಸ್ಪೆಶಲ್ ವಿಶ್ ವೊಂದು ಸಿಕ್ಕಿದ್ದು, ಅರ್ಜುನ್ ಸರ್ಜಾಗೆ ಸಿಕ್ಕಿರೋ ಸ್ಪೆಶಲ್ ವಿಶ್ ಪೋಟೋ ವೈರಲ್ ಆಗಿದೆ.
Read More...

ಮಂಡೇ ಮಾರ್ನಿಂಗ್….! ಅಭಿಮಾನಿಗಳಿಗೆ ಸ್ಯಾಂಡಲ್ ವುಡ್ ಕ್ಯೂಟ್ ಅಮ್ಮ-ಮಗನ ದರ್ಶನ…!!

ಪತಿಯ ಪ್ರತಿರೂಪದಂತಿರೋ ಮಗನ ಆರೈಕೆಯಲ್ಲಿ ತೊಡಗಿರೋ ನಟಿ ಮೇಘನಾ ಅಭಿಮಾನಿಗಳಿಗಾಗಿ ಸದಾ ಕ್ಯೂಟ್ ಜ್ಯೂನಿಯರ್ ಚಿರು ಪೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಮಂಡೇ ಮಾರ್ನಿಂಗ್ ಎಂಬ ಕ್ಯಾಪ್ಸನ್ ಜೊತೆ ಮೇಘನಾ ಹಂಚಿಕೊಂಡಿರೋ ಪೋಟೋ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 10 ತಿಂಗಳ
Read More...

Meghanaraj : ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟಿ ಮೇಘನಾ ರಾಜ್..!

ಕಳೆದ ಒಂದು ವರ್ಷದಿಂದ ನಟಿ ಮೇಘನಾ ರಾಜ್ ಒಂದಾದ ಮೇಲೊಂದು ಸಂಕಷ್ಟದಲ್ಲೇ ದಿನ ಕಳೆದಿದ್ದರು. ಪತಿ ಅಗಲಿಕೆ, ಮಗುವಿಗೆ ಕೊರೋನಾ ಹೀಗೆ ಸಾಲು ಸಾಲು ಸಂಕಷ್ಟ ಕಂಡ ಮೇಘನಾ ಬದುಕಲ್ಲಿ ಹೊಸಬೆಳಕು ಮೂಡಿದೆ. ಬರೋಬ್ಬರಿ ವರ್ಷದ ಮೇಲೆ ಮೇಘನಾ ರಾಜ್ ಕೆರಿಯರ್ ಗೆ ಮರಳಿದ್ದಾರೆ. ಕ್ಯಾಮರಾ ಎದುರು
Read More...

ಮಿಸ್ ಯೂ ಮಗನೇ…! ಎಲ್ಲಿದ್ದರೂ ನಿನ್ನ ನಗು ಜೀವಂತ…! ಅರ್ಜುನ್ ಸರ್ಜಾ ಭಾವುಕ ಟ್ವೀಟ್…!!

ಮನೆಯ ಮುದ್ದಿನ ಮಗನಾಗಿ, ಮಾವನ ಪ್ರೀತಿಯ ಸೋದರ ಅಳಿಯನಾಗಿ ಮಗನಂತೆ ಇದ್ದ ಚಿರು ಸರ್ಜಾ ಅಗಲಿಕೆ ಅರ್ಜುನ್ ಸರ್ಜಾರನ್ನು ಇನ್ನಿಲ್ಲದಂತೆ ಕಾಡಿದೆ. ಸದಾ ಚಿರು ಪೋಟೋಗಳನ್ನು ಹಂಚಿಕೊಂಡು ಭಾವುಕರಾಗೋ ಅರ್ಜುನ್ ಸರ್ಜಾ, ಚಿರು ಪುಣ್ಯಸ್ಮರಣೆಯಂದು  ಮಿಸ್ ಯೂ ಮಗನೇ ಎಂದು ಭಾವುಕರಾಗಿ ಟ್ವೀಟ್
Read More...