Browsing Tag

mtb

ಎಣ್ಣೆ ಮಿನಿಸ್ಟರ್ ಆಗೋಕೆ ಇಷ್ಟವಿಲ್ಲ, ಎಣ್ಣೆ ಕುಡಿಸಿದ ಪಾಪ ನನಗೆ ಬೇಡ : ಎಂಟಿಬಿ

ಬೆಂಗಳೂರು : ಅಯ್ಯೋ ನಾನು ಎಲ್ಲರಿಗೂ ಎಣ್ಣೆ ಕುಡಿಸೋ ಮಂತ್ರಿಯಾಗಬೇಕಾ. ಎಲ್ಲರಿಗೂ ಕುಡಿಸೋದಕ್ಕೆ ನಾನು ಮಂತ್ರಿ ಸ್ಥಾನ ತ್ಯಾಗ ಮಾಡಬೇಕಿತ್ತಾ. ನನಗೆ ಆದಾಯ ಬರೋದು ಬೇಕಿಲ್ಲ. ಎಣ್ಣೆ ಮಿನಿಸ್ಟರ್ ಆಗಲ್ಲ. ಅದರಿಂದ ನಮ್ಮ ಕುಟುಂಬ ಬೆಳೆಯೋದು ನನಗೆ ಬೇಡ ಎಂದು ಸಚಿವ ಎಂಟಿಬಿ ನಾಗರಾಜ್ ತಮ್ಮ
Read More...

ಸಂಪುಟ ಆಯ್ತು,‌ ಸಿಎಂ ಬಿಎಸ್ವೈ ಮುಂದಿದೆ ಖಾತೆ ಹಂಚಿಕೆ ಸರ್ಕಸ್….!!

ಬೆಂಗಳೂರು: ಹೈಕಮಾಂಡ್ ಮತ್ತು ಸಚಿವ ಸ್ಥಾನಾಕಾಂಕ್ಷಿಗಳ ನಡುವೆ ಸಿಲುಕಿ ಕಂಗಾಲಾಗಿದ್ದ ಸಿಎಂ ಬಿಎಸ್ವೈ ಸಚಿವ ಸಂಪುಟ ವಿಸ್ತರಣೆ ಬಳಿಕ ಕೊಂಚ‌ನಿರಾಳವಾಗಿದ್ದರೂ, ಆದರೆ ಈಗ ವಿಸ್ತರಣೆ ಬಳಿಕ‌ಖಾತೆ‌ಹಂಚಿಕೆ ಕಗ್ಗಂಟು ಎದುರಾಗಿದೆ. ರಾಜ್ಯ ಸಚಿವ ಸಂಪುಟಕ್ಕೆ ತೀವ್ರ ಪೈಪೋಟಿಯ ಬಳಿಕ ೭ ಸಚಿವರು
Read More...